ETV Bharat / city

ಯಶವಂಪತಪುರದ ತಾಜ್ ವಿವಾಂತಾ ಹೋಟೆಲ್​​ನಲ್ಲಿ ಕಾಂಗ್ರೆಸ್​​ನ 20 ಶಾಸಕರು! - congress mlas in hotel

ಕಾಂಗ್ರೆಸ್ ಪಕ್ಷದ ಶಾಸಕರಲ್ಲಿ ಹೆಚ್ಚಿನವರು ಸದ್ಯ ಯಶವಂಪತಪುರದ ತಾಜ್ ವಿವಾಂತಾ ಹೋಟೆಲ್​​ನಲ್ಲಿಯೇ ತಂಗಿದ್ದಾರೆ. ಇವರನ್ನು ಸುರಕ್ಷಿತವಾಗಿ ಹೋಟೆಲ್​ನಲ್ಲಿಯೇ ಉಳಿಯಲು ಸೂಚಿಸಲಾಗಿದ್ದು, ಅವರು ಹೊರ ಹೋಗದಂತೆ ತಡೆಯಲು ಅಗತ್ಯ ಸಂಖ್ಯೆಯ ಸಿಬ್ಬಂದಿ ನಿಯೋಜಿಸಲಾಗಿದೆ.

ಯಶವಂಪತಪುರದ ತಾಜ್ ವಿವಾಂತಾ ಹೋಟೆಲ್​​ನಲ್ಲಿ ತಂಗಿರುವ 20 ಶಾಸಕರು
author img

By

Published : Jul 13, 2019, 10:42 AM IST

ಬೆಂಗಳೂರು: ಕಾಂಗ್ರೆಸ್ ಪಕ್ಷದ ಶಾಸಕರಲ್ಲಿ ಹೆಚ್ಚಿನವರು ಸದ್ಯ ಯಶವಂಪತಪುರ ತಾಜ್ ವಿವಾಂತಾ ಹೋಟೆಲ್​​ನಲ್ಲಿಯೇ ತಂಗಿದ್ದಾರೆ. ಇವರನ್ನು ಸುರಕ್ಷಿತವಾಗಿ ಹೋಟೆಲ್​ನಲ್ಲಿಯೇ ಉಳಿಯಲು ಸೂಚಿಸಲಾಗಿದ್ದು, ಅವರು ಹೊರ ಹೋಗದಂತೆ ತಡೆಯಲು ಅಗತ್ಯ ಸಂಖ್ಯೆಯ ಸಿಬ್ಬಂದಿ ನಿಯೋಜಿಸಲಾಗಿದೆ.

ರಾಜೀನಾಮೆ ನೀಡಿರುವ ಎಂಟಿಬಿ ನಾಗರಾಜ್ ಮನವೊಲಿಸುವ ಯತ್ನದಲ್ಲಿ ಬಹುತೇಕ ನಾಯಕರು ತೊಡಗಿಕೊಂಡಿರುವುದರಿಂದ, ಶಾಸಕರು ಇರುವ ಹೋಟೆಲ್​ನತ್ತ ಯಾರೂ ಸುಳಿದಿಲ್ಲ. ಶಾಸಕರೆಲ್ಲಾ ಬೆಳಗ್ಗೆ ಎದ್ದು, ಹೋಟೆಲ್ ಒಳಗೇ ತಮ್ಮ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಯಾವ ಶಾಸಕರೂ ಹೋಟೆಲ್​ನಿಂದ ಆಚೆ ಬಂದಿಲ್ಲ. ಎಲ್ಲರನ್ನೂ ಹೋಟೆಲ್ ಒಳಗೇ ಇರುವಂತೆ ಪಕ್ಷದ ನಾಯಕರು ಸೂಚಿಸಿದ್ದು, ಮಾಧ್ಯಮಗಳನ್ನೂ ಸಂಪರ್ಕಿಸಬೇಡಿ ಎಂದು ತಾಕೀತು ಮಾಡಿದ್ದಾರೆ.

