ETV Bharat / city

11 ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದ ರಾಂಧವ.. ಸಂಭ್ರಮಾಚರಣೆ - banglore news

ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಅಭಿನಯದ ಮೊದಲ ಚಿತ್ರ " ರಾಂಧವ" ಯಶಸ್ವಿಯಾಗಿ 50 ದಿನ ಪೂರೈಸಿದೆ. ನಟಿಸಿದ ಮೊದಲ ಚಿತ್ರವೇ ಐವತ್ತು‌ ದಿನಗಳನ್ನ ಪೂರೈಸಿದ ಹಿನ್ನೆಲೆ, ನಟ ಭುವನ್ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಿ, ಚಿತ್ರದ ಸಕ್ಸಸ್​ನ್ನ ಸೆಲೆಬ್ರೇಟ್ ಮಾಡಿದ್ರು.

50 ದಿನ ಪೂರೈಸಿದ ರಾಂಧವ..ಚಿತ್ರತಂಡದಿಂದ ಸಂಭ್ರಮಾಚರಣೆ
author img

By

Published : Oct 25, 2019, 10:11 AM IST

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಅಭಿನಯದ ಮೊದಲ ಚಿತ್ರ " ರಾಂಧವ" ಯಶಸ್ವಿಯಾಗಿ 50 ದಿನ ಪೂರೈಸಿದೆ. ನಟಿಸಿದ ಮೊದಲ ಚಿತ್ರವೇ ಐವತ್ತು‌ ದಿನಗಳನ್ನ ಪೂರೈಸಿದ ಹಿನ್ನೆಲೆ, ನಟ ಭುವನ್ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಿ, ಚಿತ್ರದ ಸಕ್ಸಸ್​ನ್ನ ಸೆಲೆಬ್ರೇಟ್ ಮಾಡಿದ್ರು. ಅಲ್ಲದೆ, ಕಾರ್ಯಕ್ರಮಕ್ಕೆ ಹಿರಿಯ ಹಾಸ್ಯ ಕಲಾವಿದರನ್ನು ಆಹ್ವಾನಿಸಿ ಗೌರವಿಸುವ ಮೂಲಕ ಗಮನ ಸೆಳೆದರು.

50 ದಿನ ಪೂರೈಸಿದ ರಾಂಧವ..ಚಿತ್ರತಂಡದಿಂದ ಸಂಭ್ರಮಾಚರಣೆ

ನಗರದ ರಿಜಾಯ್ಸ್ ಆಡಿಟೋರಿಯಂನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಆರ್.ಅಶೋಕ್ ಆಗಮಿಸಿ, ಹಿರಿಯ ಕಲಾವಿದರಿಗೆ ಹಾಗೂ ಚಿತ್ರತಂಡಕ್ಕೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ನಂತರಮಾತನಾಡಿದ ಸಚಿವ.ಆರ್​.ಅಶೋಕ್, ಭುವನ್ ನನಗೆ ತುಂಬಾ ದಿನಗಳಿಂದ ಪರಿಚಯ. ರಾಂಧವ ಚಿತ್ರ ಆರಂಭವಾದಗಿನಿಂದಲೂ, ಚಿತ್ರದ ಟ್ರೈಲರ್ ಸಾಂಗ್​ಗಳನ್ನ ಭುವನ್ ನಮ್ಮ ಮನೆಗೆ ಬಂದು ತೋರಿಸಿದ್ರು. ಅಲ್ಲದೇ, ರಾಂಧವ ಚಿತ್ರದ ಕಾರ್ಯಕ್ರಮಕ್ಕೆ ಎಲ್ಲಾ ಆಹ್ವಾನಿಸಿದ್ರು. ಆದರೆ, ನಾನು ಯಾವ ಕಾರ್ಯಕ್ರಮಕ್ಕೂ ಬರಲು ಸಾಧ್ಯವಾಗಿರಲಿಲ್ಲ. ಈಗ ರಾಂಧವ ಚಿತ್ರ ಐವತ್ತು ದಿನ‌ಪೂರೈಸಿದ್ದು,ಅದರ ಸಕ್ಸಸ್ ಸೆಲೆಬ್ರೇಷನ್‌ಗೆ ‌ಬಂದಿದ್ದೇನೆ. ಈಗ ಯಾವುದೇ ಚಿತ್ರಗಳು ಎರಡು ಮೂರು ವಾರ ಒಡೋದೆ ಕಷ್ಟ. ಅದರಲ್ಲಿ ರಾಂಧವ ಐವತ್ತು ದಿನಗಳ ಪೂರೈಸಿದೆ. ಐವತ್ತು ನೂರು ದಿನವಾಗಲಿ. ಭುವನ್ ಇನ್ನೂ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ನಟಿಸಲಿ ಎಂದು ಶುಭಕೋರಿದ್ರು.

