ETV Bharat / city

ಬೆಂಗಳೂರು: 1522-ದಿ ಪಬ್​ನ 16 ಜನ ಸಿಬ್ಬಂದಿಗೆ ತಗುಲಿದ ಕೋವಿಡ್​​

ರಾಜ್ಯದಲ್ಲಿ ಕೋವಿಡ್​ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಇಂದು ಬೆಂಗಳೂರಿನ ನ್ಯೂ ಬಿಇಎಲ್ ರೋಡ್​ನಲ್ಲಿರುವ 1522 ದಿ ಪಬ್​ನ 16 ಸಿಬ್ಬಂದಿಗೆ ಕೋವಿಡ್​ ಸೋಂಕು ತಗುಲಿರುವುದು ಪರೀಕ್ಷೆ ವೇಳೆ ತಿಳಿದುಬಂದಿದೆ.

1522 ದಿ ಪಬ್​ ಬೆಂಗಳೂರು
1522 ದಿ ಪಬ್​ ಬೆಂಗಳೂರು
author img

By

Published : Mar 28, 2021, 10:00 PM IST

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ದಿನೇ ದಿನೇ ಕ್ಲಸ್ಟರ್ ಆಗಿ ಹರಡುತ್ತಿದೆ. ಸದ್ಯ ನ್ಯೂ ಬಿಇಎಲ್ ರೋಡ್​ನಲ್ಲಿರುವ 1522 ದಿ ಪಬ್​ನ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

‌87 ಜನರನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ 16 ಜನರ ವರದಿ ಪಾಸಿಟಿವ್ ಬಂದಿದ್ದು, ಸೋಂಕಿತರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ.

ಇತ್ತ ಹಜ್ ಭವನದ ಕೋವಿಡ್ ಕೇರ್ ಸೆಂಟರ್​ನಲ್ಲಿ ಇಂದು ಮಧ್ಯಾಹ್ನ 2 ರಿಂದ ರಾತ್ರಿ 8 ಗಂಟೆಯವರೆಗೆ 22 ಪುರುಷರು, 8 ಮಂದಿ ಮಹಿಳೆಯರನ್ನ ಇರಿಸಲಾಗಿದೆ. ಐವರು ಸೋಂಕಿತರು ದಾಖಲಾಗಿದ್ದು, ಒಬ್ಬರನ್ನ ರೆಫರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.