ETV Bharat / city

ಬೆಡ್​ಗಳ ಕೊರತೆ: ವಾಹನದಲ್ಲೇ ಆಕ್ಸಿಜನ್​ ಪಡೆದ ಸೋಂಕಿತ

author img

By

Published : May 15, 2021, 1:13 PM IST

ಆಕ್ಸಿಜನ್ ಬೆಡ್​ಗಳ ಕೊರತೆಯಿಂದ ಹೊಸಪೇಟೆ ನಗರದ ಖಾಸಗಿ ಆಸ್ಪತ್ರೆಯ ಮುಂಭಾಗ ಬೊಲೆರೋ ವಾಹನದಲ್ಲೇ ಕೊರೊನಾ ಸೋಂಕಿತನೋರ್ವ ಆಕ್ಸಿಜನ್ ಪಡೆಯುತ್ತಿರುವ ದೃಶ್ಯ ಕಂಡುಬಂತು.

Hospet
ಬೊಲೆರೊ ವಾಹನದಲ್ಲೇ ಆಕ್ಸಿಜನ್​ ಪಡೆದ ಸೋಂಕಿತ

ಹೊಸಪೇಟೆ: ನಗರದಲ್ಲಿ ಆಕ್ಸಿಜನ್ ಬೆಡ್​ಗಳ ಕೊರತೆಯಾಗಿದ್ದು, ಸೋಂಕಿತರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಆಕ್ಸಿಜನ್ ಬೆಡ್​ಗಳ ಕೊರತೆಯಿಂದ ನಗರದ ಖಾಸಗಿ ಆಸ್ಪತ್ರೆಯ ಮುಂಭಾಗ ಬೊಲೆರೋ ವಾಹನದಲ್ಲೇ ಕೊರೊನಾ ಸೋಂಕಿತ ಆಕ್ಸಿಜನ್ ಪಡೆಯುತ್ತಿರುವ ದೃಶ್ಯ ಕಂಡುಬಂತು. ಹೊಸಪೇಟೆಯಲ್ಲಿ ಕಳೆದ ಕೆಲ ದಿನಗಳಿಂದ ಆಕ್ಸಿಜನ್ ಬೆಡ್​​ಗಳು ಭರ್ತಿಯಾಗಿವೆ.

ನಗರದ ಎಂಸಿಎಚ್ ಆಸ್ಪತ್ರೆಯಲ್ಲಿ 66, ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯಲ್ಲಿದ್ದ 33 ಆಕ್ಸಿಜನ್ ಬೆಡ್​ಗಳು ಫುಲ್ ಆಗಿವೆ. ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿನ ಆಕ್ಸಿಜನ್ ಬೆಡ್​ಗಳೂ ಭರ್ತಿಯಾಗಿವೆ.

ಓದಿ: ಬೆಂಗಳೂರಲ್ಲಿ ವ್ಯಾಕ್ಸಿನ್​ಗಾಗಿ ಹಾಹಾಕಾರ: ಲಸಿಕಾ ಕೇಂದ್ರದ ಮುಂದೆ ಕ್ಯೂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.