ಬೆಂಗಳೂರು: ಚಿನಿವಾರ ಪೇಟೆಯಲ್ಲಿ ಹಾವು-ಏಣಿ ಆಟ ಸಾಮಾನ್ಯ. ಇಂದು ಕೂಡ ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತವಾಗಿದೆ. ಹಾಗಿದ್ರೆ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ದರ ಹೇಗಿದೆ ನೋಡೋಣ.
ನಗರಗಳು | ಚಿನ್ನ (22K) | ಚಿನ್ನ (24K) | ಬೆಳ್ಳಿ |
ಬೆಂಗಳೂರು | 4,796 | 5,144 | 62.80 |
ಮಂಗಳೂರು | 4,710 | 5,138 | 66.50 |
ಮೈಸೂರು | 4,780 | 5,294 | 64.30 |
ಹುಬ್ಬಳ್ಳಿ | 4,752 | 5,184 | 63.62 |
ಬೆಳಗಾವಿ | 4,750 | 5,200 | 65.00 |
ದಾವಣಗೆರೆ | 4,705 | 5,085 | 66.58 |
ಇದನ್ನೂ ಓದಿ: 850 ಪಾಯಿಂಟ್ ಕುಸಿದ ಮುಂಬೈ ಷೇರು ಸೂಚ್ಯಂಕ; ದೈತ್ಯ ಕಂಪನಿಗಳಿಗೆ ನಷ್ಟ