ETV Bharat / city

ಪಾದಯಾತ್ರೆ ನಡೆಸಿ ಹರಕೆ ತೀರಿಸಿದ ರಮೇಶ ಜಾರಕಿಹೊಳಿ ಅಭಿಮಾನಿಗಳು - ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ರಮೇಶ್ ಜಾರಕಿಹೊಳಿ

ಉಪಚುನಾವಣೆಯಲ್ಲಿ ರಮೇಶ್​ ಜಾರಕಿಹೊಳಿ ಗೆಲುವು ಸಾಧಿಸಿದ ಕಾರಣ ಅಭಿಮಾನಗಳು ಪಾದಯಾತ್ರೆ ನಡೆಸಿ ತಮ್ಮ ಹರಿಕೆ ತೀರಿಸಿದ್ದಾರೆ.

MLA Ramesh jarakiholi padayatra
ಪಾದಯಾತ್ರೆ ನಡೆಸಿದ ರಮೇಶ ಜಾರಕಿಹೊಳಿ ಅಭಿಮಾನಿಗಳು
author img

By

Published : Dec 16, 2019, 5:07 PM IST

ಚಿಕ್ಕೋಡಿ: ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಗೋಕಾಕ್​ ಕ್ಷೇತ್ರದ ಶಾಸಕ ರಮೇಶ್​ ಜಾರಕಿಹೊಳಿ ಅವರ ಕೊಣ್ಣೂರು ಪಟ್ಟಣದ ಅಭಿಮಾನಿಗಳು ಕೊಣ್ಣೂರು ದುರ್ಗಾದೇವಿ ದೇವಸ್ಥಾನದಿಂದ ಮುಗಳಖೋಡ ಯಲ್ಲಾಲಿಂಗ ದೇವಸ್ಥಾನವರೆಗೆ ಪಾದಯಾತ್ರೆ ನಡೆಸಿ ಹರಕೆ ತೀರಿಸಿದ್ದಾರೆ.

ಪಾದಯಾತ್ರೆ ನಡೆಸಿದ ರಮೇಶ ಜಾರಕಿಹೊಳಿ ಅಭಿಮಾನಿಗಳು

ಉಪಚುನಾವಣೆಯಲ್ಲಿ ಗೋಕಾಕ್​ ಮತ ಕ್ಷೇತ್ರದಿಂದ ರಮೇಶ್​ ಜಾರಕಿಹೊಳಿ ಗೆದ್ದರೆ ಪಾದಯಾತ್ರೆ ನಡೆಸುವುದಾಗಿ ಅಭಿಮಾನಿಗಳು ಹರಕೆ ಕಟ್ಟಿಕೊಂಡಿದ್ದರು. ಅದೇ ರೀತಿಯಾಗಿ ಇಂದು ಕೊಣ್ಣೂರ ಪಟ್ಟಣದ ಅಭಿಮಾನಗಳು ಪಾದಯಾತ್ರೆ ನಡೆಸಿ ತಮ್ಮ ಹರಿಕೆ ತೀರಿಸಿದ್ದಾರೆ.

Intro:ರಮೇಶ ಜಾರಕಿಹೊಳಿ ಅಭಿಮಾನಿಗಳಿಂದ ಪಾದಯಾತ್ರೆBody:

ಚಿಕ್ಕೋಡಿ :

ಬೈ ಎಲೈಕ್ಷನ್ ಮುಗಿದರು ಗೋಕಾಕ ಮತ ಕ್ಷೇತ್ರದಲ್ಲಿ ಮಾತ್ರ ಇನ್ನು ಜಾರಕಿಹೊಳಿ ಅವರ ಮೇಲೆ ಇದ್ದ ಅಭಿಮಾನಗಳ ಪ್ರೀತಿ ಕಡಿಮೆಯಾಗಿಲ್ಲ. ಕೊಣ್ಣೂರು ಪಟ್ಟಣದ ರಮೇಶ ಜಾರಕಿಹೊಳಿ ಅಭಿಮಾನಿಗಳು ಮುಗಳಖೋಡ ಯಲ್ಲಾಲಿಂಗ ದೇವಸ್ಥಾನ ವರೆಗೆ ಪಾದಯಾತ್ರೆ ನಡೆಸಿದ್ದಾರೆ.

ಬೈ ಎಲೈಕ್ಷನ್ ನಲ್ಲಿ ಗೋಕಾಕ ಮತ ಕ್ಷೇತ್ರದ ನೂತನ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಸಾಧಿಸಿರುವ ಗೋಕಾಕ ಮತ ಕ್ಷೇತ್ರದ ಪ್ರೀತಿಯ ಸಾವುಕಾರ ಅಂತ ಕರೆಸಿಕೊಳ್ಳುವ ರಮೇಶ ಜಾರಕಿಹೊಳಿ ಅಭಿಮಾನಿಗಳು ಅಂತು ಒಂದ ಅಲ್ಲ ಒಂದು ರೀತಿಯ ಹರಿಕೆಯನ್ನು ಇನ್ನು ತಿರಿಸುತ್ತಾ ಬರುತ್ತಿದ್ದಾರೆ.

ಅದೇ ರೀತಿಯಾಗಿ ಇಂದು ಸಹ ಗೋಕಾಕ ಮತ ಕ್ಷೇತ್ರದ ಕೊಣ್ಣೂರ ಪಟ್ಟಣದ ಅಭಿಮಾನಗಳು ತಮ್ಮ ಕೊಣ್ಣೂರು ದುರ್ಗಾದೇವಿ ದೇವಸ್ಥಾನದಿಂದ ಮುಗಳಖೋಡ ಶ್ರೀ ಯಲ್ಲಾಲಿಂಗ ದೇವಸ್ಥಾನ ವರಗೆ ಪಾದಯಾತ್ರೆ ನಡೆಸಿ ತಮ್ಮ ಹರಿಕೆ ತಿರಿಸಿಕೊಳ್ಳುತ್ತಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.