ETV Bharat / city

ತಿರುಗಾಡುವ ಪುಂಡರಿಗೆ ಲಾಠಿ ಏಟಿನ ರುಚಿ ತೋರಿದ ಟೀಂ ದುರ್ಗಾ

author img

By

Published : Mar 26, 2020, 5:03 PM IST

ಗಣಿನಾಡಿನಲ್ಲಿ ಟೀಮ್ ದುರ್ಗಾ ರಸ್ತೆಗೆ ಇಳಿದು‌ ಕಾರ್ಯಾಚರಣೆ ನಡೆಸಿದ್ದು, ಅನಾವಶ್ಯಕವಾಗಿ ಓಡಾಡುವವರಿಗೆ ಲಾಟಿ ರುಚಿ ಜೊತೆಗೆ ಸಾರ್ವಜನಿಕರಲ್ಲಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದೆ.

bellary-lock-down
ಟೀಂ ದುರ್ಗಾ

ಬಳ್ಳಾರಿ: ಇಡೀ ಭಾರತವೇ ಲಾಕ್​ಡೌನ್​ ಆಗಿ ಇಂದಿಗೆ ಎರಡು ದಿನವಾಯ್ತು ಆದ್ರೆ ರಸ್ತೆಯಲ್ಲಿ ಪುಂಡರ ತಿರುಗಾಟ ಮಾತ್ರ ಇನ್ನು ನಿಂತಿಲ್ಲ. ಈ ನಿಟ್ಟಿನಲ್ಲಿ ಗಣಿನಾಡಿನ ಟೀಂ ದುರ್ಗಾ ರಸ್ತೆಗಿಳಿದವರಿಗೆ ಲಾಟಿ ರುಚಿ ತೋರಿಸುವುದರ ಜೊತೆ ಮಾಸ್ಕ್​​ ಹಾಕಿಕೊಳ್ಳುವಂತೆ ತಿಳಿಹೇಳಿತು.

ತಿರುಗಾಡುವ ಪುಂಡರಿಗೆ ಲಾಠಿ ಏಟಿನ ರುಚಿ ನೀಡಿದ ಟೀಂ ದುರ್ಗಾ

ಬಳ್ಳಾರಿ ಗ್ರಾಮಾಂತರ ಪ್ರದೇಶದಲ್ಲಿ ಸಾರ್ವಜನಿಕರ ತಿರುಗಾಟ ಮುಂದುವರೆದಿದ್ದು, ಅನಾವಶ್ಯಕವಾಗಿ ಓಡಾಡುವರಿಗೆ ಲಾಟಿ ಏಟು ನೀಡಿದ ಪೊಲೀಸರು ಮಾಸ್ಕ್​ ಹಾಕಿಕೊಳ್ಳುವಂತೆ ಸೂಚಿಸಿ ಮತ್ತೆ ಕಾಣಿಸಿದಂತೆ ಎಚ್ಚರಿಕೆ ನೀಡಿದರು. ಇನ್ನು ನಗರದಲ್ಲಿ ಸಂಚಾರ ನಡೆಸಲು ವೈದ್ಯಕೀಯ ಇಲಾಖೆ, ಮಹಾನಗರ ಪಾಲಿಕೆ ಸಿಬ್ಬಂದಿ, ಪೊಲೀಸ್ ಇಲಾಖೆ ಮತ್ತು ಮಾಧ್ಯಮದವರಿಗೆ ಮಾತ್ರ ವಿನಾಯಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.