ETV Bharat / city

ಸಂವಿಧಾನ ತಿದ್ದುಪಡಿಯ ಬಗ್ಗೆ ಮಾತಾಡುವವರು ಅಜ್ಞಾನಿಗಳು: ಡಿಸಿಎಂ ಕಾರಜೋಳ - Deputy chief minister talking about Constitution

ದಲಿತ ಹಾಗೂ ಪ್ರಗತಿಪರ ಸಂಘದ ಸದಸ್ಯರೊಂದಿಗೆ ಮಾತನಾಡಿದ ಮಾತನಾಡಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, 'ಸಂವಿಧಾನದ ಬಗ್ಗೆ ತಿಳುವಳಿಕೆ ಇಲ್ಲದವರು ಅದನ್ನು ತಿದ್ದುಪಡಿ ಮಾಡುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಅವರು ಅಜ್ಞಾನಿಗಳು ಎಂದು ಕಿಡಿಕಾರಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ
author img

By

Published : Nov 17, 2019, 6:10 AM IST

ಹೊಸಪೇಟೆ: ಸಂವಿಧಾನದ ಬಗ್ಗೆ ತಿಳುವಳಿಕೆ ಇಲ್ಲದವರು ಅದನ್ನು ತಿದ್ದುಪಡಿ ಮಾಡುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಅವರೆಲ್ಲ ಅಜ್ಞಾನಿಗಳು. 70 ವರ್ಷಗಳಿಂದ ಕಾಂಗ್ರೆಸ್​ ದಲಿತರ ಹೆಸರೇಳಿಕೊಂಡು ಆಡಳಿತ ನಡೆಸಿಕೊಂಡು ಬರುತ್ತಿದ್ದು, ಇದುವರೆಗೂ ದಲಿತರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ದಲಿತ ಹಾಗೂ ಪ್ರಗತಿಪರ ಸಂಘದ ಸದಸ್ಯರೊಂದಿಗೆ ಮಾತನಾಡಿದ ಅವರು, ಅಸ್ಪೃಶ್ಯತೆ ಇರುವ ತನಕ ಮೀಸಲಾತಿ ಯಾರು ತೆಗೆಯಲ್ಲ. ಬಿಜೆಪಿ ದಲಿತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ತಿಳುವಳಿಕೆ ಇಲ್ಲದ ಅಜ್ಞಾನಿಗಳು ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎಂದು ಅಪಾಯಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಮಾತುಗಳಿಗೆ ಕಿವಿಗೊಡಬೇಡಿ ಎಂದರು.

ದಲಿತ ಹಾಗೂ ಪ್ರಗತಿಪರ ಸಂಘದ ಸದಸ್ಯರೊಂದಿಗೆ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ

ಪ್ರಧಾನಿ ಮೋದಿ ಅವರು ಸಂವಿಧಾನವನ್ನು ದೇಶದ ಧರ್ಮಗ್ರಂಥ ಎಂದು ಸಂಸತ್ತಿನಲ್ಲಿ ಪೂಜಿಸುತ್ತಾರೆ. ಕಾಂಗ್ರೆಸ್​​​ನಲ್ಲಿ ನೆಹರು ಅವರಿಂದ ಹಿಡಿದು ಮನಮೋಹನ್ ಸಿಂಗ್​​ವರೆಗೂ ಸಂವಿಧಾನವನ್ನು ಪೂಜಿಸಿಲ್ಲ. ನಮ್ಮ ಜನಾಂಗದವರೆಲ್ಲರೂ ಬಿಜೆಪಿಗಾಗಿ ದುಡಿಯೋಣ. ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

