ETV Bharat / city

ರಾಬಕೊ ಹಾಲು ಉತ್ಪಾದಕ ನಿರ್ದೇಶಕರ ಚುನಾವಣಾ ಫಲಿತಾಂಶ ಪ್ರಕಟ

author img

By

Published : May 18, 2019, 2:49 AM IST

ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಇನ್ನು 15 ದಿನದೊಳಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ರಿಟರ್ನಿಂಗ್ ಅಧಿಕಾರಿ ರಮೇಶ ಕೋನರೆಡ್ಡಿ ತಿಳಿಸಿದರು.

ರಾಬಕೊ ಹಾಲು ಉತ್ಪಾದಕ ನಿರ್ದೇಶಕರ ಚುನಾವಣಾ ಫಲಿತಾಂಶ ಪ್ರಕಟ

ಬಳ್ಳಾರಿ: ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಗಮ ಬಳ್ಳಾರಿ ಇದರ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣಾ ಫಲಿತಾಂಶವನ್ನು ಉಚ್ಚ ನ್ಯಾಯಾಲಯ ಧಾರವಾಡ ಪೀಠದ ನಿಯಮದಂತೆ ಪ್ರಕಟಿಸಲಾಗಿದೆ ಎಂದು ರಿಟರ್ನಿಂಗ್ ಅಧಿಕಾರಿ ರಮೇಶ ಕೋನಾರೆಡ್ಡಿ ತಿಳಿಸಿದರು.

ನಗರದ ಜಿಲ್ಲಾ ಸಹಕಾರ ಹಾಲು ಉತ್ಪಾದಕ ಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಲ್ಲಿ ರಾಯಚೂರು ಜಿಲ್ಲೆಯಿಂದ ಸಾಮಾನ್ಯ ಅಭ್ಯರ್ಥಿಗಳಾದ ಭೀಮನಗೌಡ, ಎ.ರವೀಂದ್ರ, ಜಿ.ಸತ್ಯನಾರಾಯಣ, ಮಹಿಳಾ ಎನ್.ಸೀತಾರಾಮಲಕ್ಷ್ಮೀ ಆಯ್ಕೆಯಾಗಿದ್ದಾರೆ.

ಬಳ್ಳಾರಿ ಜಿಲ್ಲೆಯಿಂದ ಸಾಮಾನ್ಯ ಅಭ್ಯರ್ಥಿಗಳಾಗಿ ಎಲ್.ಬಿ.ಪಿ ಭೀಮನಾಯ್ಕ , ಹೆಚ್.ಮರುಳಸಿದ್ದಪ್ಪ, ಹೆಚ್.ಶ್ರೀಕಾಂತಪ್ಪ, ಮಹಿಳಾ ಅಭ್ಯರ್ಥಿ ಜಿ.ನಾಗಮಣಿ ಆಯ್ಕೆಯಾಗಿದ್ದಾರೆ.

ಕೊಪ್ಪಳ ಜಿಲ್ಲೆಯಿಂದ ಸಾಮಾನ್ಯ ಅಭ್ಯರ್ಥಿಗಳಾಗಿ ವೆಂಕನಗೌಡ ಲಿಂಗನಗೌಡ ಹಿರೇಗೌಡ್ರ, ಶಿವಪ್ಪ, ಎಂ.ಸತ್ಯನಾರಾಯಣ, ಮಹಿಳಾ ಕವಿತಾ ಆಯ್ಕೆಯಾಗಿದ್ದಾರೆ ಎಂದರು.

ಇನ್ನು 15 ದಿನದೊಳಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ರಿಟರ್ನಿಂಗ್ ಅಧಿಕಾರಿ ರಮೇಶ ಕೋನರೆಡ್ಡಿ ತಿಳಿಸಿದರು.

