ETV Bharat / city

ಮೋದಿ ಲಾಕ್​ಡೌನ್​​ ಕರೆಗೆ ಬೆಲೆ ಇಲ್ವಾ.. ಕೆಆರ್‌ಪುರಂ ಮಾರ್ಕೆಟ್‌ನಲ್ಲಿ ವ್ಯಾಪಾರದ ಭರಾಟೆ - ಬೆಂಗಳೂರು ಸುದ್ದಿ

ಕೊರೊನಾ ವೈರಸ್​ ತಡೆಗಟ್ಟಲು ಸರ್ಕಾರ ಇಷ್ಟೆಲ್ಲಾ ಕಟ್ಟುನಿಟ್ಟಿನ ಕ್ರಮಕೈಗೊಂಡರೂ ಕೂಡ ಜನ ಮಾತ್ರ ಕ್ಯಾರೇ ಎನ್ನುತ್ತಿಲ್ಲ.

People calling for a Prime Minister lock-down call
ಪ್ರಧಾನಿ ಲಾಕ್​ಡೌನ್​​ ಕರೆಗೆ ಕ್ಯಾರೇ ಎನ್ನದ ಜನತೆ: ಕೆಆರ್ ಪುರ ಮಾರುಕಟ್ಟೆಯಲ್ಲಿ ವ್ಯಾಪಾರದ ಭರಾಟೆ ಜೋರು
author img

By

Published : Mar 25, 2020, 11:51 AM IST

ಬೆಂಗಳೂರು : ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಲಾಕ್​ಡೌನ್​ ಕರೆಗೆ ಕ್ಯಾರೇ ಎನ್ನದ ಬೆಂಗಳೂರಿನ ಜನತೆ ಹಬ್ಬದ ಸಾಮಗ್ರಿಗಳನ್ನ ಕೊಳ್ಳೋದ್ರಲ್ಲಿ ಬ್ಯುಸಿಯಾಗಿದ್ದಾರೆ.

ಪ್ರಧಾನಿ ಲಾಕ್​ಡೌನ್​​ ಕರೆಗೆ ಕ್ಯಾರೇ ಎನ್ನದ ಜನತೆ.. ಕೆಆರ್‌ಪುರಂ ಮಾರ್ಕೆಟ್‌ನಲ್ಲಿ ವ್ಯಾಪಾರದ ಭರಾಟೆ

ಇಂದು ಯುಗಾದಿ ಹಬ್ಬವಾದ ಕಾರಣ ನಗರದ ಕೆಆರ್‌ಪುರಂದಲ್ಲಿ ಬೆಳಗ್ಗೆ ಜಮಾಯಿಸಿ ಜನರು ಹಬ್ಬದ ಸಾಮಗ್ರಿಗಳನ್ನ ಖರೀದಿಸಲು ಮುಗಿಬಿದ್ದರು. ಗುಂಪು ಚದುರಿಸಲು ಕೈನಲ್ಲಿ ಲಾಠಿ ಹಿಡಿದ ಪೊಲೀಸರು, ವ್ಯಾಪಾರಸ್ಥರಿಗೆ ಅಂಗಡಿಗಳನ್ನು ಮುಚ್ಚುವಂತೆ ಮನವಿ ಮಾಡಿದ್ರು.

ಕೊರೊನಾ ವೈರಸ್​ ತಡೆಗಟ್ಟಲು ಸರ್ಕಾರ ಇಷ್ಟೆಲ್ಲಾ ಕಟ್ಟುನಿಟ್ಟಿನ ಕ್ರಮಕೈಗೊಂಡರೂ ಕೂಡ ಜನ ಮಾತ್ರ ಕ್ಯಾರೇ ಎನ್ನುತ್ತಿಲ್ಲ.

ಬೆಂಗಳೂರು : ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಲಾಕ್​ಡೌನ್​ ಕರೆಗೆ ಕ್ಯಾರೇ ಎನ್ನದ ಬೆಂಗಳೂರಿನ ಜನತೆ ಹಬ್ಬದ ಸಾಮಗ್ರಿಗಳನ್ನ ಕೊಳ್ಳೋದ್ರಲ್ಲಿ ಬ್ಯುಸಿಯಾಗಿದ್ದಾರೆ.

ಪ್ರಧಾನಿ ಲಾಕ್​ಡೌನ್​​ ಕರೆಗೆ ಕ್ಯಾರೇ ಎನ್ನದ ಜನತೆ.. ಕೆಆರ್‌ಪುರಂ ಮಾರ್ಕೆಟ್‌ನಲ್ಲಿ ವ್ಯಾಪಾರದ ಭರಾಟೆ

ಇಂದು ಯುಗಾದಿ ಹಬ್ಬವಾದ ಕಾರಣ ನಗರದ ಕೆಆರ್‌ಪುರಂದಲ್ಲಿ ಬೆಳಗ್ಗೆ ಜಮಾಯಿಸಿ ಜನರು ಹಬ್ಬದ ಸಾಮಗ್ರಿಗಳನ್ನ ಖರೀದಿಸಲು ಮುಗಿಬಿದ್ದರು. ಗುಂಪು ಚದುರಿಸಲು ಕೈನಲ್ಲಿ ಲಾಠಿ ಹಿಡಿದ ಪೊಲೀಸರು, ವ್ಯಾಪಾರಸ್ಥರಿಗೆ ಅಂಗಡಿಗಳನ್ನು ಮುಚ್ಚುವಂತೆ ಮನವಿ ಮಾಡಿದ್ರು.

ಕೊರೊನಾ ವೈರಸ್​ ತಡೆಗಟ್ಟಲು ಸರ್ಕಾರ ಇಷ್ಟೆಲ್ಲಾ ಕಟ್ಟುನಿಟ್ಟಿನ ಕ್ರಮಕೈಗೊಂಡರೂ ಕೂಡ ಜನ ಮಾತ್ರ ಕ್ಯಾರೇ ಎನ್ನುತ್ತಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.