ETV Bharat / city

ಲಾಕ್​ಡೌನ್ ಆದ್ರೆ ಹೆಂಗೋ, ಎಣ್ಣೆ ಮಿಸ್​ ಆಗುತ್ತೆ: ಬಾರ್​ಗಳ ಮುಂದೆ ಕ್ಯೂ ನಿಂತ ಮದ್ಯಪ್ರಿಯರು - ಕರ್ನಾಟಕ ನೈಟ್​ ಕರ್ಫ್ಯೂ

ಸಿಲಿಕಾನ್​ ಸಿಟಿಯಲ್ಲಿ ಲಾಕ್​ಡೌನ್ ಸಾಧ್ಯತೆ ಇದೆ ಎಂದು ಆತಂಕಗೊಂಡ ಮದ್ಯ ಪ್ರಿಯರು ಬಾರ್, ವೈನ್​ ಸ್ಟೋರ್​ಗಳ ಮುಂದೆ ಜಮಾವಣೆಗೊಂಡಿದ್ದಾರೆ. ರಾಜಾಜಿನಗರ 6ನೇ ಹಂತದಲ್ಲಿರುವ ವಿಕ್ಟೋರಿಯಸ್​​ ವೈನ್ಸ್ ಶಾಪ್ ಮುಂದೆ ಜನರು ಕ್ಯೂ ನಿಂತಿದ್ದಾರೆ‌.

lockdown-announcement-anxiety-people-purchasing-liqueurs
ಲಾಕ್​ಡೌನ್
author img

By

Published : Apr 20, 2021, 9:50 PM IST

ಬೆಂಗಳೂರು: ರಾಷ್ಟ್ರ ರಾಜಧಾನಿಯಲ್ಲಿ ಲಾಕ್​​​​ಡೌನ್ ಘೋಷಣೆಯಾಗುತ್ತೆ ಎನ್ನುವ ಆತಂಕದಲ್ಲಿದ್ದ ಮದ್ಯ ಪ್ರಿಯರು ಮದ್ಯದಂಗಡಿ‌ ಮುಂದೆ ಸರತಿ ಸಾಲಿನಲ್ಲಿ ನಿಂತು ಎಣ್ಣೆ ಖರೀದಿಗೆ ಮುಂದಾಗಿದ್ದಾರೆ. ಆದ್ರೆ ಲಾಕ್​ಡೌನ್​​ ರದ್ದಾಗಿದ್ದು, ನೈಟ್​​ ಕರ್ಫ್ಯೂ ಮತ್ತು ವೀಕೆಂಡ್​​ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಬಾರ್​ಗಳ ಮುಂದೆ ಕ್ಯೂ ನಿಂತ ಮದ್ಯಪ್ರಿಯರು

ನಗರದಲ್ಲಿ ಲಾಕ್​ಡೌನ್ ಸಾಧ್ಯತೆ ಹಿನ್ನೆಲೆ ಆತಂಕಗೊಂಡ ಜನರು ಬಾರ್, ವೈನ್​ ಸ್ಟೋರ್​ಗಳ ಮುಂದೆ ಜಮಾವಣೆಗೊಂಡಿದ್ದಾರೆ. ರಾಜಾಜಿನಗರ 6ನೇ ಹಂತದಲ್ಲಿರುವ ವಿಕ್ಟೋರಿಯಸ್​​ ವೈನ್ಸ್ ಶಾಪ್ ಮುಂದೆ ಮದ್ಯ ಪ್ರಿಯಕರು ಕ್ಯೂ ನಿಂತಿದ್ದಾರೆ‌.

ಒಂದು ವೇಳೆ ಲಾಕ್ ಡೌನ್ ಡೌನ್ ಘೋಷಣೆ ಮಾಡಿದರೆ ಮದ್ಯ ಸಿಗುವುದಿಲ್ಲ ಎಂದು ಅರಿತ ಜನ ಬಾರ್ ಮುಂದೆ ದಾಂಗುಡಿ ಇಟ್ಟಿದ್ದಾರೆ. ಇದೇ ಪರಿಸ್ಥಿತಿ ನಗರದ ಹಲವು ಬಾರ್​ಗಳ ಮುಂದೆ ಕಂಡು ಬಂತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.