ETV Bharat / city

ದೀಪಾವಳಿ ಸಂದರ್ಭ ಜೂಜಾಟ: ಬಳ್ಳಾರಿಯಲ್ಲಿ 89 ಪ್ರಕರಣ, 705 ಬಂಧನ - ಬಳ್ಳಾರಿಯಲ್ಲಿ ಜೂಜಾಡುತ್ತಿದ್ದವರ ಬಂಧನ

ದೀಪಾವಳಿ ಹಬ್ಬದ ಮೂರು ದಿನಗಳಲ್ಲಿ ಜೂಜಾಟದಲ್ಲಿ ತೊಡಗಿದ್ದ 705 ಮಂದಿಯನ್ನು ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಂಧಿಸಲಾಗಿದೆ.

arrest
ಬಂಧನ
author img

By

Published : Nov 16, 2020, 7:24 PM IST

ಬಳ್ಳಾರಿ: ದೀಪಾವಳಿ ಹಬ್ಬದ ಮೂರು ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜೂಜಾಡುತ್ತಿದ್ದ ಜಿಲ್ಲೆಯ ವಿವಿಧ ತಾಲೂಕಿನಲ್ಲಿ 705 ಮಂದಿಯನ್ನು ಬಂಧಿಸಲಾಗಿದೆ.

ಒಟ್ಟು 89 ಪ್ರಕರಣಗಳು ದಾಖಲಾಗಿದ್ದು, ₹ 8,84,240 ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.