ETV Bharat / city

ಟ್ರಾಫಿಕ್ ಜಂಕ್ಷನ್​ಗಳಲ್ಲಿ ಭಿಕ್ಷಾಟನೆ: ಬೆಗ್ಗರ್ಸ್​ಗೆ ಶಾಕ್​ ನೀಡಿದ್ರು ನಗರ ಪೊಲೀಸ್ ಆಯುಕ್ತ ಪಂತ್​ - ಬೆಂಗಳೂರು ಲೇಟೆಸ್ಟ್​ ನ್ಯೂಸ್

ಬೆಂಗಳೂರು ನಗರದಲ್ಲಿ ರಸ್ತೆಬದಿ ಅಥವಾ ಟ್ರಾಫಿಕ್ ಜಂಕ್ಷನ್​ಗಳಲ್ಲಿ ಭಿಕ್ಷುಕರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು, ಭಿಕ್ಷೆ ಬೇಡುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಎಲ್ಲಾ ಡಿಸಿಪಿಗಳಿಗೆ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.

kamal-pant-gives-shock-to-those-seeking-almsgiving-at-traffic-junctions
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್
author img

By

Published : Feb 16, 2021, 11:34 AM IST

ಬೆಂಗಳೂರು: ಟ್ರಾಫಿಕ್‌ ಜಂಕ್ಷನ್​ಗಳಲ್ಲಿ ಭಿಕ್ಷೆ ಬೇಡುವವರಿಂದ ವಾಹನ ಸವಾರರಿಗೆ ಕಿರಿಕಿರಿ ಜೊತೆ ಸಂಚಾರ ದಟ್ಟಣೆಯಾಗುತ್ತಿದೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಲ್ಲಾ ಡಿಸಿಪಿಗಳಿಗೆ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.

ನಗರದಲ್ಲಿ ರಸ್ತೆಬದಿ ಅಥವಾ ಟ್ರಾಫಿಕ್ ಜಂಕ್ಷನ್​ಗಳಲ್ಲಿ ಭಿಕ್ಷುಕರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೇ, ಭಿಕ್ಷೆ ಬೇಡುವಾಗ ಹಣ ಕೊಡದವರ ಜೊತೆ ಅನುಚಿತವಾಗಿ ವರ್ತಿಸುತ್ತಿರುವುದು ಕಂಡು ಬಂದಿದೆ.

ಓದಿ: ಭಾರತದಲ್ಲಿ 1.36 ಲಕ್ಷ ಕೇಸ್​ಗಳು ಆ್ಯಕ್ಟಿವ್.. 87 ಲಕ್ಷ ಮಂದಿಗೆ ಕೊರೊನಾ ಲಸಿಕೆ

ಹೀಗಾಗಿ, ಟ್ರಾಫಿಕ್ ಸಿಗ್ನಲ್​​​​ನಲ್ಲಿ ಭಿಕ್ಷೆ ಬೇಡುವುದನ್ನು ತಪ್ಪಿಸಲು ಕಾನೂನು‌ ಸುವ್ಯವಸ್ಥೆ ವಿಭಾಗ ಹಾಗೂ ಟ್ರಾಫಿಕ್ ಪೊಲೀಸರ ಜೊತೆ ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕೆಂದು ಡಿಸಿಪಿಗಳಿಗೆ ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.