ETV Bharat / city

ತ್ರಿವಳಿ ತಲಾಖ್.. ಕುಂದಾನಗರಿಯಲ್ಲಿ ದಾಖಲಾಯ್ತು ರಾಜ್ಯದ ಮೊದಲ ಎಫ್ಐಆರ್!

ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಜಾರಿಗೆ ಬಂದ ಬಳಿಕ ರಾಜ್ಯದಲ್ಲಿ ಮೊದಲ ಎಫ್ಐಆರ್ ಗಡಿ ಜಿಲ್ಲೆ ಬೆಳಗಾವಿಯ ಸವದತ್ತಿ ಠಾಣೆಯಲ್ಲಿ ದಾಖಲಾಗಿದೆ.

ಎಫ್ಐಆರ್
author img

By

Published : Aug 24, 2019, 3:21 PM IST

ಬೆಳಗಾವಿ: ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಜಾರಿಗೆ ಬಂದ ಬಳಿಕ ರಾಜ್ಯದಲ್ಲಿ ಮೊದಲ ಎಫ್ಐಆರ್ ಗಡಿ ಜಿಲ್ಲೆ ಬೆಳಗಾವಿಯ ಸವದತ್ತಿ ಠಾಣೆಯಲ್ಲಿ ದಾಖಲಾಗಿದೆ.

fir
ಎಫ್ಐಆರ್ ದಾಖಲು

ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ಬೀಬಿ ಆಯೀಶಾ ಎಂಬುವರು ಪತಿ ಇಸ್ಮಾಯಿಲ್ ಖಾನ್ ‌ಪಠಾಣ್ ಕಾನೂನು ಬಾಹಿರವಾಗಿ ವಿಚ್ಛೇದನ ನೀಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತ್ರಿವಳಿ ತಲಾಖ್ ಪದ್ಧತಿ ನಿಷೇಧ ಕಾಯ್ದೆಯ ಸೆಕ್ಷನ್ 4 ರಡಿ ದೂರು ದಾಖಲಿಸಿದ್ದಾರೆ.

FIR
ಪತಿಯ ವಿರುದ್ಧ ದೂರು

ಇನ್ನು ಗೋವಾ ಮೂಲದ‌ ಇಸ್ಮಾಯಿಲ್‌ ಖಾನ್, ಬೀಬಿ ಆಯೀಶಾ ಎನ್ನುವರನ್ನು ವಿವಾಹವಾಗಿದ್ದರು. ಮದುವೆ ಆಗಿ 10 ತಿಂಗಳು ಗೋವಾದಲ್ಲಿ ಜೊತೆಗಿದ್ದು, ಬಳಿಕ ನಿನಗೆ ಕಾಯಿಲೆ ಇದೆ. ತೋರಿಸಿಕೊಂಡು ಬಾ ಎಂದು ತವರು‌ ಮನೆಗೆ ಕಳುಸಿದ್ದರು. ಇಲ್ಲಿನ‌ ಎಲ್ಲಾ ಆಸ್ಪತ್ರಗೆ ತೋರಿಸಿದ್ದರೂ, ಆರೋಗ್ಯವಾಗಿದ್ದೇನೆಂದು ವೈದ್ಯರು ತಿಳಿಸಿದ್ದಾರೆ. ಆದರೂ ಪತಿ ನಿನಗೆ ಕಾಯಿಲೆ ಇದೆ ಎಂದು ವಿಚ್ಛೇದನ ‌ನೀಡಿದ್ದಾರೆ ಎಂದು ಬೀಬಿ‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Intro:ತ್ರಿವಳಿ ತಲಾಖ್; ಕುಂದಾನಗರಿಯಲ್ಲಿ ದಾಖಲಾಯಿತು ರಾಜ್ಯದ ಮೊದಲ ಎಫ್ಐಆರ್!

