ದೇವನಹಳ್ಳಿ: ದುಬೈನಿಂದ ಗುರುವಾರ ತಡರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನಿಂದ 413 ಗ್ರಾಂ ತೂಕದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಕೆ-566 ವಿಮಾನದಲ್ಲಿ ಆಗಮಿಸಿದ ಜಾಯಿರ್ ಅಹಮ್ಮದ್ ಎಂಬಾತನನ್ನು ಖಚಿತ ಮಾಹಿತಿ ಮೇರೆಗೆ ತನಿಖೆಗೊಳಪಡಿಸಿದಾಗ ಆತನ ಮೊಬೈಲ್ ಕವರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪೇಸ್ಟ್ ರೂಪದ ಚಿನ್ನ ಪತ್ತೆಯಾಗಿದೆ.
-
Bengaluru Air Customs foiled attempt to smuggle gold paste by pax arriving from Dubai. #IndianCustomsAtWork pic.twitter.com/xmZTJqH2D3
— Bengaluru Customs (@blrcustoms) June 24, 2022 " class="align-text-top noRightClick twitterSection" data="
">Bengaluru Air Customs foiled attempt to smuggle gold paste by pax arriving from Dubai. #IndianCustomsAtWork pic.twitter.com/xmZTJqH2D3
— Bengaluru Customs (@blrcustoms) June 24, 2022Bengaluru Air Customs foiled attempt to smuggle gold paste by pax arriving from Dubai. #IndianCustomsAtWork pic.twitter.com/xmZTJqH2D3
— Bengaluru Customs (@blrcustoms) June 24, 2022
ವಶಕ್ಕೆ ಪಡೆದ ಚಿನ್ನದ ಮೌಲ್ಯ 21 ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಐಎಎಸ್ ಅಧಿಕಾರಿ ತಂದೆ ವಿರುದ್ಧ ಭ್ರಷ್ಟಾಚಾರ ಆರೋಪ: ತನಿಖಾ ತಂಡ ಮನೆಗೆ ಬಂದಾಗ ಮಗ 'ಆತ್ಮಹತ್ಯೆ'