ಬೆಂಗಳೂರು: ರಿಯಾಲಿಟಿ ಶೋ ಸ್ಪರ್ಧಿ, ಮಾಡೆಲ್ ನಿರೂಷಾ ರವಿ ಅವರ ಮುದ್ದಿನ ನಾಯಿ ಕಳ್ಳತನವಾಗಿದ್ದು ಹುಡುಕಿ ಕೊಡುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ಸುಂಕದಕಟ್ಟೆಯ ಟೆಲಿಕಾಂ ಲೇಔಟ್ನಲ್ಲಿರುವ ತಮ್ಮ ಮನೆಯ ಬಳಿಯಿಂದ 'ಟ್ವಿಂಕಲ್' ಎಂಬ ಶಿಟ್ ಜೂ ತಳಿಯ ನಾಯಿ ಕಳ್ಳತನವಾಗಿದೆ. ಜುಲೈ 25ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಸಾಕಿದ ನಾಯಿಯಿಂದಲೇ ಪ್ರಾಣ ಕಳೆದುಕೊಂಡ ಮಹಿಳೆ..!