ETV Bharat / city

ಕುಡಿಯಲು ನೀರು ಎಂದು ಕೇಳಿದ್ರೆ ಎಚ್ಚರವಾಗಿರಿ... ಸ್ವಲ್ಪ ಯಾಮಾರಿದ್ರೂ ಪ್ರಾಣನೇ ಹೋಗುತ್ತೆ! - ಮನೆಗೆ ನುಗ್ಗಿ ದರೋಡೆ

ಕುಡಿಯಲು ನೀರು ಕೊಡಿ ಎಂದು ಬಂದು ಮನೆಯೊಳಗೆ ನುಗ್ಗಿ‌ ಮಹಿಳೆ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದ ಇಬ್ಬರು ಆರೋಪಿಗಳನ್ನ ಬೆಂಗಳೂರು ಉತ್ತರ ವಿಭಾಗ ಪೊಲೀಸರು ಬಂಧಿಸಿದ್ದಾರೆ.

ಕುಡಿಯಲು ನೀರು ಕೊಡಿ ಎಂದಾಗ ಎಚ್ಚರವಾಗಿರಿ...ಸ್ವಲ್ಪ ಯಾಮಾರಿದ್ರೂ ಪ್ರಾಣನೇ ಹೋಗುತ್ತೆ..!
author img

By

Published : Oct 5, 2019, 3:51 AM IST

ಬೆಂಗಳೂರು: ಕುಡಿಯಲು ನೀರು ಕೊಡಿ ಎಂದು ಮನೆಯೊಳಗೆ ನುಗ್ಗಿ‌ ಮಹಿಳೆ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಬೆಂಗಳೂರು ಉತ್ತರ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ.

Arrest of two accused in bangalore
ಕುಡಿಯಲು ನೀರು ಕೊಡಿ ಎಂದು ಬಂದು ದರೋಡೆ ಮಾಡಿದ ದುಷ್ಕರ್ಮಿಗಳು

ರಾಕೇಶ್ ಗೌಡ, ಇರ್ಫಾನ್ ಬಂಧಿತ ಆರೋಪಿಗಳು. ಉತ್ತರ ವಿಭಾಗ ವ್ಯಾಪ್ತಿಯ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ ಸಂಗೀತ ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿದ ಆರೋಪಿಗಳು, ಮನೆಗೆ ಬಂದು ಬಾಯಾರಿಕೆಯಾಗ್ತಿದೆ ನೀರು ಕೊಡಿ ಎಂದಿದ್ದಾರೆ. ಸಂಗೀತಾ ಮನೆಯೊಳಗೆ ನೀರು ತರಲು ಹೋದಾಗ ಏಕಾಏಕಿ‌ ಮನೆಯೊಳಗೆ ನುಗ್ಗಿ ಹಲ್ಲೆ ಮಾಡಿ, ನಗದು ಚಿನ್ನಾಭರಣ ದೋಚಿದ್ದಾರೆ. ಈ ವೇಳೆ ಮಹಿಳೆ ತನ್ನಪ್ರಾಣ ಉಳಿಸಿಕೊಳ್ಳಲು ಆರೋಪಿಗಳ ಕೈಗೆ ಜೋರಾಗಿ ಕಚ್ಚಿದಾಗ ಅಲ್ಲಿಂದ ಆರೋಪಿಗಳು ಕಾಲ್ಕಿತ್ತಿದ್ದಾರೆ.

ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ತನಿಖೆ ಮುಂದುವರೆಸಿದ ಪೊಲೀಸರಿಗೆ ಆರೋಪಿಗಳು ಡ್ರೈವ್ ಜಿ ದ್ವಿಚಕ್ರ ವಾಹನ ಬಾಡಿಗೆ ಪಡೆದು ಈ ಕೃತ್ಯವೆಸಗಿದ್ದಾರೆ ಎಂದು ತಿಳಿದು ಬಂದಿದೆ. ಸಿಸಿ ಟಿವಿ ದೃಶ್ಯ ಆಧಾರದ ಮೇಲೆ ಇಬ್ಬರನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ರಾಕೇಶ್ ಗೌಡ ಸಂಗೀತಾಗೆ ಮೊದಲೇ ಪರಿಚಿತನಾಗಿರುವ ವಿಚಾರ ತಿಳಿದು ಬಂದಿದೆ.

