ETV Bharat / city

ಬಳ್ಳಾರಿ: ಹೊಸದಾಗಿ 840 ಕೊರೊನಾ ಕೇಸ್​ ಪತ್ತೆ... ಸೋಂಕಿಗೆ 7 ಮಂದಿ ಬಲಿ! - Corona cases increase in Karnataka

ಬಳ್ಳಾರಿ ಜಿಲ್ಲೆಯಲ್ಲಿಂದು ಹೊಸದಾಗಿ 840 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 4,886ಕ್ಕೆ ಏರಿದಂತಾಗಿದೆ.

Ballary city
ಬಳ್ಳಾರಿ ನಗರ
author img

By

Published : Jul 27, 2020, 7:17 PM IST

ಬಳ್ಳಾರಿ: ಜಿಲ್ಲೆಯಲ್ಲಿಂದು ಹೊಸದಾಗಿ 840 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 7 ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ 48 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,886ಕ್ಕೆ ಏರಿದ್ದು, ಅದರಲ್ಲಿ 1,670 ಮಂದಿ ಗುಣಮುಖರಾಗಿದ್ದಾರೆ. ಈವರೆಗೂ 82 ಮಂದಿ ಮೃತಪಟ್ಟಿದ್ದು, 3,134 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.