Intro:ಸಂವಿಧಾನದ ಬಗ್ಗೆ ಗೊತ್ತಿಲ್ಲದವರು ಅಜ್ಞಾನಿಗಳು :ಉಪ ಮುಖ್ಯ ಮಂತ್ರಿ ಗೋವಿಂದ ಕಾರಜೋಳ
ಹೊಸಪೇಟೆ : ಅಸ್ಪೃಶ್ಯತೆ ಇರುವ ತನಕ ಮೀಸಲಾತಿಯನ್ನು ಯಾರು ತೆಗೆಯಲ್ಲ. ಸಂವಿಧಾನದ ಬಗ್ಗೆ ಯಾರೋ ತಿಳುವಳಿಗೆ ಇಲ್ಲದವರ ಮಾತನಾಡುತ್ತಾರೆ. 70 ವರ್ಷಗಳಿಂದ ದಲಿತರ ಹೆಸರನ್ನು ಹೇಳಿಕೊಂಡು ಕಾಂಗ್ರೆಸ್ ಆಡಳಿತ ಮಾಡಿದೆ. ಆದರೆ ಅವರಿಗೆ ಸ್ಥಾನಮಾನ ನೀಡಿಲ್ಲ ಎಂದರು. ಬಿಜೆಪಿ ಪಕ್ಷವು ನಮ್ಮ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ ಎಂದು ದಲಿತ ಮುಖಂಡರ ಜೊತೆಗೆ ಚರ್ಚಿಸಿದರು.

Body: ನಗರದ ಪ್ರೀಯಾದರ್ಶಿನಿ ಹೋಟೆಲಯೊಂದರಲ್ಲಿ ಇಂದು ಸಂಜೆ ದಲಿತ ಹಾಗೂ ಪ್ರಗತಿಪರ ಸಂಘದ ಸದಸ್ಯರೊಂದಿಗೆ ಮಾತನಾಡಿದರು. ಸಂವಿಧಾನದ ಬಗ್ಗೆ ತಿಳುವಳಿಕೆ ಇಲ್ಲದ ವ್ಯಕ್ತಿಗಳು ಸಂವಿಧಾನವನ್ನು ತಿದ್ದುಪಡಿ ಮಾಡುತ್ತೇವೆ ಎಂದು ಅಪಾಯಕಾರಿ ಹೇಳಿಕೆಗಳನ್ನು ನೀಡುತ್ತಾರೆ. ಅವರು ಅಜ್ಞಾನಿಗಳು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂವಿಧಾನವನ್ನು ದೇಶದ ಧರ್ಮಗ್ರಂಥ ಎಂದು ಸಂಸತ್ತಿನಲ್ಲಿ ಪೂಜಿಸುತ್ತಾರೆ. ನೇಹರು ಅವರಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಂವಿಧಾನವನ್ನು ಪೂಜಿಸಿಲ್ಲ ಎಂದು ತಿಳಿಸಿದರು. ಡಿ.ಎಸ್.ಎಸ್.ಸಂಘದ ಸದಸ್ಯರ ಜೋತೆಗೆ ಚರ್ಚೆಯನ್ನು ಮಾಡಿದರು.
ದಲಿತರನ್ನು ಹಾಗೂ ನೊಂದವರನ್ನು ಭಾರತೀಯ ಜನತಾ ಪಾರ್ಟಿಯು ಮೇಲೆ ಎತ್ತುತ್ತಿದೆ. ಯಾರೋ ತಿಳುವಳಿಕೆ ಇಲ್ಲದ ರಾಜಕೀಯ ವ್ಯಕ್ತಿಯ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಬೇಡಿ. ನಮ್ಮ ಜನಾಂಗದ ಎಲ್ಲ ಸದಸ್ಯರು ಭಾರತೀಯ ಜನತಾ ಪಾರ್ಟಿಗೆ ದುಡಿಯೋಣ ಎಂದರು. ನಮ್ಮ ಸಮಾಜದ ಅಭಿವೃದ್ಧಿಗೆ ಶ್ರಮೀಸೋಣ ಎಂದು ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

Conclusion:KN_HPT_3_DSS LEADERS_DCM_SCRIPT_KA10028
ETV Bharat Logo

Copyright © 2025 Ushodaya Enterprises Pvt. Ltd., All Rights Reserved.