Intro:ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಗಮ ಬಳ್ಳಾರಿ ಇದರ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣಾ ಸ್ಪರ್ಧೆಸಿದವರ ಫಲಿತಾಂಶ ಇಂದು ಬಳ್ಳಾರಿ ಆಡಳಿತಯಲ್ಲಿ ಕಚೇರಿಯ ಉಚ್ಚ ನ್ಯಾಯಾಲಯ ಧಾರವಾಡ ಪೀಠ ನಿಯಮದಂತೆ ಪ್ರಕಟಿಸಿದೆ ಎಂದು ರಿಟರ್ನಿಂಗ್ ಅಧಿಕಾರಿ ರಮೇಶ ಕೋನಾರೆಡ್ಡಿ ತಿಳಿಸಿದರು.

Body:ನಗರದ ಜಿಲ್ಕಾ ಸಹಕಾರ ಹಾಲು ಉತ್ಪಾದಕ ಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಿಟರ್ನಿಂಗ್ ಅಧಿಕಾರಿ ರಮೇಶಕೊನಾರೆಡ್ಡಿ ಇದರಲ್ಲಿ ರಾಯಚೂರು ಜಿಲ್ಲೆಯಿಂದ ಸಾಮಾನ್ಯ ಅಭ್ಯರ್ಥಿಗಳಾದ ಭೀಮನಗೌಡ, ಎ.ರವೀಂದ್ರ, ಜಿ.ಸತ್ಯನಾರಾಯಣ, ಮಹಿಳಾ ಎನ್.ಸೀತಾರಾಮಲಕ್ಷ್ಮೀ.
ಆಯ್ಕೆಯಾಗಿದ್ದಾರೆ.

ಬಳ್ಳಾರಿ ಜಿಲ್ಲೆಯಿಂದ ಸಾಮಾನ್ಯ ಅಭ್ಯರ್ಥಿಗಳಾಗಿ ಎಲ್.ಬಿ.ಪಿ ಭೀಮನಾಯ್ಕ , ಹೆಚ್.ಮರುಳಸಿದ್ದಪ್ಪ, ಹೆಚ್.ಶ್ರೀಕಾಂತಪ್ಪ, ಮಹಿಳಾ ಅಭ್ಯರ್ಥಿ ಜಿ.ನಾಗಮಣಿ ಆಯ್ಕೆಯಾಗಿದ್ದಾರೆ.

ಕೊಪ್ಪಳ ಜಿಲ್ಲೆಯಿಂದ ಸಾಮಾನ್ಯ ಅಭ್ಯರ್ಥಿ ಗಳಾಗಿ ವೆಂಕನಗೌಡ ಲಿಂಗನಗೌಡ ಹಿರೇಗೌಡ್ರ, ಶಿವಪ್ಪ, ಎಂ.ಸತ್ಯನಾರಾಯಣ, ಮಹಿಳಾ ಕವಿತಾ ಆಯ್ಕೆಯಾಗಿದ್ದಾರೆ.

ಧಾರವಾಡ ಪೀಠಿ, ಧಾರವಾಡದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂಖ್ಯೆ 108034-108038/2019 ರ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದರು. ನಿಯಮಗಳು 1960 ನಿಯಮ 14ವೈ(12) ನಲ್ಲಿನ ಉಪಬಂಧುನುಸಾರ ಮತಸ್ಥಾನ ಮತ್ತು ಕ್ಷೇತ್ರ ದಿಂದ ಕ್ರಮಬದ್ಧವಾಗಿ ಚುನಾಯಿತರಾಗಿದ್ದಾರೆ ಎಂದು ತಿಳಿಸಿದರು.

15 ದಿನದೊಳಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ರಿಟರ್ನಿಂಗ್ ಅಧಿಕಾರಿ ರಮೇಶ ಕೋನರೆಡ್ಡಿ ತಿಳಿಸಿದರು.

Conclusion:ಈ ಸುದ್ದಿಗೋಷ್ಠಿಯಲ್ಲಿ ಹಗರಿಬೊಮ್ಮನಹಳ್ಳಿಯ ಶಾಸಕ ಭೀಮನಾಯ್ಕ್,ಜಿ.ನಾಗವೇಣಿ ಹಾಜರಿದ್ದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.