ETV Bharat / city

ಬಳ್ಳಾರಿ ಜಿಲ್ಲಾ ಪೊಲೀಸ್ ಕ್ರೀಡಾಕೂಟ: ಆಟ ಆಡಿ ಸಂಭ್ರಮಿಸಿದ ಆರಕ್ಷಕರು

author img

By

Published : Dec 14, 2019, 8:57 PM IST

ಬಳ್ಳಾರಿ ಜಿಲ್ಲಾ ಪೊಲೀಸ್ ಕ್ರೀಟಾಕೂಟದಲ್ಲಿ ಆರಕ್ಷಕರಿಂದ ಆಟ ಪ್ರದರ್ಶನ. ಡಿ.ಎ.ಆರ್ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪೊಲೀಸರು ಭಾಗಿ.

bellary district police kabaddi match
bellary district police kabaddi match

ಬಳ್ಳಾರಿ: ಡಿ.ಎ.ಆರ್. ಮೈದಾನದಲ್ಲಿ ನಡೆದ ಕಬ್ಬಡ್ಡಿ, ವಾಲಿಬಾಲ್, ಗುಂಡು ಎಸೆತ, ತಟ್ಟೆ ಎಸೆತ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ಜಿಲ್ಲಾ ಪೊಲೀಸರು ಭಾಗವಹಿಸಿ, ತಮ್ಮ ಆಟ ಪ್ರದರ್ಶಿಸಿದರು.

ಬಳ್ಳಾರಿ ಜಿಲ್ಲಾ ಪೊಲೀಸ್ ಕ್ರೀಡಾಕೂಟ

ಕಬ್ಬಡಿಯ ಮೊದಲನೇ ಸೆಮಿಫೈನಲ್​ನಲ್ಲಿ ಡಿ.ಎ.ಆರ್ 7 ಅಂಕ ಮತ್ತು ಹೊಸಪೇಟೆ ತಂಡಗಳು 21 ಅಂಕ ಗಳಿಸಿದವು. ಆದ್ರೆ ಕೊನೆಗೆ ಹೊಸಪೇಟೆ ತಂಡ 14 ಅಂಕಗಳಿಂದ ಜಯಗಳಿಸಿತು‌. ಎರಡನೇ ಸೆಮಿಫೈನಲ್​ನಲ್ಲಿ ಬಳ್ಳಾರಿ ಗ್ರಾಮಾಂತರ ಠಾಣೆಯು ಬಳ್ಳಾರಿ ನಗರ ಠಾಣೆ ವಿರುದ್ಧ 3 ಅಂಕಗಳಿಂದ ಜಯಿಸಿತು. ಗ್ರಾಮಾಂತರ ತಂಡದಲ್ಲಿ ಕರಿವೀರ ಉತ್ತಮ ಪದರ್ಶನ ನೀಡಿದರು. ನಾಳೆ ಬೆಳಿಗ್ಗೆ ಬಳ್ಳಾರಿ ಗ್ರಾಮಾಂತರ ತಂಡ ಮತ್ತು ಹೊಸಪೇಟೆ ತಂಡಗಳ ಮಧ್ಯೆ ಫೈನಲ್ ಪಂದ್ಯ ನಡೆಯಲಿದೆ.

1500 ಮೀಟರ್ ಓಟದ ಸ್ಪರ್ಧೆಗೆ ಎಸ್.ಎಸ್ ನಕುಲ್ ಗುಂಡು ಹಾರಿಸುವ ಮೂಲಕ ಚಾಲನೆ ನೀಡಿದರು.‌ 45 ವರ್ಷದ ಒಳಗಿನ ಲಿಪಿಕ ಸಿಬ್ಬಂದಿಗೆ ನಡಿಗೆ ಸ್ಪರ್ಧೆ ಸಹ ಏರ್ಪಡಿಸಲಾಗಿತ್ತು, ಇದರಲ್ಲಿ ಹೊನ್ನಪ್ಪ ಪ್ರಥಮ ಸ್ಥಾನ, ರವಿ‌ಕುಮಾರ್ ದ್ವಿತೀಯಸ್ಥಾನ, ವಿನಯ್ ಕುಮಾರ್ ತೃತೀಯ ಸ್ಥಾನ ಪಡೆದುಕೊಂಡರು.

Intro:ಕಬ್ಬಡಿಯಲ್ಲಿ ಬರೀ ಹೌದು ಹುಲಿಯಾ ಸೌಂಡ್,
ಪೊಲೀಸ್ ಕಬ್ಬಡಿಯ ಪಂದ್ಯದ ಸೆಮಿಫೈನಲ್ಸ್ ರೋಚಕ ದೃಶ್ಯ.

