ETV Bharat / city

ಎಂಟು ಮಂದಿ ನಾನ್ ಐಪಿಎಸ್ ಅಧಿಕಾರಿಗಳ ವರ್ಗಾವಣೆ

8 ಮಂದಿ ಸಿವಿಲ್ ನಾನ್ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದಿನಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

non-ips-officers-transfer
ನಾನ್ ಐಪಿಎಸ್ ಅಧಿಕಾರಿಗಳ ವರ್ಗಾವಣೆ
author img

By

Published : Aug 7, 2020, 9:51 PM IST

ಬೆಂಗಳೂರು: ಕಳೆದ ವಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಬೆನ್ನಲೇ ಇದೀಗ 8 ಮಂದಿ ಸಿವಿಲ್ ನಾನ್ ಐಪಿಎಸ್ ಅಧಿಕಾರಿಗಳನ್ನು ಟ್ರಾನ್ಸ್​​ಫರ್ ಮಾಡಲಾಗಿದೆ.

Non IPS Officers transfer
ಆದೇಶ ಪ್ರತಿ

ನಾನ್ ಐಪಿಎಸ್ ಅಧಿಕಾರಿಗಳಾದ ಲಕ್ಷ್ಮೀ ಗಣೇಶ್ - ಬೆಂಗಳೂರು ಗ್ರಾಮಾಂತರ ಎಎಸ್​ಪಿ, ಬೆಂಗಳೂರು ಉತ್ತರ ಸಂಚಾರ ವಿಭಾಗ ಉಪ ಪೊಲೀಸ್ ಆಯುಕ್ತರಾಗಿ ಸಜಿತ್.ವಿ.ಜೆ., ಎಸ್ಪಿ ಸಿಐಡಿ ಬೆಂಗಳೂರು ಸಾರಾಫಾತಿಮಾ, ಎಸ್ಪಿ ಲೋಕಾಯುಕ್ತರಾಗಿ ಯಶೋಧಾ ಮಟಗೋಡಿ, ಎಸ್ಪಿ ಎಸಿಬಿ ಬೆಂಗಳೂರು-ಜಯಪ್ರಕಾಶ್, ಡಿಸಿಪಿ ಅಪರಾಧ & ಟ್ರಾಫಿಕ್ ಕಲ್ಬುರ್ಗಿ ನಗರಕ್ಕೆ ಶ್ರೀಕಾಂತ್​ ಕಟ್ಟೀಮನಿ, ಎಸ್ಪಿ ಲೋಕಾಯುಕ್ತರಾಗಿ ಪಿ. ವಿ. ಸ್ನೇಹ, ಎಸಿಬಿ ಕಲ್ಬುರ್ಗಿ ನಗರಕ್ಕೆ ಮಹೇಶ್​ ಮೇಘಣ್ಣನವರ್​ನ್ನು ಇಂದಿನಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.