ETV Bharat / city

ಆಸ್ಪತ್ರೆಯಿಂದ ಕಂಪ್ಲಿ ಗಣೇಶ್​ ಡಿಸ್ಚಾರ್ಜ್: ಹುಲಿಗೆಮ್ಮನ ಸನ್ನಿಧಿಯಲ್ಲಿ ಪೂಜೆ - undefined

ರೆಸಾರ್ಟ್​ನಲ್ಲಿ ಕಾಂಗ್ರೆಸ್​ ಶಾಸಕನೊಂದಿಗೆ ಹೊಡೆದಾಡಿದ ಪ್ರಕರಣದಲ್ಲಿ ಶಾಸಕ ಕಂಪ್ಲಿ ಗಣೇಶ್​ಗೆ ಜಅಮೀನು ಸಿಕ್ಕಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದರು. ಆನಂತರ ಹೊಸಪೇಟೆಯಲ್ಲಿರುವ ಹುಲಿಯಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿದರು.

ಕಂಪ್ಲಿ ಗಣೇಶ್​
author img

By

Published : Apr 25, 2019, 9:39 PM IST

ಬೆಂಗಳೂರು: ರೆಸಾರ್ಟ್​ನಲ್ಲಿ ಶಾಸಕ ಆನಂದ್​ ಸಿಂಗ್​ ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಷರುತ್ತುಬದ್ಧ ಜಾಮೀನು ಪಡೆದ ಶಾಸಕ ಕಂಪ್ಲಿ ಗಣೇಶ್​ ಇಂದು ಕೆಲ ಷರತ್ತುಗಳನ್ನ ಪೊರೈಸಿ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು.

ವಿಕ್ಟೋರಿಯಾ ಆಸ್ಪತ್ರೆಯಿಂದ ನೇರವಾಗಿ ಹೊಸಪೇಟೆಯಲ್ಲಿರುವ ಹುಲಿಯಮ್ಮ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಕಾನೂನಿನ ಪ್ರಕಾರ ಶಾಸಕರನ್ನುಜೈಲಿಗೆ ಕರೆದುಕೊಂಡು ಹೋಗಿ ಬಿಡುಗಡೆ ಮಾಡಬೇಕಿತ್ತು. ಆದರೆ, ಜೈಲರ್ ರಾಮೇಶ್ ಆಸ್ಪತ್ರೆಯಲ್ಲೇ ಬಿಡುಗಡೆ ಭಾಗ್ಯ ಕಲ್ಪಿಸಿದ್ದಾರೆ ಎಂಬ ಮಾತುಗಳ ಸಹ ಕೇಳಿಬಂದಿವೆ.

ಕಂಪ್ಲಿ ಗಣೇಶ್​

ಕಂಪ್ಲಿ ಗಣೇಶ್ ಬಿಡುಗಡೆ ವಿಚಾರ ತಿಳಿದ ಅವರ ಕಾರ್ಯಕರ್ತರು ಹೂವಿಹಾರಗಳೊಂದಿಗೆ ವಿಕ್ಟೋರಿಯಾ ಆಸ್ಪತ್ರೆಗೆ ದೌಡಾಯಿಸಿದರು.

ನಿನ್ನೆ ಕಂಪ್ಲಿ ಗಣೇಶ್​ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಅದರಂತೆ ಗಣೇಶ್ ವಿಚಾರಣೆ ವೇಳೆ​ ಪೊಲೀಸ್ ಠಾಣೆಗೆ ಹಾಜರಾಗಬೇಕು. ಅಂತೆಯೆ ದೇಶ ಬಿಟ್ಟು ಹೋಗುವಂತಿಲ್ಲ ಎಂಬ ನಿರ್ಬಂಧಗಳಿವೆ.

Intro:ರೆಜಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರಿಬ್ಬರು ಬಡಿದಾಟ ಪ್ರಕರಣ
ಜೈಲು ಹಾಗೂ ಆಸ್ಪತ್ರೆಯಿಂದ ಮುಕ್ತಿ ಪಡೆದ ಕಂಪ್ಲೀ wrap

ಭವ್ಯ

ರೆಜಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರಿಬ್ಬರು ಬಡಿದಾಟ ಪ್ರಕರಣ ಕ್ಕೆ ಸಂಬಂಧಿಸಿದಂತೆ ಜೈಲಿನಿಂದ ಕಂಪ್ಲೀಮುಕ್ತಿ ಪಡೆದಿದ್ದಾರೆ . ನಿನ್ನೆ ಶಾಸಕ ಕಂಪ್ಲಿ ಗಣೇಶ್ಗೆ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿತ್ತು. ಆದ್ರೆ ಕೆಲ ಷರತ್ತುಗಳನ್ನ ಪೊರೈಸಿ ಇಂದು
ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕಂಪ್ಲಿ ಗಣೇಶ್‌ವಿಕ್ಟೋರಿಯಾ ಆಸ್ಪತ್ರೆಯಿಂದ ನೇರವಾಗಿ ಹೊಸಪೇಟೆಯಲ್ಲಿರುವ ಹುಲಿಯಮ್ಮ ದೇವರ ಅಂಗಳಕ್ಕೆ ಹೋಗಿ ಪೂಜೆ ಮಾಡಿದ್ದಾರೆ. ಕಾನೂನಿನ ಪ್ರಕಾರ ಶಾಸಕರಿಗೆ ಜೈಲಿಗೆ ಕರೆದುಕೊಂಡು ಹೋಗಿ ಬಿಡುಗಡೆ ಭಾಗ್ಯ ಕಲ್ಪಿಸಿಬೇಕು.‌ಆಧರೆ
ಜೈಲರ್ ರಾಮೇಶ್ ಮಾತ್ರ ವಆಸ್ಪತ್ರೆಯಲ್ಲೆ ಬಿಡುಗಡೆ ಭಾಗ್ಯ ಕಲ್ಪಿಸಿದ್ದಾರೆ..‌

ಕಂಪ್ಲಿ ಗಣೇಶ್ ಬಿಡುಗಡೆ ವಿಚಾರ ತಿಳಿದು ಕಂಪ್ಲಿ ಕ್ಷೇತ್ರದಿಂದನೂರಾರು ಕಾರ್ಯಕರ್ತರು.‌ಹೂವಿಹಾರದೊಂದಿಗೆ ವಿಕ್ಟೋರಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಇನ್ಬು ಕಂಪ್ಲಿಗೆ ಹೈಕೋರ್ಟ್ ನಿಂದ ಕೆಲ ಷರತ್ತುಗಳಿವೆ. ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಬೇಕು ಹಾಗೆ ದೇಶ ಬಿಟ್ಟು ಹೋಗುವ ಹಾಗಿಲ್ಲ ಅನ್ನೋ ಷರತ್ತು ಇದೆ.Body:KN_BNG_0725419-KAMPLY_7204498-BHAVYAConclusion:KN_BNG_0725419-KAMPLY_7204498-BHAVYA

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.