ETV Bharat / city

ಅಪಾರ್ಟ್​ಮೆಂಟ್​​ನಲ್ಲಿ 10 ಕೋವಿಡ್ ಪ್ರಕರಣ: ನಾಳೆ ಬರಲಿದೆ 500 ಜನರ ರಿಪೋರ್ಟ್ - ಅಪಾರ್ಟ್​ಮೆಂಟ್​​ನಲ್ಲಿ ಕೋವಿಡ್

ಪಾಲಿಕೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡಿದ್ದು, ಮಹದೇವಪುರ ವಲಯದ ಆರೋಗ್ಯಾಧಿಕಾರಿಗಳು 9 ಮೊಬೈಲ್ ತಂಡಗಳನ್ನು ನೇಮಿಸಿ, 500 ಜನರ ಆರ್​ಟಿಪಿಸಿಆರ್ ಸ್ಯಾಂಪಲ್ ಪರೀಕ್ಷೆಗೆ ಕಳಿಸಲಾಗಿದೆ. ನಾಳೆ ಇವರ ಕೋವಿಡ್ ರಿಪೋರ್ಟ್ ಸಿಗಲಿದೆ. ಸದ್ಯ ಅಪಾರ್ಟ್​ಮೆಂಟ್ ಸುತ್ತಮುತ್ತ ಸ್ಯಾನಿಟೈಸ್ ಮಾಡಲಾಗಿದೆ. ನಾಲ್ಕು ಜನ ವೈದ್ಯರನ್ನು ನೇಮಿಸಲಾಗಿದೆ ಎಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಒಂದೇ ಅಪಾರ್ಟ್​ಮೆಂಟ್​​ನಲ್ಲಿ 10 ಕೋವಿಡ್ ಪ್ರಕರಣ

author img

By

Published : Feb 22, 2021, 6:19 PM IST

ಬೆಂಗಳೂರು: ನಗರದ ಹೊರವಲಯ ಬೆಳ್ಳಂದೂರು ವಾರ್ಡ್​ಗೆ ಬಿಬಿಎಂಪಿ ಕೋವಿಡ್ ಅಲರ್ಟ್ ನೀಡಿದೆ. ಬೆಳ್ಳಂದೂರಿನ ಅಂಬಲೀಪುರದ ಎಸ್.ಜೆ‌.ಆರ್ ವಾಟರ್ ಮಾರ್ಕ್ ಅಪಾರ್ಟ್​ಮೆಂಟ್​​ನಲ್ಲಿ ಫೆ.15 ರಿಂದ 22 ರವರೆಗೆ, 10 ಕೋವಿಡ್ ಪಾಸಿಟಿವ್ ಕೇಸ್ ಕಂಡುಬಂದಿದೆ.

ಎಸ್​​ಜೆಆರ್, ವಾಟರ್ ಮಾರ್ಕ್ ಅಪಾರ್ಟ್​ಮೆಂಟ್​ನಲ್ಲಿ 9 ಬ್ಲಾಕ್​ಗಳಲ್ಲಿ 1500 ಮಂದಿ ವಾಸ ಮಾಡುತ್ತಿದ್ದು, ಈ ಪೈಕಿ ಆರು ಬ್ಲಾಕ್​ಗಳಲ್ಲಿ ಕೋವಿಡ್ ಪ್ರಕರಣ ಕಂಡು ಬಂದಿದೆ. ಈ ಆರು ಬ್ಲಾಕ್​ಗಳನ್ನು ಕಂಟೇನ್​ಮೆಂಟ್ ಜೋನ್​​ ಎಂದು ಘೋಷಿಸಲಾಗಿದೆ.

ಪಾಲಿಕೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡಿದ್ದು, ಮಹದೇವಪುರ ವಲಯದ ಆರೋಗ್ಯಾಧಿಕಾರಿಗಳು 9 ಮೊಬೈಲ್ ತಂಡಗಳನ್ನು ನೇಮಿಸಿ, 500 ಜನರ ಆರ್​ಟಿಪಿಸಿಆರ್ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ. ನಾಳೆ ಇವರ ಕೋವಿಡ್ ರಿಪೋರ್ಟ್ ಸಿಗಲಿದೆ. ಸದ್ಯ ಅಪಾರ್ಟ್​ಮೆಂಟ್ ಸುತ್ತಮುತ್ತ ಸ್ಯಾನಿಟೈಸ್ ಮಾಡಲಾಗಿದೆ. ನಾಲ್ಕು ಜನ ವೈದ್ಯರನ್ನು ನೇಮಿಸಲಾಗಿದೆ ಎಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.