ETV Bharat / city

ರಸ್ತೆ ಅಪಘಾತ : ಸ್ಥಳದಲ್ಲೇ ಯುವಕ ಸಾವು - Road accident news

ರಸ್ತೆಯಲ್ಲಿ ಸಂಚರಿಸುತ್ತಿದ್ದ ಯುವಕನಿಗೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಆನೇಕಲ್-ಬನ್ನೇರುಘಟ್ಟ ರಸ್ತೆಯ ದೊಡ್ಡ ಕೆರೆ ಏರಿ ಮೇಲೆ ನಡೆದಿದೆ.

ರಸ್ತೆ ಅಪಘಾತ
author img

By

Published : Aug 11, 2019, 5:13 AM IST

ಆನೇಕಲ್: ರಸ್ತೆಯಲ್ಲಿ ಸಂಚರಿಸುತ್ತಿದ್ದ ಯುವಕನಿಗೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಆನೇಕಲ್-ಬನ್ನೇರುಘಟ್ಟ ರಸ್ತೆಯ ದೊಡ್ಡ ಕೆರೆ ಏರಿ ಮೇಲೆ ನಡೆದಿದೆ.

ತಮಿಳುನಾಡಿನ ಗುಮ್ಮಳಾಪುರ ಬಳಿಯ ಜೀಗೂರು ನಿವಾಸಿ ನವೀನ್ (26) ಸಾವನ್ನಪ್ಪಿದ ಯುವಕ. ಆನೇಕಲ್-ಹೊಸೂರು ರಸ್ತೆಯ ಟಿವಿಎಸ್ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ನವೀನ್ ಇಂದು ಸಂಜೆ ಬೈಕ್​ನಲ್ಲಿ ಚಲಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಟಾಟಾ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ನವೀನ್ ತಲೆ ಜಜ್ಜಿ ಹೋಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇನ್ನು ಪಿಕಪ್ ವಾಹನ ಚಾಲಕ ಪರಾರಿಯಾಗಿದ್ದು. ರಸ್ತೆ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಆನೇಕಲ್ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿ ಚಾಲಕನನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Intro:KN_BNG_ANKL_01_10_AXIDENT_-MUNIRAJU_KA10020
ರಸ್ತೆ ಅಪಘಾತ ಯುವಕ ಸ್ಥಳದಲ್ಲಿಯೇ ಸಾವು.
ಆನೇಕಲ್,         
ರಸ್ತೆಯಲ್ಲಿ ಸಂಚರಿಸುತ್ತಿದ್ದ ಯುವಕನಿಗೆ ಟಾಟಾ ಫಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಆನೇಕಲ್-ಬನ್ನೇರುಘಟ್ಟ ರಸ್ತೆಯ ದೊಡ್ಡ ಕೆರೆ ಏರಿ ಮೇಲಿನ ರಸ್ತೆಯಲ್ಲಿ ಅಪಘಾತ ನಡೆದಿದೆ. ತಮಿಳುನಾಡಿನ ಗುಮ್ಮಳಾಪುರ ಬಳಿಯ ಜೀಗೂರು ನಿವಾಸಿ ನವೀನ್ (26) ಸಾವನ್ನಪ್ಪಿದ ಯುವಕ. ಆನೇಕಲ್-ಹೊಸೂರು ರಸ್ತೆಯ ಟಿವಿಎಸ್ ಶೋರೋಂನಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಇಂದು ಸಂಜೆ ಕತ್ತಲಲ್ಲಿ ನೀಲಿ ಬುಲೆಟ್ನಲ್ಲಿ ಸವಾರಿ ಮಾಡುತ್ತಿದ್ದ ಈ ವೇಳೆಗೆ ಬಂದ ಟಾಟಾ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಮೇಲೆ ಬಿದ್ದ ನವೀನ್ ತಲೆ ಜಜ್ಜಿ ಹೋಗಿದೆ. ಕೂಡಲೇ ಟಾಟಾ ಪಿಕಪ್ ವಾಹನ ಚಾಲಕ ಪರಾರಿಯಾಗಿದ್ದು. ರಸ್ತೆ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಾನೇಕಲ್ ಪೊಲೀಸರು ಪರಿಶೀಲನೆ ನಡೆಸಿ ವಿಚಾರಿಸಿದಾಗ ಆನೇಕಲ್ ಭಾಗದಲ್ಲಿನ ಟಾಟಾ ಪಿಕಪ್ ವಾಹನ ಇದಾಗಿದ್ದು ಕೂಡಲೇ ತನಿಖೆ ಆರಂಭಿಸಿ ಆರೋಪಿ ಚಾಲಕನನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Body:KN_BNG_ANKL_01_10_AXIDENT_-MUNIRAJU_KA10020

Conclusion:KN_BNG_ANKL_01_10_AXIDENT_-MUNIRAJU_KA10020

ETV Bharat Logo

Copyright © 2025 Ushodaya Enterprises Pvt. Ltd., All Rights Reserved.