ETV Bharat / city

ಯುವತಿಯನ್ನು ಕೊಂದು ದೇಹ ಸುಟ್ಟು ಹಾಕಿದ ದುಷ್ಕರ್ಮಿಗಳು!

author img

By

Published : Jun 15, 2019, 4:30 PM IST

ಸುಮಾರು 18ರ ವಯಸ್ಸಿನ ಯುವತಿಯನ್ನು ಹತ್ಯೆಗೈದು ದೇಹವನ್ನು ಸುಟ್ಟು ಹಾಕಲಾಗಿದ್ದು, ಪೊಲೀಸರು ತೀವ್ರಗತಿಯಲ್ಲಿ ಪರಿಶೀಲನಾ ಕಾರ್ಯ ನಡೆಸುತ್ತಿದ್ದಾರೆ.

18 ನೇ ವಯಸ್ಸಿನ ಯುವತಿಯ ಹತ್ಯೆ

ಚಿಕ್ಕೋಡಿ: ಯುವತಿವೋರ್ವಳನ್ನು ಹತ್ಯೆಗೈದು ದೇಹವನ್ನು ಸುಟ್ಟು ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಗವಾಣಿ ಗ್ರಾಮದಲ್ಲಿ ನಡೆದಿದೆ.

ಯುವತಿಯ ಹತ್ಯೆ

18 ವಯಸ್ಸಿನ ಯುವತಿ ಎಂದು ತಿಳಿದು ಬಂದಿದ್ದು, ಈಗಾಗಲೇ ಸ್ಥಳಕ್ಕೆ ಪೊಲೀಸರು ಶ್ವಾನದಳ ತಂಡವನ್ನು ತಕರೆಸಿದ್ದಾರೆ. ತೀವ್ರಗತಿಯಲ್ಲಿ ಪರಿಶೀಲನಾ ಕಾರ್ಯ ನಡೆಯುತ್ತಿದೆ.

ಈ ಕುರಿತು ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:18 ವಯಸ್ಸಿನ ಯುವತಿಯ ದಾರುಣ ಹತ್ಯೆBody:

ಚಿಕ್ಕೋಡಿ

18 ವಯಸ್ಸಿನ ಯುವತಿಯ ದಾರುಣ ಹತ್ಯೆಗೈದು ದೇಹವನ್ನು ಸುಟ್ಟು ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಗವಾಣಿ ಗ್ರಾಮದಲ್ಲಿ ನಡೆದಿದೆ.

ಈಗಾಗಲೇ ಸ್ಥಳದಲ್ಲಿ ಪೋಲಿಸರು ಶ್ವಾನ ದಳ ತಂಡವನ್ನು ತರೆಸಿದ್ದು ಪೋಲಿಸ್ ಅಧಿಕಾರಿಗಳಿಂದ ಪರಶೀಲನೆ ಕಾರ್ಯ ನಡೆಯುತ್ತಿದೆ.

ಈ ಕುರಿತು ನಿಪ್ಪಾಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Conclusion:ಸಂಜಯ ಕೌಲಗಿ‌
ಚಿಕ್ಕೋಡಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.