ETV Bharat / city

ರಾಜ್ಯದ ವಿವಿಧೆಡೆ ಅಬಕಾರಿ ಅಧಿಕಾರಿಗಳ ದಾಳಿ: 5 ಸಾವಿರ ಲೀಟರ್​ಗೂ ಅಧಿಕ ಮದ್ಯ ವಶ

ರಾಜ್ಯ ಅಬಕಾರಿ ಇಲಾಖೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ದಾಳಿ ನಡೆಸಿ 5,021 ಲೀಟರ್​ ಮದ್ಯ ಹಾಗೂ 123 ಮಂದಿಯನ್ನು ವಶಕ್ಕೆ ಪಡೆದುಕೊಂಡಿದೆ.

Excise raids on 6,915 places in the state
ರಾಜ್ಯದ 6,915 ಸ್ಥಳದಲ್ಲಿ ಅಬಕಾರಿ ದಾಳಿ..5 ಸಾವಿರ ಲೀಟರ್​ಗೂ ಹೆಚ್ಚು ಮದ್ಯ ವಶ
author img

By

Published : Apr 8, 2020, 10:12 PM IST

ಬೆಂಗಳೂರು: ಲಾಕ್​ಡೌನ್ ಆದೇಶದ​ ನಡುವೆಯೂ ಅಕ್ರಮ ಮದ್ಯ ಮಾರಾಟ‌‌ ಮಾಡುತ್ತಿದ್ದವರಿಗೆ ಅಬಕಾರಿ ಇಲಾಖೆ ಬಿಸಿ ಮುಟ್ಟಿಸಿದೆ.

Excise raids on 6,915 places in the state
ರಾಜ್ಯದ 6,915 ಸ್ಥಳದಲ್ಲಿ ಅಬಕಾರಿ ದಾಳಿ.. 5 ಸಾವಿರ ಲೀಟರ್​ಗೂ ಹಚ್ಚಿನ ಮದ್ಯ ವಶ

ರಾಜ್ಯ ಅಬಕಾರಿ ಇಲಾಖೆ ಮಾರ್ಚ್ 27ರಿಂದ ಏಪ್ರಿಲ್ 7ರವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮದ್ಯ ಸೀಜ್​ ಮಾಡಿರುವ ದಾಖಲೆ ನೀಡಿದೆ. ಬೆಂಗಳೂರಿನಲ್ಲಿಯೇ 1,841 ಕಡೆ ದಾಳಿ ನಡೆಸಿ 3,587 ಐಎಂಎಲ್ ಮದ್ಯ ಸೀಜ್ ಮಾಡಿದೆ. ರಾಜ್ಯದಲ್ಲಿ ಒಟ್ಟು 6915 ಕಡೆ ದಾಳಿ ನಡೆಸಿ 1465 ಲೀಟರ್ ಬಿಯರ್ ಸೇರಿ 5021 ಲೀಟರ್​ ಮದ್ಯ ವಶಪಡಿಸಿಕೊಂಡಿದೆ.

ಅಲ್ಲದೇ, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ 123 ಮಂದಿಯನ್ನ ವಶಕ್ಕೆ ಪಡೆದುಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.