ಇಂದಿನ ಮಾರುಕಟ್ಟೆ ದರದಲ್ಲಿ ಏರಿಳಿಕೆಯಾಗಿದ್ದು, ಕೆಲವೊಂದು ತರಕಾರಿಗಳಿಗೆ ಬೆಲೆ ಏರಿಕೆಯಾಗಿದೆ. ಇನ್ನೂ ಕೆಲವು ತರಕಾರಿಗಳಿಗೆ ಬೆಲೆ ಇಳಿಕೆಯಾಗಿದ್ದರೆ ಇನ್ನೂ ಕೆಲವು ತರಕಾರಿಗಳ ದರ ಸ್ಥಿರವಾಗಿದೆ. ಈ ದಿನದ ತರಕಾರಿ ಹಾಗೂ ಹಣ್ಣುಗಳ ಮಾರುಕಟ್ಟೆ ದರ ಇಂತಿವೆ.
ಶಿವಮೊಗ್ಗ ತರಕಾರಿ ದರ (ಕೆಜಿಗೆ)
- ಮೆಣಸಿನ ಕಾಯಿ - 40 ರೂ.
- M.Z ಬಿನ್ಸ್ - 26 ರೂ.
- ರಿಂಗ್ ಬಿನ್ಸ್ - 40 ರೂ.
- ಎಲೆಕೋಸು ಚೀಲಕ್ಕೆ - 20 ರೂ.
- ಬಿಟ್ ರೂಟ್ - 30 ರೂ.
- ಹೀರೆಕಾಯಿ - 20 ರೂ.
- ಬೆಂಡೆಕಾಯಿ - 26 ರೂ.
- ಹಾಗಲಕಾಯಿ - 30 ರೂ.
- ಎಳೆ ಸೌತೆ - 16 ರೂ.
- ಬಣ್ಣದ ಸೌತೆ - 10 ರೂ.
- ಜವಳಿಕಾಯಿ - 35 ರೂ.
- ತೊಂಡೆಕಾಯಿ - 40 ರೂ.
- ನವಿಲುಕೋಸು - 20 ರೂ.
- ಮೂಲಂಗಿ - 20 ರೂ.
- ದಪ್ಪಮೆಣಸು - 70 ರೂ.
- ಕ್ಯಾರೇಟ್ - 60 ರೂ.
- ನುಗ್ಗೆಕಾಯಿ - 40 ರೂ.
- ಹೂ ಕೋಸು - 200 ರೂ ಚೀಲಕ್ಕೆ.
- ಟೊಮೆಟೊ - 8 ರೂ.
- ನಿಂಬೆಹಣ್ಣು 100 ಕ್ಕೆ 200 ರೂ.
- ಈರುಳ್ಳಿ - 20 ರೂ.
- ಆಲೂಗೆಡ್ಡೆ - 26 ರೂ.
- ಬೆಳ್ಳುಳ್ಳಿ 30-50 ರೂ.
- ಸೀಮೆ ಬದನೆಕಾಯಿ - 35 ರೂ.
- ಬದನೆಕಾಯಿ - 16 ರೂ.
- ಪಡುವಲಕಾಯಿ - 16 ರೂ.
- ಕುಂಬಳಕಾಯಿ - 16 ರೂ.
- ಹಸಿ ಶುಂಠಿ - 20 ರೂ.
ಸೂಪ್ಪಿನ ದರ ಇಳಿಕೆ..
- ಕೂತ್ತಂಬರಿಸೊಪ್ಪು 100ಕ್ಕೆ - 120 ರೂ.
- ಸಬ್ಬಾಸಿಕೆ ಸೊಪ್ಪು 100ಕ್ಕೆ - 200 ರೂ.
- ಮೆಂತೆಸೊಪ್ಪು 100ಕ್ಕೆ - 300 ರೂ.
- ಪಾಲಕ್ ಸೂಪ್ಪು 100ಕ್ಕೆ - 240 ರೂ
- ಸೂಪ್ಪು 100ಕ್ಕೆ - 200 ರೂ.
- ಪುದಿನಸೊಪ್ಪು 100ಕ್ಕೆ - 200ರೂ.
ಹುಬ್ಬಳ್ಳಿ ತರಕಾರಿ ದರ..
- ಬಿನ್ಸ್ - 25 ರೂ.
- ಎಲೆಕೋಸು - 25 ರೂ.
- ಬಿಟ್ ರೂಟ್ - 40 ರೂ.
- ಸೊರೆಕಾಯಿ - 20 ರೂ.
- ಬದನೆಕಾಯಿ - 25 ರೂ.
- ಅವರೆಕಾಯಿ - 40 ರೂ.
- ಕ್ಯಾಬಿಜ್ - 30 ರೂ.
- ಕ್ಯಾಪ್ಸಿಕಂ - 55 ರೂ.
- ಕ್ಯಾರೆಟ್ - 50 ರೂ.
- ಹಸಿ ಮೆಣಸಿನಕಾಯಿ - 40 ರೂ.
- ಈರುಳ್ಳಿ - 20 ರೂ.
- ಮೂಲಂಗಿ - 30 ರೂ.
- ಟೊಮೆಟೊ - 5 ರೂ.
- ಬೆಂಡಿಕಾಯಿ - 20 ರೂ.
- ಹೀರೆಕಾಯಿ - 30 ರೂ.
- ಹಾಗಲಕಾಯಿ - 28 ರೂ.
- ಎಳೆ ಸೌತೆ - 16 ರೂ.
- ತೊಂಡೆಕಾಯಿ - 20ರೂ.
- ನವಿಲುಕೋಸು - 40 ರೂ.
- ಆಲೂಗೆಡ್ಡೆ - 25 ರೂ.
- ಬೆಳ್ಳುಳ್ಳಿ 30-60 ರೂ.
- ಸೀಮೆ ಬದನೆಕಾಯಿ - 35 ರೂ.
ಮೈಸೂರಲ್ಲಿ ಇಂದಿನ ತರಕಾರಿ ದರ
- ಬೀನ್ಸ್ - 17 ರೂ.
- ಟೊಮೆಟೊ - 5 ರೂ.
- ಬೆಂಡೆಕಾಯಿ - 8 ರೂ.
- ಸೌತೆಕಾಯಿ - 3 ರೂ.
- ಗುಂಡು ಬದನೆ - 8 ರೂ.
- ಕುಂಬಳಕಾಯಿ - 6 ರೂ.
- ಹೀರೆಕಾಯಿ - 22 ರೂ.
- ಪಡವಲಕಾಯಿ - 13 ರೂ.
- ತೊಂಡೆಕಾಯಿ - 34 ರೂ.
- ಹಾಗಲಕಾಯಿ - 24 ರೂ.
- ದಪ್ಪ ಮೆಣಸು - 43 ರೂ.
- ಸೋರೆಕಾಯಿ - 12 ರೂ.
- ಬದನೆಕಾಯಿ ವೈಟ್ - 20 ರೂ.
- ಕೋಸು - 20 ರೂ.
- ಸೀಮೆಬದನೆ - 20 ರೂ.
- ಬಜ್ಜಿ - 45 ರೂ.
- ಮೆಣಸಿನಕಾಯಿ - 37 ರೂ.
- ಕಾಲಿಪ್ಲವರ್ - 5 ರೂ.