ETV Bharat / city

ಶ್ರೀರಾಮುಲು ಕೈಗೆ ರಾಖಿ ಕಟ್ಟಿದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ - MLA Shriramulu

ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯ ಬಲಪಡಿಸುವ ರಕ್ಷಾ ಬಂಧನ ಹಬ್ಬವನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ.

Raksha Bandhan Festival celebration MLA Shriramulu
author img

By

Published : Aug 15, 2019, 1:33 PM IST

ಬಳ್ಳಾರಿ: ರಕ್ಷಾ ಬಂಧನ ಹಬ್ಬದ ನಿಮಿತ್ತ ನಗರದ ಹವಂಬಾವಿ ಪ್ರದೇಶದಲ್ಲಿಂದು ಮೊಳಕಾಲ್ಮೂರು ಶಾಸಕ‌ ಬಿ.ಶ್ರೀರಾಮುಲು ಅವರಿಗೆ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಶಿಕಲಾ ಕೃಷ್ಣ ಮೋಹನ್ ರಾಖಿ ಕಟ್ಟುವ ಮುಖೇನ ವಿಶೇಷ ಗಮನ ಸೆಳೆದರು.

ಶಾಸಕ‌ ಬಿ.ಶ್ರೀರಾಮುಲು ನಿವಾಸಕ್ಕೆ ತೆರಳಿದ ಶಶಿಕಲಾ ದಂಪತಿ ಶಿವಪೂಜೆ ನೆರವೇರಿಸಿ ಮಂಗಳಾರತಿ ಹಿಡಿದು ಶ್ರೀರಾಮುಲು ಅವರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದರು. ರಾಖಿ ಕಟ್ಟಿಸಿಕೊಂಡ ರಾಮುಲು ರಕ್ಷಾಬಂಧನ ಹಬ್ಬದ ಶುಭಾಶಯ ಕೋರಿದರು.

Intro:ರಕ್ಷಾಬಂಧನ: ಶಾಸಕ ಶ್ರೀರಾಮುಲು ಕೈಗೆ ರಾಖಿ ಕಟ್ಟಿದ ಕುರುಬ ಮಹಿಳೆ!
ಬಳ್ಳಾರಿ: ರಕ್ಷಾಬಂಧನ ಹಬ್ಬದ ನಿಮಿತ್ತ ನಗರದ ಹವಂಬಾವಿ ಪ್ರದೇಶದಲ್ಲಿಂದು ಮೊಳಕಾಲ್ಮೂರು ಶಾಸಕ‌ ಬಿ.ಶ್ರೀರಾಮುಲುಗೆ ಕುರುಬ ಸಮುದಾಯದ ಮಹಿಳೆಯೋರ್ವಳು ರಾಖಿ ಕಟ್ಟುವ ಮುಖೇನ ವಿಶೇಷ ಗಮನ ಸೆಳೆದರು.
ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಶಿಕಲ ಕೃಷ್ಣ ಮೋಹನ್ ಅವರು, ಶಾಸಕ‌ ಬಿ.ಶ್ರೀರಾಮುಲು ನಿವಾಸಕ್ಕೆ ತೆರಳಿ ಮಂಗಳಾರತಿ ಎತ್ತುವ ಮೂಲಕ ರಾಖಿ ಕಟ್ಟಿ ಕುರುಬ ಸಮುದಾ ಯದ ಬೋಣಿಗೆ ಶುರು ಮಾಡಿದರು.

Body:ಭಾರತೀಯ ಸಂಸ್ಕೃತಿಯ ಸಂಪ್ರದಾಯಿಕ ಉಡುಗೆ ತೊಡುಗೆ ಧರಸಿಕೊಂಡ ಶಶಿಕಲ ಅವರು, ಮಂಗಳಾರತಿ ಹಿಡಿದುಕೊಂಡು ರಾಮುಲು ಅವರ ಶಿವಪೂಜೆ ನೆರವೇರಿಸುವ ಕೋಣೆಗೆ ತೆರಳಿದ ದಂಪತಿಯವರು ರಾಖಿ ಕಟ್ಟಿದ್ದಾರೆ.‌ ರಾಮುಲು ಅವರು ಕೂಡ ಆ ದಂಪತಿಯನ್ನು ಆತ್ಮೀಯವಾಗಿ ಬರಮಾಡಿಕೊಂಡು ರಾಖಿಯನ್ನು ಕಟ್ಟಿಸಿಕೊಳ್ಳುವ ಮುಖೇನ ರಕ್ಷಾಬಂಧನ ಹಬ್ಬದ ಶುಭಾಶಯ ಕೋರಿದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.Conclusion:KN_BLY_1_MLA_SREE_RAMULU_RAKHI_FESTIVAL_7203310

KN_BLY_1a_MLA_SREE_RAMULU_RAKHI_FESTIVAL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.