ETV Bharat / city

ಭಾರತೀಯ ವಾಯು ಪಡೆಯಿಂದ ಬೆಂಗಳೂರಲ್ಲಿ ಕೋವಿಡ್ ಆರೈಕೆ‌ ಕೇಂದ್ರ ಸ್ಥಾಪನೆ - ಬೆಂಗಳೂರಲ್ಲಿ ಆಕ್ಸಿಜನ್ ಕೊರತೆ

ಭಾರತೀಯ ವಾಯುಪಡೆಯು ಜಾಲಹಳ್ಳಿಯ ವಾಯುನಿಲ್ದಾಣದಲ್ಲಿ 100 ಹಾಸಿಗೆಗಳ ಕೋವಿಡ್ ಚಿಕಿತ್ಸಾ ಸೌಕರ್ಯವನ್ನು ಸ್ಥಾಪಿಸಲು ನಿರ್ಧರಿಸಿದೆ.

ಭಾರತೀಯ ವಾಯು ಪಡೆಯಿಂದ ಬೆಂಗಳೂರಲ್ಲಿ ಕೋವಿಡ್ ಆರೈಕೆ‌ ಕೇಂದ್ರ ಸ್ಥಾಪನೆ

author img

By

Published : May 5, 2021, 1:44 AM IST

ಬೆಂಗಳೂರು: ಕೋವಿಡ್ ಸೋಂಕು ಹೆಚ್ಚಾಗುತ್ತಿರುವುದರಿಂದ ಮಹಾನಗರದ ಜನರಿಗೆ ನೆರವು ನೀಡುವ ಉದ್ದೇಶದಿಂದ ಭಾರತೀಯ ವಾಯುಪಡೆಯು ಜಾಲಹಳ್ಳಿಯ ವಾಯುನಿಲ್ದಾಣದಲ್ಲಿ 100 ಹಾಸಿಗೆಗಳ ಕೋವಿಡ್ ಚಿಕಿತ್ಸಾ ಸೌಕರ್ಯವನ್ನು ಸ್ಥಾಪಿಸಲು ನಿರ್ಧರಿಸಿದೆ.

ಮೊದಲಿಗೆ ಆಮ್ಲಜನಕ ಸಹಿತ 20 ಹಾಸಿಗೆಗಳ ಮೂಲಕ ಮೇ 6 ರಿಂದ ಈ ಸೌಕರ್ಯ ಕಾರ್ಯಾರಂಭ ಮಾಡಲಿದೆ. ರಾಜ್ಯ ಸರ್ಕಾರ ಒಮ್ಮೆ ಆಮ್ಲಜನಕ ಪೂರೈಕೆ ಲಭ್ಯತೆಯನ್ನು ಖಾತ್ರಿಪಡಿಸಿದ ನಂತರ ಉಳಿದ 80 ಹಾಸಿಗೆಗಳು ಮೇ 20ರ ವೇಳೆಗೆ ಕಾರ್ಯಾಚರಣೆಗೊಳ್ಳುವ ಸಾಧ್ಯತೆ ಇದೆ.

  • Indian Air Force decides to establish a 100 bedded COVID care treatment facility at Air Force Station Jalahalli, #Bengaluru for general public

    First 20 beds will be operational on 06 May 21 with oxygen concentrators

    Remaining 80 beds are expected to be operational by 20 May 21 pic.twitter.com/hCZzMlIOrz

    — PRO Bengaluru, Ministry of Defence (@Prodef_blr) May 4, 2021 " class="align-text-top noRightClick twitterSection" data=" ">
ಒಟ್ಟು 100 ಹಾಸಿಗೆಗಳ ಪೈಕಿ 10 ಐಸಿಯು ಹಾಸಿಗೆಗಳು ಮತ್ತು 40 ಹಾಸಿಗೆಗಳು ಪೈಪ್ಡ್ ಆಕ್ಸಿಜನ್ ಹೊಂದಿರಲಿವೆ. ಉಳಿದ 50 ಹಾಸಿಗೆಗಳಿಗೆ ಆಕ್ಸಿಜನ್ ಸಾಂದ್ರಕಗಳ ಸಂಪರ್ಕವಿರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.