ETV Bharat / city

ಜನರಿಗೆ ಆಮಿಷವೊಡ್ಡಿದ ಆರೋಪ: ಕಾರ್ಪೋರೇಟರ್​​​ ಮನೆ ಮೇಲೆ ಚುನಾವಣಾಧಿಕಾರಿಗಳ ದಾಳಿ

author img

By

Published : Apr 17, 2019, 7:50 AM IST

ಬೆಂಗಳೂರು ನಗರದ ಹಾಲಿ ಹಾಗೂ ಮಾಜಿ ಕಾರ್ಪೋರೇಟರ್​​ಗಳ ಮನೆಗಳ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಾರ್ಪೊರೇಟರ್​ ಮನೆಗಳ ಮೇಲೆ ದಾಳಿ

ಬೆಂಗಳೂರು: ಲೋಕಸಭಾ ಚುನಾವಣೆ ಸನಿಹದಲ್ಲಿ‌ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದರೆ, ಇನ್ನೊಂದೆಡೆ ಅಭ್ಯರ್ಥಿಗಳ ಪರ ಕಾರ್ಪೋರೇಟರ್​​ಗಳು ಸಹ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದೀಗ ಅಂತಹ ಕಾರ್ಪೋರೇಟರ್​​ಗಳಿಗೆ ಚುನಾವಣಾಧಿಕಾರಿಗಳು ಶಾಕ್​ ನೀಡಿದ್ದಾರೆ.

ತಮ್ಮ ಪಕ್ಷ ಅಭ್ಯರ್ಥಿಗಳಿಗೆ ಮತ ಹಾಕುವಂತೆ ನಗರದ ಹಾಲಿ ಹಾಗೂ ಮಾಜಿ ಕಾರ್ಪೋರೇಟರ್​​ಗಳು ಮತದಾರರಿಗೆ ಆಮಿಷವೊಡ್ಡುತ್ತಿದ್ದಾರೆ ಎಂಬ ದೂರಿನ ಮೇರೆಗೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಂದಿನಿ ಬಡಾವಣೆ ಮಾಜಿ‌ ಪಾಲಿಕೆ ಸದಸ್ಯ ಜಯಪ್ಪ ರೆಡ್ಡಿ, ಸುಬ್ರಹ್ಮಣ್ಯ‌ನಗರದ ವಾರ್ಡ್​​ನ ಮಂಜುನಾಥ್, ಬೋವಿಪಾಳ್ಯ ವಾರ್ಡ್​ನ ಮಹದೇವ್ ಎಂಬುವರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ ದಾಳಿ ನಡೆಸಿದ ಚುನಾವಣಾಧಿಕಾರಿಗಳಿಗೆ ಇವರ ಮನೆಗಳಲ್ಲಿ ಏನೂ ಸಿಕ್ಕಿಲ್ಲ. ಹಾಗಾಗಿ ವಾಪಸ್ಸಾಗಿದ್ದಾರೆ ಎಂದು ತಿಳಿದುಬಂದಿದೆ.

Intro:Body:ಮತದಾರರಿಗೆ ಹಣ‌ ಹಂಚಿಕೆ ಆರೋಪ: ಕಾರ್ಪೋರೇಟರ್ ಗಳ ಮನೆ ಮೇಲೆ ದಾಳಿ ನಡೆಸಿದ ಚುನಾವಣಾ ಅಧಿಕಾರಿಗಳು

ಬೆಂಗಳೂರು: ಲೋಕಸಭಾ ಚುನಾವಣೆಗೆ ಒಂದೇ ದಿನ‌ ಬಾಕಿ ಉಳಿದಿದ್ದು,‌ ಮತದಾರರನ್ನು ತಮ್ಮ ಪರ ಸೆಳೆಯಲು ಅಭ್ಯರ್ಥಿಗಳು ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದಡೆ ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವುದಾಗಿ ನಗರದ ಹಾಲಿ ಹಾಗೂ ಮಾಜಿ ಕಾರ್ಪೋರೇಟರ್ ಗಳು ಮತದಾರರಿಗೆ ಹಣ‌ ಹಾಗೂ ದುಬಾರಿ ಬೆಲೆಯ ವಸ್ತುಗಳ ಹಂಚಿಕೆ ಆರೋಪ ಮೇರೆಗ ಚುನಾವಣೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಂದಿನಿ ಬಡಾವಣೆ ವಾರ್ಡ್ ನ ಮಾಜಿ‌ ಪಾಲಿಕೆ ಸದಸ್ಯ ಜಯಪ್ಪ ರೆಡ್ಡಿ, ಸುಬ್ರಮಣ್ಯ‌ನಗರದ ವಾರ್ಡ್ ನ ಮಂಜುನಾಥ್, ಬೋವಿಪಾಳ್ಯ ವಾರ್ಡ್ ಮಹದೇವ್ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆಲ ಗಂಟೆಗಳ ಹಿಂದೆ ದಾಳಿ ನಡೆಸಿರುವ ಚುನಾವಣಾಧಿಕಾರಿಗಳು ದಾಳಿ ವೇಳೆ ಮನೆಯಲ್ಲಿ ಏನು ಲಭ್ಯವಾಗದೆ ವಾಪಸ್ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

Conclusion:Bharath

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.