ETV Bharat / city

ಬೆಂಗಳೂರಲ್ಲಿ 23 ಪೌರಕಾರ್ಮಿಕರಿಗೆ ವಕ್ಕರಿಸಿದ ಕೊರೊನಾ! - coronavirus update

ಬೆಂಗಳೂರು ನಗರದ 23 ಪೌರಕಾರ್ಮಿಕರಿಗೆ ಕೊರೊನಾ ವೈರಸ್​ ತಗುಲಿದ್ದು, ಅವರ ಕುಟುಂಬ ಸದಸ್ಯರಿಗೆ ರ‌್ಯಾಂಡಮ್​ ಪರೀಕ್ಷೆ ನಡೆಸಲಾಗುತ್ತಿದೆ.

23 Civil workers have coronavirus
ಕೋವಿಡ್-​19 ಸೋಂಕು
author img

By

Published : Jun 27, 2020, 6:47 PM IST

ಬೆಂಗಳೂರು: ನಗರವನ್ನು ಸ್ವಚ್ಛಗೊಳಿಸಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಬಿಬಿಎಂಪಿಯ 94 ಪೌರಕಾರ್ಮಿಕರನ್ನು​​​ ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 23 ಮಂದಿಗೆ ಕೋವಿಡ್​-19 ತಗುಲಿರುವುದು ದೃಢಪಟ್ಟಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದರು.

ಪಾದರಾಯನಪುರ ಹಾಗೂ ಗೋರಿಪಾಳ್ಯ, ದೀಪಾಂಜಲಿನಗರ (ವಾರ್ಡ್ ನಂ.158) ಹಾಗೂ ಸುಂಕೇನಹಳ್ಳಿ (ವಾರ್ಡ್​​ ನಂ.142) ಪೌರಕಾರ್ಮಿಕರಿಗೆ ಕೊರೊನಾ ವೈರಸ್​ ತಗುಲಿದೆ. ಅವರ ಕುಟುಂಬ ಸದಸ್ಯರನ್ನೂ ರ‌್ಯಾಂಡಮ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ದೀಪಾಂಜಲಿನಗರದ ಪೌರಕಾರ್ಮಿಕರೊಬ್ಬರು ಹದಿನೈದು ದಿನಗಳ ಹಿಂದೆ ಕೊರೊನಾಗೆ ಬಲಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.