ETV Bharat / city

ಅನರ್ಹರನ್ನ ಗೆಲ್ಲಿಸಲು ಪಣತೊಟ್ಟ ಬಿಎಸ್​ವೈ.. ಇಂದು ಬೆಂಗಳೂರು, ಹೊಸಕೋಟೆಯಲ್ಲಿ ಭರ್ಜರಿ ರೋಡ್ ಶೋ

ಅನರ್ಹರನ್ನು ಗೆಲ್ಲಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಪಣ ತೊಟ್ಟಿದ್ದು, ಇಂದು ಬೆಂಗಳೂರು ಹಾಗೂ ಹೊಸಕೋಟೆಯಲ್ಲಿ  ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.

cm b.s.yadiyurappa roadshow in Bangalore and hosakote
ಸಿಎಂ ಬಿ.ಎಸ್.ಯಡಿಯೂರಪ್ಪ
author img

By

Published : Nov 27, 2019, 11:59 AM IST

ಬೆಂಗಳೂರು: ಅನರ್ಹರನ್ನು ಗೆಲ್ಲಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಪಣ ತೊಟ್ಟಿದ್ದು, ಇಂದು ಬೆಂಗಳೂರು ಹಾಗೂ ಹೊಸಕೋಟೆಯಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.

ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್​ ಪರ ಬಿಎಸ್​ವೈ ಮತಯಾಚನೆ ಮಾಡಲಿದ್ದಾರೆ. ಕಳೆದ ವಾರವಷ್ಟೇ ಎಂಟಿಬಿ ನಾಪಪತ್ರ ಸಲ್ಲಿಕೆಗೆ ಬಂದಿದ್ದ ಬಿಎಸ್​ವೈ ಇಂದು ಎಂಟಿಬಿ ಪರ ಮತ್ತೊಮ್ಮೆ ಪ್ರಚಾರ ನಡೆಸಿ, ಮತಯಾಚನೆ ಮಾಡಲಿದ್ದಾರೆ. ಇದಲ್ಲದೇ ಮತ್ತೆರಡು ಬಾರಿ ಪ್ರಚಾರ ಕೈಗೊಂಡು ರೋಡ್ ಶೋ, ಸಮಾವೇಶ ಮೂಲಕ ಪ್ರಚಾರ ನಡೆಸಲಿದ್ದಾರೆ.

ಇನ್ನು, ಮಹಾಲಕ್ಷ್ಮಿ ಲೇಔಟ್​ನಲ್ಲಿ ಗೋಪಾಲಯ್ಯ ಪರ ಹಾಗೂ ಕೆ.ಆರ್​.ಪುರಂನಲ್ಲಿ ಭೈರತಿ ಬಸವರಾಜ್ ಪರ ರೋಡ್ ಶೋ ಮೂಲಕ ಸಿಎಂ ಪ್ರಚಾರ ನಡೆಸಲಿದ್ದಾರೆ.

Intro:

ಅನರ್ಹರನ್ನು ಗೆಲ್ಲಿಸಲು ಸಿಎಂ ಬಿಎಸ್ವೈ ಪಣ ತೊಟ್ಟಿದ್ದು
ಇಂದು ಬೆಂಗಳೂರು ಹಾಗು ಹೊಸಕೋಟೆ ಅನರ್ಹ ಶಾಸಕರನ್ನು ಗೆಲ್ಲಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.

ಶತಾಯಗತಾಯವಾಗಿ ಎಂಟಿಬಿ ಗೆಲ್ಲಿಸಲು ಸಿಎಂ ಬಿಎಸ್ವೈ ಪಣ ತೊಟ್ಟಿದ್ದು, ಇಂದು ಎಂಟಿಬಿ ಪರ ಸಿಎಂ ಬಿಎಸ್ವೈ ಬಿರುಸಿನ ಪ್ರಚಾರ ನಡೆಸಲಿದ್ದಾರೆ.ನಾಗರಾಜ್ ಪರ ಮತಯಾಚನೆ ಮಾಡಲಿದ್ದಾರೆ. ಕಳೆದ ವಾರ ಅಷ್ಟೇ ಎಂಟಿಬಿ ನಾಪಪತ್ರ ಸಲ್ಲಿಕೆಗೆ ಬಂದಿದ್ದ ಸಿಎಂ ಇಂದು ಎಂಟಿಬಿ ಪರ ಮತ್ತೊಮ್ಮೆ ಪ್ರಚಾರ ನಡೆಸಿ ಮತಯಾಚನೆ ಮಾಡಲಿದ್ದಾರೆ.
ಇದಲ್ಲದೇ ಮತ್ತೆರಡು ಬಾರಿ ಪ್ರಚಾರ ಕೈಗೊಂಡು
ರೋಡ್ ಶೋ, ಸಮಾವೇಶ ಮೂಲಕ ಪ್ರಚಾರ ನಡೆಸಲಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ನ ಗೋಪಾಲಯ್ಯ ಪರ ಹಾಗು
ಕೆಆರ್ ಪುರಂ ‌ಭೈರತಿ ಬಸವರಾಜ್ ಪರ ಕೂಡ ಸಿಎಂ ಪ್ರಚಾರ ನಡೆಸಲಿದ್ದಾರೆ.ಪ್ರಚಾರ ಸಭೆ, ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.