ETV Bharat / city

ರಮೇಶ್​ ಜಾರಕಿಹೊಳಿಗೆ ಶಾಕ್​ ನೀಡಿದ ಆಪ್ತ ಶಾಸಕ ಮಹೇಶ್​ ಕುಮಟಳ್ಳಿ - ಅಥಣಿ

ಮಾಜಿ ಸಚಿವ ರಮೇಶ್​ ಜಾರಕಿಹೊಳಿಗೆ ಆಪ್ತ ಶಾಸಕನಿಂದಲೇ ಶಾಕ್​- ಕಾಂಗ್ರೆಸ್​ ಪಕ್ಷ ಬಿಡಲ್ಲವೆಂದ ಮಹೇಶ್​ ಕುಮಟಳ್ಳಿ- ತಮ್ಮ ಕ್ಷೇತ್ರಕ್ಕಾಗಿ ಶ್ರಮಿಸುವುದಾಗಿ ಹೇಳಿಕೆ

ಮಹೇಶ ಕುಮಟಳ್ಳಿ
author img

By

Published : Apr 25, 2019, 2:13 PM IST

ಚಿಕ್ಕೋಡಿ : ಅಥಣಿ ಬಿಜೆಪಿ ಭದ್ರಕೋಟೆ ಭೇದಿಸಲು ಮತ್ತು ನನ್ನ ಗೆಲುವಿಗೆ ಕಾರಣವಾಗಿದ್ದ ರಮೇಶ್ ಜಾರಕಿಹೋಳಿ ನಮ್ಮ ನಾಯಕರು ಎಂದು ಹೇಳಿಕೆ ನೀಡಿ ಮುಂಬೈ ರೆಸಾರ್ಟ್ ರಾಜಕಾರಣ ಮಾಡಿದ್ದ ಮಹೇಶ್ ಕುಮಟಳ್ಳಿ ಈಗ ವರಸೆ ಬದಲಿಸಿದ್ದಾರೆ.

ಕಾರ್ಯನಿಮಿತ್ತ ಹುಬ್ಬಳ್ಳಿಗೆ ತೆರಳಿದ್ದೇನೆ, ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೇನೆ. ನಾನು ನಮ್ಮ ಕ್ಷೇತ್ರಕ್ಕಾಗಿ ದುಡಿಯಲು ಶ್ರಮಿಸುತ್ತಿದ್ದೇನೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರುವುದಿಲ್ಲ ಎಂದು ಕುಮಟಳ್ಳಿ ಸ್ಪಷ್ಟನೆ ನೀಡಿದ್ದಾರೆ.

ಶಾಸಕ ಮಹೇಶ್​ ಕುಮಟಳ್ಳಿ ಅವರ ಹೇಳಿಕೆ

ರಾಜೀನಾಮೆಗೆ ಮುಂದಾಗಿರುವ ಕಾಂಗ್ರೆಸ್​ ಮಾಜಿ ಸಚಿವ ರಮೇಶ್​ ಜಾರಕಿಹೊಳಿಗೆ ಶಾಕ್​ ನೀಡಿದಂತಾಗಿದೆ.

Intro:ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ, ಕ್ಷೇತ್ರದ ಅಭಿವೃದ್ಧಿ ಒಂದೇ ನನ್ನ ಗುರಿ : ಮಹೇಶ ಕುಮಟಳ್ಳಿBody:ಚಿಕ್ಕೋಡಿ :
ಅಥಣಿ ಬಿಜೆಪಿ ಭದ್ರಕೊಟೆ ಬೇಧಿಸಲು ಮತ್ತು ಮಹೇಶ್ ಕುಮಠಳ್ಳಿ ಗೆಲುವಿಗೆ ಕಾರಣವಾಗಿದ್ದ ರಮೇಶ್ ಜಾರಕಿಹೋಳಿ ನಮ್ಮ ನಾಯಕರು ಎಂದು ಹೇಳಿಕೆ ನೀಡಿ ಮುಂಬೈ ರೆಸಾರ್ಟ್ ರಾಜಕಾರಣ ಮಾಡಿದ್ದ ಮಹೇಶ್ ಕುಮಠಳ್ಳಿ ಈಟಿವಿ ಭಾರತಗೆ ಸ್ಪಷ್ಟನೆ ನೀಡಿದ್ದಾರೆ

ಸದ್ಯ ಕಾರ್ಯನಿಮಿತ್ಯ ಹುಬ್ಬಳ್ಳಿಗೆ ತರಳಿರುವ ಅಥಣಿ ಶಾಸಕ ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದೇನೆ. ನಾನು ನಮ್ಮ ಕ್ಷೇತಗಕ್ಕಾಗಿ ದುಡಿಯಲು ಶ್ರಮಿಸುತ್ತಿದ್ದೇನೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಯ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.