ETV Bharat / city

73 ಇನ್ಸ್​ಪೆಕ್ಟರ್​ಗಳ ವರ್ಗಾವಣೆ ಬೆನ್ನಲ್ಲೇ 4 ಡಿವೈಎಸ್‍ಪಿಗಳಿಗೆ ಸ್ಥಳ ನಿಯೋಜನೆ

73 ಇನ್ಸ್​ಪೆಕ್ಟರ್​ಗಳ ವರ್ಗಾವಣೆ ಬೆನ್ನಲ್ಲೇ ನಾಲ್ವರು ಡಿವೈಎಸ್‍ಪಿಗಳಿಗೆ ಸ್ಥಳ ನಿಯೋಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

police transfer
police transfer
author img

By

Published : Oct 8, 2021, 12:35 AM IST

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿ 73 ಇನ್ಸ್​ಪೆಕ್ಟರ್​ಗಳ ವರ್ಗಾವಣೆ ಬೆನ್ನಲ್ಲೇ ನಾಲ್ವರು ಡಿವೈಎಸ್‍ಪಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

ಸ್ಥಳ ನಿರೀಕ್ಷಣೆಯಲ್ಲಿದ್ದ ಡಿವೈಎಸ್‍ಪಿಗಳಾದ ಎಸ್.ರಾಜು (ಲೋಕಾಯುಕ್ತ), ಎನ್.ಚಂದನ್ ಕುಮಾರ್(ಸಿಐಡಿ), ಡಾ.ಬಿ.ದೇವರಾಜ್(ಐಎಸ್‍ಡಿ) ಮತ್ತು ವಿ.ಲಕ್ಷ್ಮಯ್ಯ(ರಾಜ್ಯ ಗುಪ್ತವಾರ್ತೆ) ರನ್ನು ವರ್ಗಾವಣೆ ಮಾಡಲಾಗಿದೆ.

4 ಡಿವೈಎಸ್‍ಪಿಗಳಿಗೆ ಸ್ಥಳ ನಿಯೋಜನೆ
4 ಡಿವೈಎಸ್‍ಪಿಗಳಿಗೆ ಸ್ಥಳ ನಿಯೋಜನೆ

ಮೊದಲ ಆದೇಶದಲ್ಲಿ ಮುಖ್ಯವಾಗಿ ಇನ್ಸ್​ಪೆಕ್ಟರ್​ಗಳಾದ ವಿ.ಹೆಚ್.ಸುದರ್ಶನ್ (ಜಿಗಣಿ), ಕೆ.ಟಿ.ನಾಗರಾಜು (ಸಂಪಿಗೆಹಳ್ಳಿ), ಎಂ.ಪ್ರವೀಣ್ (ಚಿಕ್ಕಜಾಲ), ಪ್ರಭು.ಆರ್.ಗಂಗನಹಳ್ಳಿ (ಸಿಸಿಬಿ), ಬ್ರಿಜೆಶ್ ಮ್ಯಾಥ್ಯೂ (ಸರಸ್ವತಿನಗರ), ಎಸ್.ಆರ್. ಜಗದೀಶ್ (ಹೆಬ್ಬುಗೋಡಿ), ಜಿ.ಆರ್. ರವಿಕುಮಾರ್ (ಬ್ಯಾಡರಹಳ್ಳಿ), ಎಂ.ಎಲ್.ಚೇತನ್ ಕುಮಾರ್ (ಕಲಾಸಿಪಾಳ್ಯ) ಸೇರಿ ಒಟ್ಟು 73 ಇನ್ಸ್​ಪೆಕ್ಟರ್​ಗಳನ್ನು ರಾಜ್ಯದ ವಿವಿಧೆಡೆ ವಗಾವಣೆ ಮಾಡಿ ಆದೇಶಿಸಲಾಗಿತ್ತು.

(ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ:73 ಇನ್ಸ್​ಪೆಕ್ಟರ್​ಗಳ ವರ್ಗಾವಣೆ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.