ETV Bharat / city

ಉತ್ತರಾಖಂಡ ನೆರೆ: ಕನ್ನಡಿಗರಿಗೆ ಹೆಲ್ಪ್ ಡೆಸ್ಕ್ ಸ್ಥಾಪಿಸಿದ ರಾಜ್ಯ ಸರ್ಕಾರ

ಉತ್ತರಾಖಂಡ ರಾಜ್ಯದಲ್ಲಿ ನೆರೆ ಹಾವಳಿಯಿಂದ ಸಾಕಷ್ಟು ಹಾನಿ ಸಂಭವಿಸಿದ್ದು, ಅಲ್ಲಿರುವ ಕನ್ನಡಿಗರಿಗಾಗಿ ರಾಜ್ಯ ಸರ್ಕಾರ ಹೆಲ್ಪ್​​ಲೈನ್ ಸ್ಥಾಪಿಸಿದೆ.

karnataka government help desk for kannadigas living in uttar khand
ಉತ್ತರಾಖಂಡ ನೆರೆ: ಕನ್ನಡಿಗರಿಗೆ ಹೆಲ್ಪ್ ಡೆಸ್ಕ್ ಸ್ಥಾಪಿಸಿದ ರಾಜ್ಯ ಸರ್ಕಾರ
author img

By

Published : Oct 19, 2021, 11:41 PM IST

ಬೆಂಗಳೂರು: ಉತ್ತರಾಖಂಡದಲ್ಲಿ ಭಾರಿ ಮಳೆಯಿಂದಾಗಿ ಸುಮಾರು 45ಕ್ಕೂ ಅಧಿಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಅಪಾರ ಪ್ರಮಾಣದ ನಷ್ಟವಾಗಿದೆ. ಈಗ ಅಲ್ಲಿನ ಪ್ರವಾಹದಲ್ಲಿ ಸಿಲುಕಿರುವ ಕನ್ನಡ ನೆರವಿಗಾಗಿ ರಾಜ್ಯ ಸರ್ಕಾರ ಹೆಲ್ಪ್​ಲೈನ್ ಸ್ಥಾಪಿಸಿದೆ.

ನೆರೆಯಿಂದ ಸಿಲುಕಿಕೊಂಡಿರುವ ಕನ್ನಡಿಗರು ಹೆಲ್ಪ್ ಡೆಸ್ಕ್​ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಉತ್ತರಾಖಂಡ ಅಧಿಕಾರಿಗಳಿಗೆ ಆ ಮಾಹಿತಿಯನ್ನು ರವಾನಿಸಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಹೆಲ್ಪ್ ಲೈನ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ಹೆಲ್ಪ್​ಲೈನ್ ನಂಬರ್ ಹೀಗಿದೆ.

  • 080-1070 (ಟೋಲ್ ಫ್ರೀ)
  • 080-22340676

ಇದನ್ನೂ ಓದಿ: ಉತ್ತರಾಖಂಡ ಭೀಕರ ಪ್ರವಾಹಕ್ಕೆ 45 ಸಾವು: ಮನೆ ಕಳೆದುಕೊಂಡವರಿಗೆ 1 ಲಕ್ಷ, ಮೃತರಿಗೆ 4 ಲಕ್ಷ ರೂ.ಪರಿಹಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.