ETV Bharat / city

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ತಮ್ಮಣ್ಣಪ್ಪ ಬುದ್ನಿ ನಿಧನ, ಸಿಎಂ ಸಂತಾಪ - Etv Bharat Kannada

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ತಮ್ಮಣ್ಣಪ್ಪ ಬುದ್ನಿ ಅವರ ನಿಧನಕ್ಕೆ ಸಿಎಂ ಟ್ವೀಟ್ ಮೂಲಕ​ ಸಂತಾಪ ಸೂಚಿಸಿದರು.

KN_BNG_04_CM_TWEET_SCRIPT_7208080
ಸ್ವಾತಂತ್ರ್ಯ ಹೋರಾಟಗಾರ ತಮ್ಮಣ್ಣಪ್ಪ ಬುದ್ನಿ
author img

By

Published : Aug 16, 2022, 9:27 PM IST

ಬೆಂಗಳೂರು: ಬಾಗಲಕೋಟೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ತಮ್ಮಣ್ಣಪ್ಪ ಬುದ್ನಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ.

KN_BNG_04_CM_TWEET_SCRIPT_7208080
ತಮ್ಮಣ್ಣಪ್ಪ ಬುದ್ನಿ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ಅಪ್ರತಿಮ ದೇಶಭಕ್ತ ಹಾಗೂ ಅಪ್ಪಟ ಗಾಂಧಿವಾದಿಯಾಗಿದ್ದ ಬುದ್ನಿ ಅವರು ವಿನೋಬಾ ಭಾವೆಯವರ ಕಟ್ಟಾ ಅನುಯಾಯಿ ಆಗಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಕುಟುಂಬ ಹಾಗೂ ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಕಡಬದಲ್ಲಿ ಧ್ವಜಾರೋಹಣ ವೇಳೆ ಮೃತಪಟ್ಟ ಮಾಜಿ ಯೋಧನಿಗೆ ಅಂತಿಮ ವಿದಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.