ETV Bharat / city

ಸಿದ್ಧಾರ್ಥ್ ಸ್ಮರಣಾರ್ಥ ಬೆಂಗಳೂರಲ್ಲಿ ಸಾರ್ವಜನಿಕರಿಗೆ ಉಚಿತ ಕಾಫಿ!

author img

By

Published : Aug 2, 2019, 2:18 AM IST

Updated : Aug 2, 2019, 2:32 AM IST

ಉದ್ಯಮಿ ಸಿದ್ಧಾರ್ಥ್ ಅನಿರೀಕ್ಷಿತ ಸಾವು ಉದ್ಯಮಿಗಳ ವಲಯದಲ್ಲಿ ನೋವುಂಟು ಮಾಡಿದೆ. ಇದೀಗ ಪ್ರತಿಯೊಬ್ಬರೂ ಕಾಫಿ ಕುಡಿಯುವಾಗ ಸಿದ್ಧಾರ್ಥ್ ಅವರನ್ನು ನೆನೆಯದೇ ಇರಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಐಡಿಸಿಯಲ್ಲಿ ಗುರುವಾರ ಉಚಿತವಾಗಿ ಸಾರ್ವಜನಿಕರಿಗೆ ಕಾಫಿ ವಿತರಿಸಲಾಯಿತು.

ಸಾರ್ವಜನಿಕರಿಗೆ ಉಚಿತ ಕಾಫಿ

ಬೆಂಗಳೂರು: ನಗರದ ಐಡಿಸಿ ಕಿಚನ್, ಸಿದ್ಧಾರ್ಥ್ ಅವರ ನೆನಪಿನಾರ್ಥ ನಗರದ ಕೋರಮಂಗಲ ಹಾಗೂ ಗಾಂಧಿನಗರದಲ್ಲಿರುವ ಐಡಿಸಿ ಕಿಚನ್ ಪ್ಲೇಟ್​ಗಳಲ್ಲಿ ಉಚಿತವಾಗಿ ಸಾರ್ವಜನಿಕರಿಗೆ ಕಾಫಿ ವಿತರಿಸಲಾಯ್ತು.

ಗುರುವಾರ ಸಂಜೆ 4 ಗಂಟೆಯಿಂದ 6 ರವರೆಗೆ ಈ ಉಚಿತ ಕಾಫಿ ವಿತರಣೆ ನಡೆಯಿತು. ಕಾಫಿ ಕುಡಿದ ಪ್ರತಿಯೊಬ್ಬರು ಸಿದ್ಧಾರ್ಥ್ ಅವರನ್ನು ಸ್ಮರಿಸಿದರು. ಈ ಮೂಲಕ ಕಾಫಿ ಅಂದರೆ ಸಿದ್ಧಾರ್ಥ್, ಸಿದ್ಧಾರ್ಥ್ ಅಂದ್ರೆ ಕಾಫಿ ಎನ್ನುವ ಮಾತು ಅಚ್ಚಳಿಯದೆ ಉಳಿದಂತಾಗಿದೆ.

ಸಾರ್ವಜನಿಕರಿಗೆ ಉಚಿತ ಕಾಫಿ

ಕಾಫಿಯ ಪ್ರತಿಯೊಂದು ಸಿಪ್​ನಲ್ಲೂ ನಿಮ್ಮ ನೆನಪು ಸದಾ ಇರುತ್ತದೆ ಎಂದು ಐಡಿಸಿ ಸಂಸ್ಥೆ ತಿಳಿಸಿದೆ.

Intro:ಉದ್ಯಮಿ ಸಿದ್ಧಾರ್ಥ ಅನಿರೀಕ್ಷಿತ ಸಾವು ಉದ್ಯಮಿಗಳ ವಲಯದಲ್ಲಿ ನೋವುಂಟು ಮಾಡಿದೆ. ಇದೀಗ ಪ್ರತಿಯೊಬ್ಬರೂ ಕಾಫಿ ಕುಡಿಯುವಾಗ ಸಿದ್ಧಾರ್ಥ್ ಅವರನ್ನು ನೆನೆಯದೆ ಇರಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ.

Body:ಹೌದು ಬೆಂಗಳೂರಿನ ಐಡಿಸಿ ಕಿಚನ್, ಸಿದ್ದಾರ್ಥ್ ಅವರ ನೆನಪಿನಾರ್ಥ ಬೆಂಗಳೂರಿನ ಕೋರಮಂಗಲ ಹಾಗೂ ಗಾಂಧಿನಗರದಲ್ಲಿರುವ ಐಡಿಸಿ ಕಿಚನ್ ಪ್ಲೇಟುಗಳಲ್ಲಿ ಗುರುವಾರ ಸಂಜೆ 4 ಗಂಟೆಯಿಂದ 6 ರವರೆಗೆ ಉಚಿತವಾಗಿ ಸಾರ್ವಜನಿಕರಿಗೆ ಕಾಫಿ ನೀಡಿತು.
ಕಾಫಿ ಕುಡಿಯುವಾಗ ಪ್ರತಿಯೊಂದು ಸಿಪ್ ನಿಮ್ಮ ನೆನಪು ಸದಾ ಅಚ್ಚರಿ ಉಂಟುಮಾಡಿದೆ ಎಂದು ಐಡಿಸಿ ಸಂಸ್ಥೆ ತಿಳಿಸಿದೆ.
ಕಾಫಿ ಕುಡಿದ ಪ್ರತಿಯೊಬ್ಬರು ಸಿದ್ದಾರ್ಥ್ ಅವರನ್ನು ನೆನಪು ಮಾಡಿಕೊಂಡರು. ಕಾಫಿ ಅಂದರೆ ಸಿದ್ದಾರ್ಥ್, ಸಿದ್ದಾರ್ಥ್ ಎಂದರೆ ಕಾಫಿ ಎನ್ನುವ ಹಾಗೆ ಆಗಿದೆ.

Conclusion:
Last Updated : Aug 2, 2019, 2:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.