ETV Bharat / city

ಕೊರೊನಾ ಲಾಕ್​ಡೌನ್​ ಉಲ್ಲಂಘಿಸುವವರ ಮೇಲೆ ಡ್ರೋಣ್‌ ಕಣ್ಗಾವಲು

ಗಣಿನಾಡ ಜಿಲ್ಲೆಯ ಕಾನಾಹೊಸಹಳ್ಳಿಯಲ್ಲಿ ಲಾಕ್​ಡೌನ್​ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಪೊಲೀಸರು ಡ್ರೋನ್​ ಕ್ಯಾಮರಾ ಮೊರೆ ಹೋಗಿದ್ದಾರೆ.

bellary-police-using-drone-camera-for-lock-down
ಕೊರೊನಾ ಲಾಕ್​ಡೌನ್​
author img

By

Published : Apr 12, 2020, 12:26 PM IST

Updated : Apr 12, 2020, 3:26 PM IST

ಬಳ್ಳಾರಿ : ರಾಜ್ಯದಲ್ಲಿ ಕೊರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಅನಗತ್ಯವಾಗಿ ಹೊರಗೆ ಬರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಕಾನಾಹೊಸಹಳ್ಳಿಯ ಪೊಲೀಸರು ಡ್ರೋನ್​ ಕ್ಯಾಮರಾ ಮೊರೆ ಹೋಗಿದ್ದಾರೆ.

ಪೊಲೀಸ್​ 'ಹದ್ದಿನ ಕಣ್ಣು'

ಬೇಜಾವಾಬ್ದಾರಿತನದಿಂದ ಗುಂಪು ಗುಂಪಾಗಿ ಸೇರುವ, ಅನವಶ್ಯಕವಾಗಿ ಬೀದಿಗಿಳಿಯುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.

Last Updated : Apr 12, 2020, 3:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.