ETV Bharat / city

ಆನಂದ್​ಸಿಂಗ್​ ಅನರ್ಹ ಅಲ್ಲ, ಅಯೋಗ್ಯ ಶಾಸಕ ಅಂತಿದ್ದಾರೆ ಟಪಾಲ್... ಏನಿದು 'ಗಣೇಶ'ನ ಗಲಾಟೆ? - vijyanagar by election

ವಿಜಯನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆನಂದ್​ಸಿಂಗ್ ಅವರು ಆಯೋಗ್ಯ (ಅನರ್ಹ) ಶಾಸಕರಾಗಿದ್ದು,ಇಂತವರಿಗೆ ಮತದಾರ ಪ್ರಭು ಬೆಂಬಲಿಸಬಾರದೆಂದು ಗಣಿ ಉದ್ಯಮಿ ಟಪಾಲ್ ಗಣೇಶ್​ ಮನವಿ ಮಾಡಿದ್ದಾರೆ.

ಗಣಿ ಉದ್ಯಮಿ ಟಪಾಲ್ ಗಣೇಶ್​
author img

By

Published : Nov 22, 2019, 8:05 PM IST

ಬಳ್ಳಾರಿ: ವಿಜಯನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆನಂದ್​ಸಿಂಗ್ ಅವರು ಆಯೋಗ್ಯ (ಅನರ್ಹ) ಶಾಸಕರಾಗಿದ್ದು, ಇಂತವರಿಗೆ ಮತದಾರ ಪ್ರಭು ಬೆಂಬಲಿಸಬಾರದೆಂದು ಗಣಿ ಉದ್ಯಮಿ ಟಪಾಲ್ ಗಣೇಶ ಮನವಿ ಮಾಡಿದ್ದಾರೆ.

ಮತದಾರರು ಪ್ರಭುಗಳು ಆಯೋಗ್ಯ ಆನಂದ್​ಸಿಂಗ್​ಗೆ ಮತ ಹಾಕಬೇಡಿ: ಟಪಾಲ್ ಗಣೇಶ ಮನವಿ

ಈ ಕುರಿತು ಎರಡು ನಿಮಿಷದ ವಿಡಿಯೋ ತುಣುಕೊಂದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಅವರು, ಆನಂದಸಿಂಗ್ ಅವರ ಅನರ್ಹತೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ಆಂಗ್ಲ ಭಾಷೆಯ ಡಿಸ್​ಕ್ವಾಲಿಪೈಡ್​ ಪದವನ್ನು‌ ಕನ್ನಡ ಭಾಷೆಗೆ ತರ್ಜುಮೆ‌‌ ಮಾಡಿದ್ರೆ, ಅನರ್ಹ ಹಾಗೂ ಅಯೋಗ್ಯ ಎಂಬ ಅರ್ಥ ಬರುತ್ತೆ.‌ ಹೀಗಾಗಿ,ಆನಂದಸಿಂಗ್ ಅಯೋಗ್ಯ. ವಿಜಯನಗರ ‌ಕ್ಷೇತ್ರದ‌ ಮತದಾರ ಬಂಧುಗಳು‌‌ ಅಯೋಗ್ಯ ಶಾಸಕನಿಗೆ ಮಣೆ ಹಾಕಬಾರದೆಂದಿದ್ದಾರೆ.

ಆನಂದ್​ಸಿಂಗ್ ಅವರು ,ಗಣಿ ಅಕ್ರಮದ ರೂವಾರಿಯಾಗಿದ್ದ ಮಾಜಿ ಸಚಿವ ಗಾಲಿ ಜರ್ನಾದನ ರೆಡ್ಡಿ ಅವರೊಂದಿಗೆ ಕೈಜೋಡಿಸಿದ್ದರು. ಕ್ರಿಮಿನಲ್ ಹಿನ್ನೆಲೆಯನ್ನೂ ಕೂಡ ಅವರು ಹೊಂದಿದ್ದಾರೆ. ಅಂಥವರ ಬೆಂಬಲಕ್ಕೆ ವಿಜಯನಗರ ‌ಕ್ಷೇತ್ರದ ಮತದಾರರು ನಿಲ್ಲಬಾರದು. ಪ್ರಾಮಾಣಿಕ ಹಾಗೂ ರಾಜಮನೆತನದ ವೆಂಕಟರಾವ್ ಘೋರ್ಪಡೆ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ವಿಜಯನಗರ ಕ್ಷೇತ್ರದ ಸರ್ವಾಂಗೀಣ ‌ಅಭಿವೃದ್ಧಿಗೆ ಅವರು ಶ್ರಮಿಸಲಿದ್ದಾರೆ. ಅಂಥವರ ಬೆಂಬಲಕ್ಕೆ ವಿಜಯನಗರ ವಿಧಾನಸಭಾ ಕ್ಷೇತ್ರದ ಮತದಾರರು ನಿಲ್ಲಬೇಕೆಂದು ಟಪಾಲ್ ‌ಗಣೇಶ ಕೋರಿದ್ದಾರೆ.

