ಬೆಂಗಳೂರು : ಕೃಷಿ ಮಾರಾಟ ಇಲಾಖೆ ಗ್ರೂಪ್ 'ಬಿ' ಮತ್ತು 'ಸಿ' ವೃಂದದ ಕೆಲ ಅಧಿಕಾರಿ ಅಥವಾ ನೌಕರರನ್ನು ವರ್ಗಾವಣೆ ಮಾಡಲಾಗಿದೆ.
![transfer of Agriculture Department officials](https://etvbharatimages.akamaized.net/etvbharat/prod-images/kn-bng-03-transfer-script-7208083_14072020193417_1407f_1594735457_678.jpg)
![transfer of Agriculture Department officials](https://etvbharatimages.akamaized.net/etvbharat/prod-images/kn-bng-03-transfer-script-7208083_14072020193417_1407f_1594735457_298.jpg)
ಇಲಾಖೆಯ ಗ್ರೂಪ್ ಬಿ 17 ಹಾಗೂ ಗ್ರೂಪ್ ಸಿ ವೃಂದದ 13 ಮಂದಿ ಅಧಿಕಾರಿಗಳು ಅಥವಾ ನೌಕರರು ವರ್ಗಾವಣೆಗೊಂಡಿದ್ದಾರೆ.
![transfer of Agriculture Department officials](https://etvbharatimages.akamaized.net/etvbharat/prod-images/kn-bng-03-transfer-script-7208083_14072020193417_1407f_1594735457_1035.jpg)
![transfer of Agriculture Department officials](https://etvbharatimages.akamaized.net/etvbharat/prod-images/8026317_291_8026317_1594745562950.png)
ಇದರ ಜೊತೆಗೆ ಮಾರುಕಟ್ಟೆ ಮೇಲ್ವಿಚಾರಕರು ಅಥವಾ ಪ್ರಥಮ ದರ್ಜೆ ಸಹಾಯಕರು ಇಬ್ಬರು ಹಾಗೂ ಒಬ್ಬರು ಮಾರಾಟ ಸಹಾಯಕರು ಅಥವಾ ದ್ವಿತೀಯ ದರ್ಜೆ ಸಹಾಯಕರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
![transfer of Agriculture Department officials](https://etvbharatimages.akamaized.net/etvbharat/prod-images/kn-bng-03-transfer-script-7208083_14072020193417_1407f_1594735457_887.jpg)