ETV Bharat / city

ರಾಜಧಾನಿಗೆ ಕಂಟಕವಾದ 10 ವಾರ್ಡ್‌ಗಳು : ಡೇಂಜರ್ ಜೋನ್‌ನಲ್ಲಿ 'ಶಾಂತಲನಗರ' - ಬಿಬಿಎಂಪಿ ಹೆಚ್ಚು ಕೋವಿಡ್​​ ಸೋಂಕಿತರ ವಾರ್ಡ್​ ಲಿಸ್ಟ್​​​

ಲಾಕ್‌ಡೌನ್‌‌ನ್ನ ಇನ್ನು ಕೆಲ ದಿನಗಳ ಕಾಲ ಇರಲಿದೆ. ಬೆಂಗಳೂರು ಮಹಾನಗರ ಪಾಲಿಕೆ ಕೊರೊನಾ ಅಪಾಯಕಾರಿಯಾದ ವಾರ್ಡ್‌ಗಳನ್ನ ಗುರುತಿಸಿದೆ‌‌. ಇದೀಗ ಬೆಂಗಳೂರಿಗೆ ಈ 'ದಶ' ವಾರ್ಡ್​ಗಳೇ ಕಂಟಕವಾಗಿವೆ..

bbmp-recognized-ten-covid-dangerous-areas-in-bangalore
ಬಿಬಿಎಂಪಿ
author img

By

Published : May 9, 2021, 10:47 PM IST

ಬೆಂಗಳೂರು : ಕೊರೊನಾ ಸೋಂಕಿತರು ಹಾಗೂ ಅದರಿಂದ ಮರಣ ಹೊಂದುತ್ತಿರುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಒಂದೆಡೆ ಆಸ್ಪತ್ರೆಗಳಲ್ಲಿ ಬೆಡ್‌ಗಾಗಿ ಇನ್ನೊಂದೆಡೆ ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗಾಗಿ ದೊಡ್ಡ ಕ್ಯೂ ಕಾಣ್ತಿವೆ.

ಹೀಗಾಗಿ, ಬಿಬಿಎಂಪಿ ಡೇಂಜರ್ ಆಗ್ತಿರುವ 10 ವಾರ್ಡ್‌ಗಳನ್ನ ಗುರುತಿಸಿದೆ‌‌. ಈ 10 ವಾರ್ಡ್‌ಗಳಲ್ಲಿ ಬರೋಬ್ಬರಿ 25 ಸಾವಿರ ಕೇಸ್‌ ಆಕ್ಟಿವ್ ಆಗಿವೆ. ಈ ಹತ್ತು ವಾರ್ಡ್​ಗಳಲ್ಲಿ ಹೆಚ್ಚು ಗಮನ ಹರಿಸಿದರೆ ಇನ್ನುಳಿದ ಬೆಂಗಳೂರು ಭಾಗಗಳು ಸುರಕ್ಷಿತವಾಗಿದೆ.

ಬೆಂಗಳೂರಿಗೆ ಕಂಟಕವಾಗಿರುವ ವಾರ್ಡ್‌ಗಳು

  1. ಶಾಂತಲನಗರ- 4390 ಪ್ರಕರಣ

  2. ಬೆಳ್ಳಂದೂರು- 3593 ಪ್ರಕರಣ
  3. ಹೊರಮಾವು- 3036 ಪ್ರಕರಣ
  4. ಹಗದೂರು -2524 ಪ್ರಕರಣ
  5. ರಾಜರಾಜೇಶ್ವರಿ ನಗರ -2522 ಪ್ರಕರಣ
  6. ನ್ಯೂ ತಿಪ್ಪಸಂದ್ರ-2486 ಪ್ರಕರಣ
  7. ವರ್ತೂರು-2287 ಪ್ರಕರಣ
  8. ಹೆಚ್ಎಸ್ಆರ್ ಲೇಔಟ್ -2270 ಪ್ರಕರಣ
  9. ಬೇಗೂರು- 2204 ಪ್ರಕರಣ
  10. ಅರಕೆರೆ- 2137 ಪ್ರಕರಣ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.