ಬಳಿಕ ಮಾತನಾಡಿದ ಭುವನ್​,ಒಬ್ಬ ನಟನಾಗಿ ನನಗೆ ಇಂದು ತುಂಭಾ ಖುಷಿಯಾಗಿದೆ. ನಟಿಸಿದ ಮೊದಲ ಚಿತ್ರ ಐವತ್ತು ದಿನಗಳ ಪೂರೈಸಿರೋದು ತುಂಭಾ ಸಂತೋಷವಾಗಿದೆ. ಮೊದಲು ರಾಂಧವ ಚಿತ್ರದ ಕಥೆ ಕೇಳಿ ಯಾರು ಈ ಚಿತ್ರವನ್ನು ಕನ್ನಡದಲ್ಲಿ ನೋಡ್ತಾರೆ. ಇದು ಎಕ್ಸ್ಪೆರಿಮೆಂಟಲ್ ಚಿತ್ರ. ಅಲ್ಲದೆ ತಮಿಳ್ ನೇಟಿವಿಟಿಯ ಚಿತ್ರ ಎಂದು ಹೇಳಿದ್ರು. ಆದರೆ ಕನ್ನಡಿಗರು ಒಳ್ಳೆ ಚಿತ್ರ ಬಂದ್ರೆ ಖಂಡಿತಾ ಕೈ ಬಿಡೋದಿಲ್ಲ‌ ಎಂದು ಮತ್ತೊಮ್ಮೆ ಫ್ರೂ ಮಾಡಿದ್ದಾರೆ. ಸದ್ಯ, ರಾಂಧವ 11ಚಿತ್ರಮಂದಿರದಲ್ಲಿ 50 ದಿನ ಪೂರೈಸಿದೆ. ಇದಕ್ಕಿಂತ ಮತ್ತೊಂದು ಖುಷಿ ಏನಿದೆ ಎಂದು ಭುವನ್ ಚಿತ್ರದ ಸಕ್ಸಸ್ ಹಂಚಿಕೊಂಡರು.

Intro:ಬಿಗ್ ಬಾಸ್ ಖ್ಯಾತಿಯ ಭುವನ್ ಪೋನ್ನಣ್ಣ ಅಭಿನಯದ ಮೊದಲ ಚಿತ್ರ" ರಾಂಧವ಼" ಯಶಸ್ವಿ ಐವತ್ತು ದಿನಗಳ ಪೂರೈಸಿದೆ.ನಟಿಸಿದ ಮೊದಲ ಚಿತವೇ ಐವತ್ತು‌ ದಿನಗಳ ಪೂರೈಸಿದ ಹಿನ್ನೆಲೆಯಲ್ಲಿ ನಟ ಭುವನ್ ಅದ್ದೂರಿಯಾಗಿ ಕಾರ್ಯಕ್ರಮ ಅಯೋಜಿಸಿ ಚಿತ್ರದ ಸಕ್ಸಸ್ ಅನ್ನು ಸೆಲೆಬ್ರೇಟ್ ಮಾಡಿದ್ರು.ಅಲ್ಲದೆ ಸಂಭ್ರಮದ ಜೊತೆಗೆ ಹಿರಿಯ ಹಾಸ್ಯ ಕಲಾವಿದರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಗೌರವಸಿವ ಮೂಲಕ ಗಮನ ಸೆಳೆದರು.