Body:ಕಬ್ಬಡಿಯಲ್ಲಿ ಬರೀ ಹೌದು ಹುಲಿಯಾ ಸೌಂಡ್,
ಪೊಲೀಸ್ ಕಬ್ಬಡಿಯ ಪಂದ್ಯದ ಸೆಮಿಫೈನಲ್ಸ್ ರೋಚಕ ದೃಶ್ಯ.

ಬಳ್ಳಾರಿ ನಗರದ ಜಿಲ್ಲಾ ಪೊಲೀಸ್ ಕವಾಯತು ಡಿ.ಎ.ಆರ್ ಮೈದಾನದಲ್ಲಿ ಎರಡನೇ ದಿನದ ಕ್ರೀಡಾಕೂಟಕ್ಕೆ ಕಬ್ಬಡ್ಡಿ, ವಾಲಿಬಾಲ್, ಗುಂಡು ಎಸೆತ, ಚಕ್ರ ಎಸೆತ, ಕ್ರೀಡೆಗಳು ನಡೆದವು.

ಒಂದನೇ ಸೆಮಿಫೈನಲ್ ನಲ್ಲಿ ಡಿ.ಎ.ಆರ್ 7 ಅಂಕ ಮತ್ತು ಹೊಸಪೇಟೆ ತಂಡಗಳು 21 ಅಂಕ ಕಬ್ಬಡ್ಡಿ ಪಂದ್ಯದಲ್ಲಿ ಹೊಸಪೇಟೆ ತಂಡ 14 ಅಂಕಗಳಿಂದ ಪಂದ್ಯ ಜಯಗಳಿಸಿದರು‌.

ಎರಡನೇ ಸೆಮಿಫೈನಲ್ ನಲ್ಲಿ ಬಳ್ಳಾರಿ ಗ್ರಾಮಾಂತರ ಠಾಣೆ ಮತ್ತು ಬಳ್ಳಾರಿ ನಗರ ಠಾಣೆಗಳಿಗೆ ಕಬ್ಬಡ್ಡಿ ಪಂದ್ಯ ನಡೆಯಿತು.
ಬಳ್ಳಾರಿ ಗ್ರಾಮಾಂತರ ತಂಡ 3 ಅಂಕಗಳಿಂದ ಜಯಗಳಿತು, ಗ್ರಾಮಾಂತರ ತಂಡದಲ್ಲಿ ನಾಯ್ಕ್, ಕರಿವೀರ ಉತ್ತಮ ಪದರ್ಶನ ನೀಡಿದರು.

ನಾಳೆ ಬೆಳಿಗ್ಗೆ ಪೈನಲ್ ಪಂದ್ಯವು ಬಳ್ಳಾರಿ ಗ್ರಾಮಾಂತರ ತಂಡ ಮತ್ತು ಹೊಸಪೇಟೆ ತಂಡಗಳಿಗೆ ನಡೆಯಿತ್ತದೆ.

1500 ಮೀಟರ್ ಓಟಕ್ಕೆ ಎಸ್.ಎಸ್ ನಕುಲ್ ಅವರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಚಾಲನೆ ನೀಡಿದರು‌
ಪ್ರಥಮಸ್ಥಾನ ಡಿ.ಎ.ಆರ್ ಆನಂದ್ ಕುಮಾರ್, ದ್ವೀತಿಯ ಸ್ಥಾನ ಹಂಪಿ ಠಾಣೆ ಹನುಮಂತ, ಗಾದಿಗನೂರು ಠಾಣೆ ಕೃಷ್ಣ ತೃತೀಯ ಸ್ಥಾನ ಪಡೆದುಕೊಂಡರು.

45 ವರ್ಷದ ಒಳಗಿನ ಲಿಪಿಕ ಸಿಬ್ಬಂದಿಗಳಿಗೆ
ನಡಿಗೆ ಸ್ಪರ್ಧೆ ಯಲ್ಲಿ ಪ್ರಥಮಸ್ಥಾನ ಹೊನ್ನಪ್ಪ ,
ದ್ವೀತಿಯಸ್ಥಾನ ರವಿ‌ಕುಮಾರ್, ತೃತೀಯ ಸ್ಥಾನ ವಿನಯ್ ಕುಮಾರ್ ಪಡೆದುಕೊಂಡರು.

ಈ ಕಬ್ಬಡ್ಡಿ ಪಂದ್ಯಗಳನ್ನು ನೋಡಿ ಪ್ರೇಕ್ಷಕರು ಸಂತಸ ಪಟ್ಟರು.

Conclusion:ಒಟ್ಟಾರೆಯಾಗಿ ಪ್ರತಿನಿತ್ಯ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗಳು, ಅಧಿಕಾರಿಗಳು ಈ ರೀತಿಯ ಕ್ರಿಡೆಯಲ್ಲಿ ಭಾಗವಹಿಸಿ ಪ್ರದರ್ಶನ ನೀಡಿದ್ದು ವಿಶೇಷವಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.