ETV Bharat / city

ನಮ್ಮ ಮೆಟ್ರೋ ಪಿಲ್ಲರ್​​ನಲ್ಲಿ ಮತ್ತೆ ಬಿರುಕು!: ದಿಗಿಲುಗೊಂಡ ಜನ - undefined

ಬೆಂಗಳೂರಿನ ಜಯನಗರ ಸೌತ್ ಎಂಡ್ ಸರ್ಕಲ್ ಬಳಿಯಿರುವ ಮೆಟ್ರೋ ಪಿಲ್ಲರ್‌ನಲ್ಲಿ ಎರಡು ಕಡೆ ಬಿರುಕು ಕಾಣಿಸಿಕೊಂಡಿದೆ

ನಮ್ಮ ಮೆಟ್ರೋ ಪಿಲ್ಲರ್​​ನಲ್ಲಿ ಮತ್ತೆ ಬಿರುಕು!
author img

By

Published : Apr 19, 2019, 1:29 PM IST

ಬೆಂಗಳೂರು: ನಮ್ಮ ಮೆಟ್ರೋ ಪಿಲ್ಲರ್​​ನಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದ್ದು, ಮೆಟ್ರೋ ಪ್ರಯಾಣಿಕರು ಆತಂಕಗೊಂಡಿದ್ದಾರೆ.

ಜಯನಗರ ಸೌತ್ ಎಂಡ್ ಸರ್ಕಲ್ ಬಳಿಯಿರುವ ಮೆಟ್ರೋ ಪಿಲ್ಲರ್‌ನಲ್ಲಿ ಎರಡು ಕಡೆ ಬಿರುಕು ಕಾಣಿಸಿಕೊಂಡಿದೆ. ಮೆಟ್ರೋ ಪಿಲ್ಲರ್ 66 & 67ರಲ್ಲಿ ಬಿರುಕು ಉಂಟಾಗಿದ್ದು, ಏನಾಗುವುದೋ ಎಂದು ಜನರು ಗಾಬರಿಗೊಂಡಿದ್ದಾರೆ.

ನಮ್ಮ ಮೆಟ್ರೋ ಪಿಲ್ಲರ್​​ನಲ್ಲಿ ಮತ್ತೆ ಬಿರುಕು!

ಪಿಲ್ಲರ್​ ನಂ. 67ರಲ್ಲಿನ ಬಿರುಕನ್ನು ಬಿಎಂಆರ್‌ಸಿಎಲ್ ಅಧಿಕಾರಿಗಳು ಸರಿಪಡಿಸುತ್ತಿದ್ದಾರೆ. ಟ್ರಿನಿಟಿ ಸರ್ಕಲ್ ಬಳಿಯೂ ಆರು ತಿಂಗಳ ಹಿಂದೆ ಬಿರುಕು ಕಾಣಿಸಿಕೊಂಡಿತ್ತು. ಇದೀಗ ಮತ್ತೊಂದು ಕಡೆ ಬಿರುಕು ಕಾಣಿಸಿಕೊಂಡಿದೆ. ಪಿಲ್ಲರ್​ಗಳಲ್ಲಿ ಮತ್ತೆ ಮತ್ತೆ ಬಿರುಕು ಕಾಣಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, 7 ವರ್ಷಕ್ಕೇ ಪಿಲ್ಲರ್​ಗಳಲ್ಲಿ ಬಿರುಕು ಉಂಟಾಗಿರುವುದು ಕಾಮಗಾರಿ ಬಗ್ಗೆ ಅನುಮಾನವನ್ನೂ ಹುಟ್ಟುಹಾಕುತ್ತಿದೆ.

Intro: ಮೆಟ್ರೋ ಪಿಲ್ಲರ್ ನಲ್ಲಿ ಮತ್ತೆ ಕಾಣಿಸಿಕೊಂಡಿದೆ ಬಿರುಕು; ಸೌತ್ ಎಂಡ್ ಸರ್ಕಲ್ ಬಳಿ ಘಟನೆ..

ಬೆಂಗಳೂರು: ನಮ್ಮ ಮೆಟ್ರೋ ಪಿಲ್ಲರ್ ನಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದ್ದು, ಮೆಟ್ರೋ ಪ್ರಯಾಣಿಕರಿಗೆ ಢವ ಢವ ಶುರುವಾಗಿದೆ.. ಮೆಟ್ರೋ ಪಿಲ್ಲರ್‌ನಲ್ಲಿ ಒಂದಲ್ಲ ಎರಡು ಕಡೆ ಬಿರುಕು ಉಂಟಾಗಿದೆ.. ಜಯನಗರ ಸೌತ್ ಎಂಡ್ ಸರ್ಕಲ್ ಬಳಿ ಘಟನೆ ನಡೆದಿದ್ದು, ಮೆಟ್ರೋ ಪಿಲ್ಲರ್ 66 & 67ರಲ್ಲಿ ಬಿರುಕು ಕಾಣಿಸಿದೆ. 67ರಲ್ಲಿ ಬಿರುಕು ಬಿಎಂಆರ್‌ಸಿಎಲ್ ಅಧಿಕಾರಿಗಳು ಸರಿಪಡಿಸುತ್ತಿದ್ದಾರೆ.. ಟ್ರಿನಿಟಿ ಸರ್ಕಲ್ ಬಳಿಯೂ ಆರು ತಿಂಗಳ ಹಿಂದೆ ಬಿರುಕು ಕಾಣಿಸಿಕೊಂಡಿತ್ತು.. ಅದನ್ನ ಸರಿಪಡಿಸಲು ಎಕ್ಸ್‌ಪರ್ಟ್ಸ್ ಕರೆಯಲಾಗಿತ್ತು.. ಈಗ ಮತ್ತೊಂದು ಕಡೆ ಬಿರುಕು ಕಾಣಿಸಿಕೊಂಡಿದ್ದು ಆತಂಕ ಸೃಷ್ಟಿಯಾಗಿದೆ..

ರಾತ್ರೋರಾತ್ರಿ ಬಿರುಕಿಗೆ ತೇಪೆ ಹಾಕಿದ್ದು,
ನೂರು ವರ್ಷ ಬಾಳಬೇಕಾದ ಮೆಟ್ರೋ ಕಾಮಗಾರಿ 7 ವರ್ಷಕ್ಕೆ ಬಿರುಕು ಉಂಟಾಗಿದೆ..
ನಮ್ಮ ಮೆಟ್ರೋ ಹಸಿರು ಮಾರ್ಗ ಪ್ರಯಾಣಿಕರಿಗೆ ಸೇಫ್ ಅಲ್ಲ ಅನ್ನೋ ಹಾಗೇ ಆಗಿದೆ.. ನಿತ್ಯ ಹಸಿರು ಮಾರ್ಗದಲ್ಲಿ1,5 ಲಕ್ಷ ಪ್ರಯಾಣಿಕರು ಸಂಚಾರ ಮಾಡುತ್ತಾರೆ..

KN_BNG_01_190419_METRO_PILLER_SCRIPT_DEEPABody:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.