Body: ನಗರದ ರಿಜಾಯ್ಸ್ ಆಡಿಟೋರಿಯಂನಲ್ಲಿ ನಡೆಸ ಈ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಆರ್ ಆಶೋಕ್ ಆಗಮಿಸಿ ಹಿರಿಯ ಕಲಾವಿದರಿಗೆ ಹಾಗೂ ಚಿತ್ರತಂಡಕ್ಕೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.ನಂತರ ಮಾತನಾಡಿದ ಸಚಿವ. ಆರ್ ಅಶೋಕ್ ಭುವನ್ ನನಗೆ ತುಂಭಾ ದಿನಗಳಿಂದ ಪರಿಚಯ ರಾಂಧವ ಚಿತ್ರ ಆರಂಭವಾದಗಿನಿಂಲೂ ಚಿತ್ರದ ಟ್ರೈಲರ್ ಸಾಂಗ್ ಗಳನ್ನು ಭುವನ್ ನನಗೆ ಮನೆಗೆ ಬಂದು ತೋರಿಸಿದ್ರು.ಅಲ್ಲದೆ ರಾಮಧವ ಚಿತ್ರದ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ರು.ಅದರೆ ನಾನು ಯಾವ ಕಾರ್ಯಕ್ರಮಕ್ಕೂ ಬರಲು ಸಾಧ್ಯವಾಗಿರಲಿಲ್ಲ. ಈಗ ರಾಂಧವ ಚಿತ್ರದ ಐವತ್ತು ದಿನ‌ಪೂರೈಸಿದ್ದು ಅದರ ಸಕ್ಸಸ್ ಸೆಲೆಬ್ರೇಷನ್‌ಗೆ ‌ಬಂದಿದ್ದೇನೆ.ಈಗ ಯಾವುದೇ ಚಿತ್ರಗಳು ಎರಡು ಮೂರು ವಾರ ಹೊಡೋದೆ ಕಷ್ಟ, ಅದರಲ್ಲಿ ರಾಂಧವ ಐವತ್ತು ದಿನಗಳ ಪೂರೈಸಿದೆ. ಐವತ್ತು ನೂರು ದಿನವಾಗಲಿ ಭುವನ್ ಇನ್ನೂ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ನಟಿಸಲಿ ಎಂದು ಅರ್ ಅಶೋಕ್ ಭುವನ್ ಗೆ ಶುಭಕೋರಿದ್ರು.

Conclusion:ನಂತರ ಮಾತನಾಡಿದ ಭುವನ್ ,ಒಬ್ಬ ನಟನಾಗಿ ನನಗೆ ಇಂದು ತುಂಭಾ ಖುಷಿಯಾಗಿದೆ.ನಟಿಸಿದ ಮೊದಲ ಚಿತ್ರ ಐವತ್ತು ದಿನಗಳ ಪೂರೈಸಿರೋದು ತುಂಭಾ ಸಂತೋಷವಾಗಿದೆ..
ಮೊದಲು ರಾಂಧವ ಚಿತ್ರದ ಕಥೆ ಕೇಳಿ ಯಾರು ಈ ಚಿತ್ರವನ್ನು ಕನ್ನಡದಲ್ಲಿ ನೋಡ್ತಾರೆ.ಇದು ಎಕ್ಸ್ಪೆರಿಮೆಂಟಲ್ ಚಿತ್ರ.ಅಲ್ಲದೆ ತಮಿಳ್ ನೇಟಿವಿಟಿಯ ಚಿತ್ರ ಎಂದು ಹೇಳಿದ್ರು.ಅದರೆ ಕನ್ನಡಿಗರು ಒಳ್ಳೆ ಚಿತ್ರಬಂದ್ರೆ ಖಂಡಿತಾ ಕೈ ಬಿಡೋದಿಲ್ಲ‌ ಎಂದು ಮತ್ತೋಮ್ಮೆ ಫ್ರೂ ಮಾಡಿದ್ದಾರೆ.ಸದ್ಯ ರಾಂಧವ ೧೧ ಚಿತ್ರಮಂದಿರದಲ್ಲಿ ೫೦ ದಿನಗಳ ಪೂರೈಸಿದೆ ಇದಕ್ಕಿಂತ ಮತ್ತೋಂದು ಖುಷಿ ಏನಿದೆ ಎಂದು ಭುವನ್ ಚಿತ್ರದ ಸಕ್ಸಸ್ ಅನ್ನು ಹಂಚಿಕೊಂಡರು.

ಸತೀಶ ಎಂಬಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.