ಬೆಂಗಳೂರು : ಚಿನ್ನ, ಬೆಳ್ಳಿ ದರದಲ್ಲಿ ನಿತ್ಯ ಹಾವು-ಏಣಿ ಆಟ ಸಾಮಾನ್ಯ. ಆದ್ರೆ, ಇಂದು ಚಿನಿವಾರಪಟೇಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಾಗಿದ್ರೆ, ನೀವು ಇಂದು ಚಿನ್ನಾಭರಣ ಖರೀಸುವವರಿದ್ದರೆ ರಾಜ್ಯದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ ಅನ್ನೋದನ್ನು ತಿಳಿದುಕೊಳ್ಳಿ..
ರಾಜ್ಯದ ಪ್ರಮುಖ ನಗರಗಳಲ್ಲಿನ ದರ ಪಟ್ಟಿ:
ನಗರಗಳು | ಚಿನ್ನ(22K) | ಚಿನ್ನ(24K) | ಬೆಳ್ಳಿ |
ಬೆಂಗಳೂರು | 4,765 | 5,202 | 64 |
ಮೈಸೂರು | 4,816 | 5,334 | 64.30 |
ಮಂಗಳೂರು | 4,740 | 5,171 | 66.80 |
ಹುಬ್ಬಳ್ಳಿ | 4,779 | 5,213 | 63.850 |
ಶಿವಮೊಗ್ಗ | 4,765 | 5,179 | 64 |
ದಾವಣಗೆರೆ | 4,735 | 5,115 | 66.88 |