Intro:ವಿಜಯನಗರ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಅಯೋಗ್ಯ: ಟಪಾಲ್ ಗಣೇಶ ವಾಗ್ದಾಳಿ..!
ಬಳ್ಳಾರಿ: ವಿಜಯನಗರ ಉಪಚುನಾವಣೆ ನಿಮಿತ್ತ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿರೊ ಆನಂದಸಿಂಗ್ ಅವರು ಆಯೋಗ್ಯ (ಅನರ್ಹ) ಶಾಸಕರಾಗಿದ್ದು, ಈ ಉಪಚುನಾವಣೆಯಲಿ ಮತದಾರ ಪ್ರಭು ಬೆಂಬಲಿಸಬಾರದೆಂದು ಗಣಿ ಉದ್ಯಮಿ ಟಪಾಲ್ ಗಣೇಶ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಎರಡು ನಿಮಿಷದ ವಿಡಿಯೊ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಟಪಾಲ್ ಗಣೇಶ, ಆನಂದಸಿಂಗ್ ಅವರ ಅನರ್ಹತೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು. ಆಂಗ್ಲ ಭಾಷೆಯ ಡಿಸ್ ಕ್ಯಾಲಿಪೈಡ್‌ ಪದವನ್ನು‌
ಕನ್ನಡ ಭಾಷೆಗೆ ತರ್ಜುಮೆ‌‌ ಮಾಡಿದ್ರೆ ಅನರ್ಹ ಹಾಗೂ ಆಯೋಗ್ಯ ಎಂಬ ಅರ್ಥ ಬರುತ್ತೆ.‌ ಹೀಗಾಗಿ, ಆನಂದಸಿಂಗ್ ಅಯೋಗ್ಯರು ಆಗಿದ್ದಾರೆ. ವಿಜಯನಗರ ‌ಕ್ಷೇತ್ರದ‌ ಮತದಾರರ ಬಂಧುಗಳು‌‌ ಅಯೋಗ್ಯ ಶಾಸಕನಿಗೆ ಮಣೆ ಹಾಕಬಾರದೆಂದಿದ್ದಾರೆ ಅವರು.
ಗಣಿ ಅಕ್ರಮದ ರೂವಾರಿಯಾಗಿದ್ದ‌ ಮಾಜಿ ಸಚಿವ ಗಾಲಿ ಜರ್ನಾದನರೆಡ್ಡಿ ಅವರೊಂದಿಗೆ ಈ ಆನಂದಸಿಂಗ್ ಅವರು ಕೈಜೋಡಿಸಿದ್ದರು. ಕ್ರಿಮಿನಲ್ ಹಿನ್ನಲೆಯನ್ನೂ ಕೂಡ ಅವರು ಹೊಂದಿದ್ದಾರೆ. ಅಂಥವರ ಬೆಂಬಲಕ್ಕೆ ವಿಜಯನಗರ ‌ಕ್ಷೇತ್ರದ ಮತದಾರರು ನಿಲ್ಲಬಾರದೆಂದರು‌ ಟಪಾಲ್ ಗಣೇಶ.
Body:ಪ್ರಾಮಾಣಿಕ ಹಾಗೂ ರಾಜಮನೆತನದ ವೆಂಕಟರಾವ್ ಘೋರ್ಪಡೆ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು. ವಿಜಯನಗರ ಕ್ಷೇತ್ರದ ಸರ್ವಾಂಗೀಣ ‌ಅಭಿವೃದ್ಧಿಗೆ ಅವರು ಶ್ರಮಿ ಸಲಿದ್ದಾರೆ. ಅಂಥವರ ಬೆಂಬಲಕ್ಕೆ ವಿಜಯನಗರ ವಿಧಾನಸಭಾ ಕ್ಷೇತ್ರದ ಮತದಾರರು ನಿಲ್ಲಬೇಕೆಂದು ಟಪಾಲ್ ‌ಗಣೇಶ ಕೋರಿ ದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_6_TAPAL_GANESH_VIDEO_WIRAL_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.