ಸಚಿವ ಡಿ.ಕೆ.ಶಿವಕುಮಾರ್, ಡಿಸಿಎಂ ಡಾ. ಜಿ.ಪರಮೇಶ್ವರ್ ಸೇರಿದಂತೆ ಬಹುತೇಕ ನಾಯಕರು ಎಂಟಿಬಿ ನಾಗರಾಜ್ ಮನವೊಲಿಕೆಯಲ್ಲಿ ತೊಡಗಿದ್ದು, ಇದಲ್ಲದೇ ಕೆಲ ನಾಯಕರು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಮನವೊಲಿಸಲು ಕೂಡ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಹೋಟೆಲ್​ನತ್ತ ಯಾರೂ ಬಂದಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ವಿಶ್ರಾಂತಿಯಲ್ಲಿದ್ದು, ಮಧ್ಯಾಹ್ನದ ನಂತರ ತಮ್ಮ ಚಟುವಟಿಕೆ ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಿನಲ್ಲಿದ್ದು, ಕುಮಾರಕೃಪ ಅತಿಥಿ ಗೃಹದಲ್ಲಿ ತಂಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಅತೃಪ್ತರ ಮನವೊಲಿಸುವ ಕಾರ್ಯ ನಡೆಯುತ್ತಿದ್ದು, ಹೋಟೆಲ್​ಲ್ಲಿರುವ ಶಾಸಕರತ್ತ ಹೆಚ್ಚಿನ ಗಮನ ಹರಿಸಿಲ್ಲ. ಆದರೆ ಇವರನ್ನು ಸುರಕ್ಷಿತವಾಗಿ ಹೋಟೆಲ್​ನಲ್ಲಿಯೇ ಉಳಿಯಲು ಸೂಚಿಸಲಾಗಿದೆ. ಅವರು ಹೊರ ಹೋಗದಂತೆ ತಡೆಯಲು ಅಗತ್ಯ ಸಂಖ್ಯೆಯ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

