ETV Bharat / city

ಐದು ದಿನಗಳಿಂದ ವ್ಯತ್ಯಾಸ ಕಾಣದ ಪೆಟ್ರೋಲ್, ಡಿಸೇಲ್ ದರ.. ಹೀಗಿದೆ ತೈಲ ಬೆಲೆ

author img

By

Published : Apr 13, 2022, 10:26 AM IST

Updated : Apr 13, 2022, 12:22 PM IST

ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸ್ಥಿರವಾಗಿದೆ. ನಗರದ ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್ ಒಂದು ಲೀಟರ್​​ಗೆ 111.11 ರೂಪಾಯಿಯಂತೆ ಮಾರಾಟವಾಗುತ್ತಿದ್ದರೆ, ಡೀಸೆಲ್ ಬೆಲೆ ಒಂದು ಲೀಟರ್​ಗೆ 94.81 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ.

petrol-and-diesel-rates-in-karnataka
ಐದು ದಿನಗಳಿಂದ ವ್ಯತ್ಯಾಸ ಕಾಣದ ಪೆಟ್ರೋಲ್, ಡಿಸೇಲ್ ದರ.. ಹೀಗಿದೆ ರಾಜ್ಯದಲ್ಲಿ ತೈಲ ಬೆಲೆ

ಬೆಂಗಳೂರು: ಕಳೆದ ಐದು ದಿನಗಳಲ್ಲಿ ರಾಜ್ಯದ ರಾಜಧಾನಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಅಷ್ಟರ ಮಟ್ಟಿಗೆ ವ್ಯತ್ಯಾಸವೇನೂ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸ್ಥಿರವಾಗಿದೆ. ನಗರದ ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್ ಒಂದು ಲೀಟರ್​​ಗೆ 111.11 ರೂಪಾಯಿಯಂತೆ ಮಾರಾಟವಾಗುತ್ತಿದ್ದರೆ, ಡೀಸೆಲ್ ಬೆಲೆ ಒಂದು ಲೀಟರ್​ಗೆ 94.81 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ.

ಕಳೆದ ತಿಂಗಳಿನಿಂದ ಪ್ರತಿ ದಿನ ಏರಿಕೆ ಕಾಣುತ್ತಿದ್ದ ಪೆಟ್ರೋಲ್, ಡೀಸೆಲ್ ದರ ಏರಿಕೆ ಕಾಣದೇ ಯಥಾಸ್ಥಿತಿ ಕಾಯ್ದುಕೊಂಡಿರುವುದರಿಂದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ನೋಡುವುದಾದರೆ ಹುಬ್ಬಳ್ಳಿಯಲ್ಲಿ ಪೆಟ್ರೋಲ್ ದರ ಒಂದು ಲೀಟರ್​ಗೆ 110.85 ರೂಪಾಯಿ ಮತ್ತು ಡೀಸೆಲ್​ ದರ ಒಂದು ಲೀಟರ್​ಗೆ 94.59 ರೂಪಾಯಿ ಇದೆ.

ಶಿವಮೊಗ್ಗದಲ್ಲಿ ಪೆಟ್ರೋಲ್ ದರ ಒಂದು ಲೀಟರ್​ಗೆ 112.54 ರೂಪಾಯಿ ಇದ್ದು, ಡೀಸೆಲ್ ದರ ಒಂದು ಲೀಟರ್​ಗೆ 96.02 ರೂಪಾಯಿಯಿದೆ. ಇಷ್ಟೇ ಅಲ್ಲದೇ ಪವರ್ ಪೆಟ್ರೋಲ್ ದರ ಲೀಟರ್​ಗೆ 116.70 ರೂಪಾಯಿ, ಟರ್ಬೋಜೆಟ್ ದರ ಲೀಟರ್​​ಗೆ 99.10 ರೂಪಾಯಿ ಇದೆ. ಬೆಳಗಾವಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಲೀಟರ್​ಗೆ ಕ್ರಮವಾಗಿ 111 ರೂಪಾಯಿ ಮತ್ತು 95 ರೂಪಾಯಿ ಇದೆ.

ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೀಗಿದೆ. (ಒಂದು ಲೀಟರ್​ಗೆ.. ರೂಪಾಯಿಗಳಲ್ಲಿ..)

ಮಹಾನಗರಗಳು ಪೆಟ್ರೋಲ್ ದರ ಡೀಸೆಲ್ ದರ
ನವದೆಹಲಿ 105.41 96.67
ಮುಂಬೈ120.51104.77
ಕೋಲ್ಕತ್ತಾ115.08 99.82
ಚೆನ್ನೈ110.89100.98
ಭೋಪಾಲ್​109.7893.32
ಹೈದರಾಬಾದ್118.07101.14

ಇದನ್ನೂ ಓದಿ: ಎಣ್ಣೆಕಾಳು, ಖಾದ್ಯ ತೈಲ ದಾಸ್ತಾನಿನ ಮೇಲೆ ಕೇಂದ್ರ ಸರ್ಕಾರ ಕಡಿವಾಣ

Last Updated : Apr 13, 2022, 12:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.