ETV Bharat / city

ಕೃಷ್ಣೆಯಲ್ಲಿ ಹೆಚ್ಚಿದ ನೀರು: ನದಿ ದಡದ ಜನರ ಸ್ಥಳಾಂತರ

ಕೋಯ್ನಾ ಜಲಾಶಯ ಶೇ. 75ರಷ್ಟು ಭರ್ತಿಯಾಗಿದೆ. ಈ ಹಿನ್ನೆಲೆ ಕೃಷ್ಣಾ ನದಿಗೆ ನೀರು ಬಿಡಲಾಗಿದ್ದು, ನದಿ ತೀರದ ಗ್ರಾಮಗಳಲ್ಲಿ ಅಧಿಕಾರಿಗಳು ಹೈ ಅಲರ್ಟ್​ ಘೋಷಿಸಿದ್ದಾರೆ.

ನದಿ ದಡದ ಜನರ ಸ್ಥಳಾಂತರ
author img

By

Published : Aug 1, 2019, 6:50 PM IST

ಚಿಕ್ಕೋಡಿ : ಕೋಯ್ನಾ ಜಲಾಶಯದಿಂದ 2000 ಕ್ಯೂಸೆಕ್​ಗಿಂತ ಹೆಚ್ಚಿನ ನೀರು ಕೃಷ್ಣಾ ನದಿಗೆ ಬಿಡುಗಡೆ ಮಾಡಿರುವುದರಿಂದ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ಪರಿಣಾಮ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ನದಿ ದಡದ ಜನರನ್ನು ಸ್ಥಳಾಂತರ ಮಾಡುವಂತೆ ಅಧಿಕಾರಿಗಳು ಹೈ ಅಲರ್ಟ್​ ಘೋಷಿಸಿದ್ದಾರೆ.

ನದಿ ದಡದ ಜನರ ಸ್ಥಳಾಂತರ

ಕೋಯ್ನಾ ಜಲಾಶಯ ಶೇ. 75ರಷ್ಟು ಭರ್ತಿಯಾಗಿದೆ. ಈ ಹಿನ್ನೆಲೆ ಕೃಷ್ಣಾ ನದಿಗೆ ನೀರು ಬಿಡಲಾಗಿದ್ದು, ನದಿ ತೀರದ ಗ್ರಾಮಗಳಲ್ಲಿ ಅಧಿಕಾರಿಗಳು ಹೈ ಅಲರ್ಟ್​ ಘೋಷಿಸಿದ್ದಾರೆ. ಕೃಷ್ಣಾ ನದಿಗೆ ಸುಮಾರು 2 ಲಕ್ಷ ಕ್ಯೂಸೆಕ್​​ಗಿಂತ ಹೆಚ್ಚಿನ ನೀರು ಮಹಾರಾಷ್ಟ್ರದಿಂದ ಹರಿದು ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಚಿಕ್ಕೋಡಿ ಉಪ ತಹಶೀಲ್ದಾರ್​ ಸದಲಗಾ ಅವರ ನೇತೃತ್ವದಲ್ಲಿ ಜನರನ್ನು ಸುರಕ್ಷಿತವಾಗಿ ಸ್ಥಳಂತರಿಸಲಾಗುತ್ತಿದೆ.

Intro:ನದಿ ದಡದ ಗ್ರಾಮದ ಜನ ಸ್ಥಳಾಂತರ : ಹೈ ಅಲರ್ಟ ಘೋಷಿಸಿದ ಅಧಿಕಾರಿಗಳು
Body:
ಚಿಕ್ಕೋಡಿ :

ಮಹಾ ಮಳೆಯಿಂದ ಹಾಗೂ ಸತಾರಾ ಜಿಲ್ಲೆಯ ಕೋಯ್ನಾ ಜಲಾಶಯದಿಂದ 2000 ಕ್ಯೂಸೆಕ್ಸ್ ಕ್ಕಿಂತ ಹೆಚ್ಚು ನೀರು ಕೃಷ್ಣಾ ನದಿಗೆ ಬಿಡುಗಡೆ ಮಾಡಿದ್ದರಿಂದ ಕೃಷ್ಣಾ ನದಿಯ ಏರಿಕೆ‌ ಮಟ್ಟ ಹೆಚ್ಚಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ತೋಟದ ವಸತಿ ಖಾಲಿ ಮಾಡುತ್ತಿರುವ ಜನ. ಇವರ ನೆರವಿಗೆ ಚಿಕ್ಕೋಡಿ ಉಪತಹಶೀಲದಾರ ಸದಲಗಾ ಇವರ ನೇತೃತ್ವದಲ್ಲಿ ಸುರಕ್ಷಿತವಾಗಿ ಜನರನ್ನು ಸ್ಥಳಂತರಿಸಲಾಗುತ್ತಿದೆ.

ಕೋಯ್ನಾ ಜಲಾಶಯ ಶೇ 75% ಭರ್ತಿಯಾಗಿದೆ ಆ ಹಿನ್ನೆಲೆ ನೀರು ಬಿಡಲಾಗಿದ್ದು ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಹೈ ಅಲರ್ಟ ಘೋಷಿಸಿದ ಅಧಿಕಾರಿಗಳು. ಇನ್ನೂ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಗೆ ಸುಮಾರು 2 ಲಕ್ಷ ಕ್ಯೂಸೆಕ್ಸ್ ಕ್ಕಿಂತ ಹೆಚ್ಚು ನೀರು ಮಹಾರಾಷ್ಟ್ರ ದಿಂದ ಹರಿದು ಬರತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.