Intro:newsBody:ನಾಯಕರ ಅನುಪಸ್ಥಿತಿಯಲ್ಲಿ ಉಪಹಾರ ಸೇವಿಸಿದ್ದಾರೆ ಕೈ ಶಾಸಕರು

ಬೆಂಗಳೂರು: ಕಾಂಗ್ರೆಸ್ ಪಕ್ಷದ ಶಾಸಕರಲ್ಲಿ ಹೆಚ್ಚಿನವರು ಸದ್ಯ ಯಶವಂಪತಪುರ ತಾಜ್ ವಿವಾಂತಾ ಹೋಟೆಲ್ನಲ್ಲಿಯೇ ತಂಗಿದ್ದು, ಹಿರಿಯ ನಾಯಕರು ಯಾರೂ ಇತ್ತ ಇನ್ನೂ ಸುಳಿದಿಲ್ಲ.
ಬೆಳಗಿನ ಜಾವದಿಂದಲೇ ರಾಜೀನಾಮೆ ನೀಡಿರುವ ಎಂಟಿಬಿ ನಾಗರಾಜ್ ಮನವೊಲಿಸುವ ಯತ್ನದಲ್ಲಿ ಬಹುತೇಕ ನಾಯಕರು ತೊಡಗಿಕೊಂಡಿರುವುದರಿಂದ ಶಾಸಕರು ಇರುವ ಹೋಟೆಲ್ನತ್ತ ಯಾರೂ ಸುಳಿದಿಲ್ಲ.
ಶಾಸಕರೆಲ್ಲಾ ಬೆಳಗ್ಗೆ ಎದ್ದು, ಹೋಟೆಲ್ ಒಳಗೇ ತಮ್ಮ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಯಾವುದೇ ಶಾಸಕರೂ ಹೋಟೆಲ್ನಿಂದ ಆಚೆ ಬಂದಿಲ್ಲ. ಎಲ್ಲರನ್ನೂ ಹೋಟೆಲ್ ಒಳಗೇ ಇರುವಂತೆ ಪಕ್ಷದ ನಾಯಕರು ಸೂಚಿಸಿದ್ದು, ಮಾಧ್ಯಮಗಳನ್ನೂ ಸಂಪರ್ಕಿಸಬೇಡಿ ಎಂದು ತಾಕೀತು ಮಾಡಿದ್ದಾರೆ.
ಸಚಿವ ಡಿ.ಕೆ. ಶಿವಕುಮಾರ್, ಡಿಸಿಎಂ ಡಾ. ಜಿ. ಪರಮೇಶ್ವರ್ ಸೇರಿದಂತೆ ಬಹುತೇಕ ನಾಯಕರು ಎಂಟಿಬಿ ನಾಗರಾಜ್ ಮನವೊಲಿಕೆಯಲ್ಲಿ ತೊಡಗಿದ್ದು, ಇದಲ್ಲದೇ ಕೆಲ ನಾಯಕರು ಮಾಜಿ ಸಚಿವ ರಾಮಲಿಂಗರೆಡ್ಡಿ ಅವರ ಮನವೊಲಿಸಲು ಕೂಡ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಹೋಟೆಲ್ನತ್ತ ಯಾರೂ ಬಂದಿಲ್ಲ.
ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ವಿಶ್ರಾಂತಿಯಲ್ಲಿದ್ದು, ಮಧ್ಯಾಹ್ನದ ನಂತರ ತಮ್ಮ ಚಟುವಟಿಕೆ ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕೂಡ ಬೆಂಗಳೂರಿನಲ್ಲಿದ್ದು, ಕುಮಾರಕೃಪ ಅತಿಥಿಗೃಹದಲ್ಲಿ ತಂಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಅತೃಪ್ತರ ಮನವೊಲಿಸುವ ಕಾರ್ಯ ನಡೆಯುತ್ತಿದ್ದು, ಹೋಟೆಲ್ನಲ್ಲಿರುವ ಶಾಸಕರತ್ತ ಹೆಚ್ಚಿನ ಗಮನ ಹರಿದಿಲ್ಲ. ಆದರೆ ಇವರನ್ನು ಸುರಕ್ಷಿತವಾಗಿ ಹೋಟೆಲ್ನಲ್ಲಿಯೇ ಉಳಿಯಲು ಸೂಚಿಸಲಾಗಿದೆ. ಅವರು ಹೊರ ಹೋಗದಂತೆ ತಡೆಯಲು ಅಗತ್ಯ ಸಂಖ್ಯೆಯ ಸಿಬ್ಬಂದಿ ನಿಯೋಜಿಸಲಾಗಿದೆ.
ಒಟ್ಟಾರೆ ಬೆಳಗ್ಗೆ ಎದ್ದಿರುವ ಶಾಸಕರು ಹೋಟೆಲ್ ಒಳಗಡೆಯೇ ತಮ್ಮ ಚಟುವಟಿಕೆ ಆರಂಭಿಸಿದ್ದು, ಕೆಲವರು ಹೋಟೆಲ್ ಆಹಾರ ಸೇವಿಸಿದ್ದರೆ, ಮತ್ತೆ ಕೆಲ ಬೆಂಗಳೂರು ಶಾಸಕರು ತಮ್ಮ ಮನೆಯಿಂದ ಉಪಹಾರ ತರಿಸಿಕೊಂಡು ಸೇವಿಸಿದ್ದಾರೆ.
20 ಶಾಸಕರು
ಕಾಂಗ್ರೆಸ್ ಪಕ್ಷದ ಹೆಚ್ಚಿನ ಶಾಸಕರು ಹೋಟೆಲ್ ಒಳಗೆ ಇಲ್ಲ ಎಂಬ ಮಾಹಿತಿ ಇದ್ದು, ಕೇವಲ 20 ಶಾಸಕರು ಮಾತ್ರ ಒಳಗಿದ್ದಾರೆ. ಕೆಲವರು ನಿನ್ನೆಯೇ ಹೋಟೆಲ್ಗೆ ಬರುವುದಿಲ್ಲ ಎಂದು ತಿಳಿಸಿದ್ದರು, ಮತ್ತೆ ಕೆಲವರು ತಾವು ಪಕ್ಷದಲ್ಲಿಯೇ ಇರುತ್ತೇವೆ. ಸೋಮವಾರ ಸಕಾಲಕ್ಕೆ ವಿಧಾನಸೌಧಕ್ಕೆ ಆಗಮಿಸುತ್ತೇವೆ. ನಮ್ಮ ಬಗ್ಗೆ ಆತಂಕ ಬೇಡ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
Conclusion:news

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.