ಬೆಳಗಾವಿ:
ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಜಾರಿಗೆ ಬಂದ ಬಳಿಕ ರಾಜ್ಯದಲ್ಲಿ ಮೊದಲ ಎಫ್ಐಆರ್ ಗಡಿ ಜಿಲ್ಲೆ ಬೆಳಗಾವಿಯಲ್ಲಿ ದಾಖಲಾಗಿದೆ.
ಸವದತ್ತಿ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಪತಿ ಇಸ್ಮಾಯಿಲ್ ಖಾನ್ ‌ಪಠಾಣ್ ಕಾನೂನುಬಾಹೀರವಾಗಿ ವಿಚ್ಛೇದನ ನೀಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ಬೀಬಿ ಆಯೀಶಾ ಎಂಬುವವರು ಇಸ್ಮಾಯಿಲ್ ಖಾನ್ ಹಾಗೂ ಇತರರ ವಿರುದ್ಧ ತ್ರಿವಳಿ ತಲಾಖ್ ಪದ್ಧತಿ ನಿಷೇಧ ಕಾಯ್ದೆಯ ಸೆಕ್ಷನ್ ೪ರಡಿ ದೂರು ದಾಖಲಿಸಿದ್ದಾರೆ.
ಗೋವಾ ಮೂಲದ‌ ಇಸ್ಮಾಯಿಲ್‌ ಖಾನ್ ಬೀಬಿ ಆಯೀಶಾ ಅವರನ್ನು ವಿವಾಹ ಆಗಿದ್ದರು. ಮದುವೆ ಆಗಿ ೧೦ ತಿಂಗಳು ಗೋವಾದಲ್ಲಿ ಈ ದಂಪತಿ ಕೂಡಿಯೇ ಇದ್ದರು. ಬಳಿಕ ನಿನಗೆ ಕಾಯಿಲೆ ಇದೆ, ತೋರಿಸಿಕೊಂಡು ಬಾ ಎಂದು ತವರು‌ ಮನೆಗೆ ಕಳಿಸಿದ್ದರು. ಇಲ್ಲಿನ‌ ಎಲ್ಲ‌ ಆಸ್ಪತ್ರಗೆ ತೋರಿಸಿದ್ದರು ಆರೋಗ್ಯ ‌ಆಗಿದ್ದೇನೆಂದು ವೈದ್ಯರು ತಿಳಿಸಿದ್ದರು. ಆದರೂ ಪತಿ ನಿನಗೆ ಕಾಯಿಲೆ ಇದೆ, ವಿಚ್ಛೇದನ ‌ನೀಡುವುದಾಗಿ ಹೇಳಿದ್ದರು ಎಂದು ಬೀಬಿ‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಂಚೆ‌ ಮೂಲಕ ಬೀಬಿ ಆಯೀಶಾ ದೂರು ರವಾನಿಸಿದ್ದು ವಿಶೇಷ.
--
KN_BGM_02_24_Triple_Talak_First_FIR_7201786

KN_BGM_02_24_Triple_Talak_First_FIR_1

KN_BGM_02_24_Triple_Talak_First_FIR_2

KN_BGM_02_24_Triple_Talak_First_FIR_3

KN_BGM_02_24_Triple_Talak_First_FIR_4

KN_BGM_02_24_Triple_Talak_First_FIR_5

KN_BGM_02_24_Triple_Talak_First_FIR_6

Body:ತ್ರಿವಳಿ ತಲಾಖ್; ಕುಂದಾನಗರಿಯಲ್ಲಿ ದಾಖಲಾಯಿತು ರಾಜ್ಯದ ಮೊದಲ ಎಫ್ಐಆರ್!

Conclusion:ತ್ರಿವಳಿ ತಲಾಖ್; ಕುಂದಾನಗರಿಯಲ್ಲಿ ದಾಖಲಾಯಿತು ರಾಜ್ಯದ ಮೊದಲ ಎಫ್ಐಆರ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.