ಆದರೆ, ಸಂಗೀತಾ ದೂರು ನೀಡುವ ವೇಳೆ ಈ ವಿಚಾರ ತಿಳಿಸದೇ ಇರುವ ಕಾರಣ ಹೆಚ್ಚಿನ ವಿಚಾರಣೆಯನ್ನ ಉತ್ತರ ವಿಭಾಗ ಪೊಲೀಸರು ನಡೆಸುತ್ತಿದ್ದು, ಬಂಧಿತ ಆರೋಪಿಗಳಿಂದ ನಗದು ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

Intro:ಕುಡಿಯಲು ನೀರು ಕೊಡಿ ಎಂದಾಗ ಸ್ವಲ್ಪ ಎಚ್ಚರವಾಗಿರಿ
ಸ್ವಲ್ಪ ಯಾಮಾರಿದ್ರು ನಿಮ್ಮ ಜೀವಕ್ಕೆ ಆಪತ್ತು ಗ್ಯಾರಂಟಿ‌

ಲೇಡಿ ಪೋಟೊ ಬ್ಲರ್ ಮಾಡಿ

ಕುಡಿಯಲು ನೀರು ಕೊಡಿ ಎಂದು ಕೇಳಿಕೊಂಡು ಮನೆಯೊಳಗೆ ನುಗ್ಗಿ‌ಮಹಿಳೆ ಮೇಲೆ ಏಕಾಏಕಿ ಹಲ್ಲೆ ಮಾಡಿರುವ ಇಬ್ಬರು ಆರೋಪಿಗಳ ಬಂಧನ ಮಾಡುವಲ್ಲಿ ಉತ್ತರ ವಿಭಾಗ ಪೊಲೀಸರು ಯಶಸ್ವಿಯಾಗಿ ದ್ದಾರೆ.

ರಾಕೇಶ್ ಗೌಡ, ಇರ್ಫಾನ್ ಬಂಧಿತ ಆರೋಪಿಗಳು.

ಉತ್ತರ ವಿಭಾಗ ವ್ಯಾಪ್ತಿಯ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಗೀತ ಎಂಬುವವರು ವಾಸವಾಗಿದ್ದು ಇವರು ಮನೆಯಲ್ಲಿ ಒಬ್ಬರೇ ಇರುವುದನ್ನ ನೋಡಿ ಕೊಂಡ ಆರೋಪಿಗಳು ಮನೆಗೆ ಬಂದು ಬಾಯರಿಕೆಯಾಗ್ತಿದೆ ನೀರು ಕೊಡಿ ಎಂದು ಹೇಳಿ ಮನೆಯ ಒಳಗಡೆ ನೀರು ತರಲು ಹೋದಾಗ ಏಕಾಏಕಿ‌ಮನೆಯೊಳಗೆ ನುಗ್ಗಿ ಹಲ್ಲೆ ಮಾಡಿ ನಗದು ಚಿನ್ನಾಭರಣ ದೋಚಿದ್ದಾರೆ. ಈ ವೇಳೆ ಮಹಿಳೆ ತನ್ನಪ್ರಾಣ ಉಳಿಸಲು ಬಹಳ ಧೈರ್ಯದಿಂದ ಆರೋಪಿಗಳ ಕೈಗೆ ಕಚ್ವಿದಾಗ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಾಲಗಿದ್ದು ತನಿಖೆ ಮುಂದುವರೆಸಿದಾಗ ಆರೋಪಿಗಳು ಡ್ರೈವ್ ಜಿ ದ್ವಿಚಕ್ರ ವಾಹನ ಬಾಡಿಗೆ ಪಡೆದು ಈ ಕೃತ್ಯ ವೆಸಗಿದ್ದಾರೆ. ಹೀಗಾಗಿ ಸಿಸಿ ಟಿವಿ ದೃಶ್ಯ ಆಧಾರದ ಮೇಲೆ‌ಬಂಧಿಸಿ ಇಬ್ಬರನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ರಾಕೇಶ್ ಗೌಡ ಸಂಗೀತಗೆ ಮೊದಲೆ ಪರಿಚಯಸ್ಥನಾಗಿರುವ ವಿಚಾರ ನಮನ ತಿಳಿದು ಬಂದಿದೆ.ಆದರೆ ಸಂಗೀತಾ ದೂರು ನೀಡುವ ವೇಳೆ ಈ ವಿಚಾರ ತಿಳಿಸದೇ ಇರುವ ಕಾರಣ ಹೆಚ್ವಿನ ವಿಚಾರಣೆಯ ನ್ನ ಉತ್ತರ ವಿಭಾಗ ಪೊಲೀಸರು ನಡೆಸುತ್ತಿದ್ದಾರೆ. ಹಾಗೆ ಬಂಧಿತ ಆರೋಪಿಗಳಿಂದ ನಗದು ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.Body:KN_BNG_8_307_7204498Conclusion:KN_BNG_8_307_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.