ETV Bharat / city

ರಾಜ್ಯದಲ್ಲಿಂದು 8,960 ಕೊರೊನಾ ಸೋಂಕಿತರು ಪತ್ತೆ: 136 ಮಂದಿ ಬಲಿ

ರಾಜ್ಯದಲ್ಲಿ ಇಂದು 8,960 ಕೋವಿಡ್​ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 3,18,752ಕ್ಕೆ ಏರಿಕೆಯಾಗಿದೆ. ಇಂದು 7464 ಮಂದಿ ಗುಣಮುಖರಾಗಿದ್ದಾರೆ.

corona updates
ಕರ್ನಾಟಕ ಕೊರೊನಾ ವರದಿ
author img

By

Published : Aug 28, 2020, 8:43 PM IST

ಬೆಂಗಳೂರು: ರಾಜ್ಯದಲ್ಲಿಂದು 8,960 ಕೊರೊನಾ ವೈರಸ್‌ ಸೋಂಕಿತ ಪ್ರಕರಣಗಳು ಕಂಡುಬಂದಿವೆ. ಈ ಮೂಲಕ ಸೋಂಕಿತರ ಸಂಖ್ಯೆ 3,18,752ಕ್ಕೆ ಏರಿಕೆ ಆಗಿದೆ.

7,464 ಮಂದಿ ಗುಣಮುಖರಾಗಿದ್ದು ಈವರೆಗೆ 2,27,018 ಮಂದಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ 86,347 ಸೋಂಕಿತರಲ್ಲಿ 754 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು 136 ಸೋಂಕಿತರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 5,368ಕ್ಕೆ ಏರಿಕೆ ಆಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 3,72,372 ಮಂದಿ, ದ್ವಿತೀಯ ಸಂಪರ್ಕದಲ್ಲಿ 2,99,513 ಮಂದಿ ಇದ್ದು ಒಟ್ಟಾರೆ 3,84,082 ಹೋಂ ಕ್ವಾರಂಟೈನ್​​ನಲ್ಲಿ ಇದ್ದಾರೆ. ರಾಜ್ಯದಲ್ಲಿ ಈವರೆಗೆ 27,13,034 ಜನರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ.

ರಾಜ್ಯಾದ್ಯಂತ 603 ಫೀವರ್ ಕ್ಲಿನಿಕ್​ನಲ್ಲಿ ಇಂದು 5,772 ಜನರನ್ನು ಹಾಗೂ ಈವರೆಗೂ 24,20,889 ಜನರ ತಪಾಸಣೆ ಮಾಡಲಾಗಿದೆ. ಕೋವಿಡ್ ಆತಂಕಕ್ಕೆ ಒಳಗಾಗಿರುವ 4,93,078 ಜನರಿಗೆ ಆರೋಗ್ಯ ಇಲಾಖೆಯಿಂದ ಆಪ್ತ ಸಮಾಲೋಚನೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.