ETV Bharat / city

ಗೌರಿ ಲಂಕೇಶ್ ಹತ್ಯೆ ಪ್ರಕರಣ: ವಿವಿಧ ಕಾರಾಗೃಹಗಳಿಗೆ ಆರೋಪಿಗಳ ಶಿಫ್ಟ್​​​ಗೆ ನಿರ್ಧಾರ..!? - ಎಡಿಜಿಪಿ

ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ಈಗಾಗಲೇ ಬಂಧಿಸಿರುವ ಎಲ್ಲ ಆರೋಪಿಗಳನ್ನ ಬೇರೆ ಬೇರೆ ಕಾರಾಗೃಹಕ್ಕೆ ಶಿಫ್ಟ್ ಮಾಡಲು ರಾಜ್ಯ ಕಾರಾಗೃಹ ಎಡಿಜಿಪಿ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಗೌರಿ ಲಂಕೇಶ್
author img

By

Published : Aug 22, 2019, 2:45 PM IST

ಬೆಂಗಳೂರು: ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ಈಗಾಗಲೇ ಬಂಧಿಸಿರುವ ಎಲ್ಲ ಆರೋಪಿಗಳನ್ನ ಬೇರೆ ಬೇರೆ ಕಾರಾಗೃಹಗಳಿಗೆ ಶಿಫ್ಟ್ ಮಾಡಲು ರಾಜ್ಯ ಕಾರಾಗೃಹ ಎಡಿಜಿಪಿ ನಿರ್ಧಾರ ಮಾಡಿದ್ದಾರೆ.

ಆರೋಪಿಗಳೆಲ್ಲ ಒಂದೇ ಕಡೆ ಇದ್ದರೆ ಸಾಕ್ಷಿ ನಾಶ ಮಾಡುವ ಸಾಧ್ಯತೆ ದಟ್ಟವಾಗಿದ್ದು, ಹೀಗಾಗಿ ಹತ್ಯೆಯ ಮಾಸ್ಟರ್ ಮೈಂಡ್ ಅಮೋಲ್ ‌ಕಾಳೆ ಮೈಸೂರು ಕಾರಾಗೃಹಕ್ಕೆ, ಶೂಟರ್ ಪರಶುರಾಮ್ ವಾಗ್ಮೊರೆ ತುಮಕೂರು ಜೈಲು, ಮನೋಹರ್ ಯಾವಡೆಯನ್ನ ಶಿವಮೊಗ್ಗ ‌ಸೆಂಟ್ರಲ್ ಜೈಲಿಗೆ, ಅಮೀತ್ ದೀಗ್ವೇಕರ್ ನನ್ನ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲು ನಿರ್ಧಾರ ಮಾಡಲಾಗಿದೆ.

Gauri Lankesh murder case
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬೇರೆಡೆ ವರ್ಗಾಯಿಸಲು ಆದೇಶ

ಕೇಸ್ ವಿಚಾರಣೆ ‌ವೇಳೆ ಕೋರ್ಟ್‌ಗೆ ದಿಕ್ಕು ತಪ್ಪಿಸುವ ಸಾಧ್ಯತೆ ಇದೆ ಎಂಬ ಕಾರಣದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದ ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಆಡಳಿತಾತ್ಮಕ ಕಾರಣ ಕೊಟ್ಟು ವರ್ಗಾವಣೆ ಮಾಡಲಿದ್ದಾರೆ. ಒಂದು ವೇಳೆ ಆರೋಪಿಗಳ ವಿಚಾರಣೆ ಅಗತ್ಯವಿದ್ದರೆ ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

Intro:ಗೌರಿ ಲಂಕೇಶ್ ಹತ್ಯೆ ಪ್ರಕರಣ,ಆರೋಪಿಗಳನ್ನ ಬೇರೆ ಜೈಲಿಗೆ ಶಿಫ್ಟ್ ಮಾಡಲು ನಿರ್ಧಾರ

ವಿಚಾರವಾದಿ,ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಐಟಿ ಈಗಾಗ್ಲೇ ಬಂಧಿಸಿರುವ ಎಲ್ಲಾ ಆರೋಪಿಗಳನ್ನ ಬೇರೆ ಬೇರೆ ಕಾರಾಗೃಹಕ್ಕೆ ಶಿಫ್ಟ್ ಮಾಡಲು ರಾಜ್ಯ ಕಾರಾಗೃಹ ಎಡಿಜಿಪಿ ನಿರ್ಧಾರ ಮಾಡಿದ್ದಾರೆ.

ಆರೋಪಿಗಳೆಲ್ಲಾ ಒಂದೇ ಕಡೆ ಇದ್ದಾರೆ ಸಾಕ್ಷಿ ನಾಶ ಮಾಡುವ ಸಾಧ್ಯತೆ ದಟ್ಟವಾಗಿದ್ದು ಹೀಗಾಗಿ ಹತ್ಯೆಯ ಮಾಸ್ಟರ್ ಮೈಂಡ್ ಅಮೋಲ್ ‌ಕಾಳೆ ಮೈಸೂರು ಕಾರಾಗೃಹಕ್ಕೆ,ಶೂಟರ್ ಪರಶುರಾಮ್ ವಾಗ್ಮೊರೆಗ ತುಮಕೂರು ಜೈಲು,ಮನೋಹರ್ ಯಾವಡೆ ಯನ್ನ ಶಿವಮೊಗ್ಗ ‌ಸೆಂಟ್ರಲ್ ಜೈಲಿಗೆ ,ಅಮೀತ್ ದೀಗ್ವೇಕರ್ ನನ್ನ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲು ನಿರ್ಧಾರ ಮಾಡಲಾಗಿದೆ

ಆರೋಪಿಗಳೆಲ್ಲಾ ಒಂದೇ ಕಡೆ ಇದ್ದರೆ ಸಾಕ್ಷಿ ನಾಶ ಮಾಡುವ ಸಾಧ್ಯತೆ ಇದೆ. ಮತ್ತೊಂದೆಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ವನ್ನ ವಶಪಡಿಸಿಕೊಳ್ಳಬೇಕು ಜೊತೆಗೆ ಕೇಸ್ ವಿಚಾರಣೆ ‌ವೇಳೆ ಕೋರ್ಟ್‌ಗೆ ದಿಕ್ಕು ತಪ್ಪಿಸುವ ಸಾಧ್ಯತೆಇದೆ ಈ ಹಿನ್ನೆಲೆ ಆರೋಪಿಗಳನ್ನ ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಆಡಳಿತಾತ್ಮಕ ಕಾರಣ ಕೊಟ್ಟು ವರ್ಗಾವಣೆ ಮಾಡಲಿದ್ದಾರೆ.

ಇನ್ನು ಈ ಆರೋಪಿಗಳುಗೌರಿ ಹತ್ಯೆಯಲ್ಲಿ ಮಾತ್ರವಲ್ಲದೇ ಎಂಎಂ ಕಲಬುರ್ಗಿ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಒಂದು ವೇಳೆ ಆರೋಪಿಗಳ ವಿಚಾರಣೆ ಅಗತ್ಯವಿದ್ದರೆ ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಮಾಡಲಿದ್ದಾರೆ..

Body:KN_BNG_05 _GOWRI_7204498Conclusion:KN_BNG_05 _GOWRI_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.