ETV Bharat / city

ಸವದತ್ತಿ: ಹಳ್ಳದಲ್ಲಿ ಸಿಲುಕಿದ್ದ ಇಬ್ಬರ ರಕ್ಷಣೆ

ಧುಮ್ಮಿಕ್ಕಿ ಹರಿಯುತ್ತಿರುವ ಹಳ್ಳದಲ್ಲಿ‌ ಸಿಲುಕಿದ್ದ ಇಬ್ಬರನ್ನು ಎಸ್​​ಡಿಆರ್​​ಎಫ್ ಸಿಬ್ಬಂದಿ ರಕ್ಷಿಸಿದ್ದಾರೆ.

ಎಸ್​​ಡಿಆರ್​ಎಫ್ ಸಿಬ್ಬಂದಿ
author img

By

Published : Oct 21, 2019, 1:37 PM IST

ಬೆಳಗಾವಿ: ಮಳೆಗೆ ಧುಮ್ಮಿಕ್ಕಿ ಹರಿಯುತ್ತಿರುವ ಹಳ್ಳದಲ್ಲಿ‌ ಸಿಲುಕಿದ್ದ ಇಬ್ಬರನ್ನು ಎಸ್​​ಡಿಆರ್​​ಎಫ್ ಸಿಬ್ಬಂದಿ ರಕ್ಷಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ತೆಗ್ಗಿನ ಹಳ್ಳದಲ್ಲಿ ಸ್ಥಳೀಯ ನಿವಾಸಿಗಳಾದ ಚಂದ್ರು ಮತ್ತು ಶಿವಕುಮಾರ್ ಸಿಕ್ಕಿಹಾಕಿಕೊಂಡಿದ್ದರು. ಇವರನ್ನು ಎಸ್​​ಡಿಆರ್​​ಎಫ್​ ತಂಡದ ಸಿಬ್ಬಂದಿ ಬೋಟ್ ಮೂಲಕ ತೆರಳಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಳ್ಳ ದಾಟುವಾಗ ಈ ಇಬ್ಬರೂ ಸಿಲುಕಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಮಲಪ್ರಭಾ ‌ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಜಲಾಶಯದ ನೀರನ್ನು ಮಲಪ್ರಭಾ ನದಿಗೆ ಬಿಡಲಾಗುತ್ತಿದೆ. ಹೀಗಾಗಿ ನದಿ‌ ಪಕ್ಕದ ಹಳ್ಳಗಳು ಕೂಡ‌ ತುಂಬಿ ಹರಿಯುತ್ತಿವೆ.

Intro:

ಬೆಳಗಾವಿ: ಪ್ರವಾಹದಿಂದ ಧುಮ್ಮಿಕ್ಕಿ ಹರಿಯುತ್ತಿರುವ ಹಳ್ಳದಲ್ಲಿ‌ ಸಿಲುಕಿದ್ದ ಇಬ್ಬರನ್ನು ಎಸ್.ಡಿ.ಆರ್.ಎಫ್ ರಕ್ಷಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ತೆಗ್ಗಿನ ಹಳ್ಳದಲ್ಲಿ ಸ್ಥಳೀಯ ನಿವಾಸಿಗಳಿಬ್ಬರು ಸಿಕ್ಕಿಹಾಕಿಕೊಂಡಿದ್ದರು. ಚಂದ್ರು ಮತ್ತು ಶಿವಕುಮಾರ್ ರಕ್ಷಣೆ ಮಾಡಿದ ಎಸ್.ಡಿ.ಆರ್.ಎಪ್ ತಂಡದ ಸಿಬ್ಬಂದಿ.
ಬೋಟ್ ಮೂಲಕ ತೆರಳಿ ಇಬ್ಬರನ್ನೂ ರಕ್ಷಣೆ ಮಾಡಲಾಯಿತು. ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮಲಪ್ರಭಾ ‌ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಜಲಾಶಯದ ನೀರನ್ನು ಮಲಪ್ರಭಾ ನದಿಗೆ ಬಿಡಲಾಗುತ್ತಿದೆ. ಹೀಗಾಗಿ ನದಿ‌ ಪಕ್ಕದ ಹಳ್ಳಗಳು ಕೂಡ‌ ತುಂಬಿ ಹರಿಯುತ್ತಿವೆ. ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ದಾಟುವಾಗ ಇಬ್ಬರೂ ಸಿಲುಕಿಕೊಂಡಿದ್ದರು. ತಕ್ಷಣವೇ ರಕ್ಷಣೆಗೆ ಧಾವಿಸಿದ ಎಸ್.ಡಿ.ಆರ್.ಎಫ್ ತಂಡ ಇಬ್ಬರನ್ನು ಸುರಕ್ಷಿತವಾಗಿ ದಡಕ್ಕೆ ತಂದಿದ್ದಾರೆ.
--
KN_BGM_06_20_Pravahakke_Silukidaa_Ebbara_Rakshne_7201786

KN_BGM_06_20_Pravahakke_Silukidaa_Ebbara_Rakshne_1,2,3Body:

KN_BGM_06_20_Pravahakke_Silukidaa_Ebbara_Rakshne_1,2,3Conclusion:

KN_BGM_06_20_Pravahakke_Silukidaa_Ebbara_Rakshne_1,2,3
ETV Bharat Logo

Copyright © 2024 Ushodaya Enterprises Pvt. Ltd., All Rights Reserved.