ETV Bharat / city

ಕಾಗವಾಡ ನೆರೆ ಸಂತ್ರಸ್ತರಿಗೆ ಶಹಾಪುರದಲ್ಲಿ ಉಚಿತ ಆರೋಗ್ಯ ತಪಾಸಣೆ - Kagawada flood victims

ಕಾಗವಾಡ ತಾಲೂಕಿನ ನೆರೆ ಸಂತ್ರಸ್ತರಿಗೆ ಶಹಾಪುರದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು.

ಕಾಗವಾಡ ನೆರೆಸಂತ್ರಸ್ತರಿಗೆ ಶಹಾಪೂರದಲ್ಲಿ ಉಚಿತ ಆರೋಗ್ಯ ತಪಾಸಣೆ
author img

By

Published : Sep 16, 2019, 12:06 PM IST

ಅಥಣಿ: ಕಾಗವಾಡ ತಾಲೂಕಿನ ನೆರೆ ಸಂತ್ರಸ್ತರಿಗೆ ಶಹಾಪುರದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು.

ಕಾಗವಾಡ ನೆರೆ ಸಂತ್ರಸ್ತರಿಗೆ ಶಹಾಪುರದಲ್ಲಿ ಉಚಿತ ಆರೋಗ್ಯ ತಪಾಸಣೆ

ಅಮೋಲ ಜನಕಲ್ಯಾಣ ಪ್ರತಿಷ್ಠಾನ ಶಿರಗುಪ್ಪಿ ಹಾಗೂ ಸಿದ್ದೇಶ್ವರ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ನಡೆಯಿತು. ಈ ವೇಳೆ ಮಾತನಾಡಿದ ಡಾ. ಅಮೋಲ, ಸರಣಿ ನೆರೆಯಿಂದಾಗಿ ಹಳ್ಳಿಗಳ ಪರಿಸರ ಹಾಳಾಗಿದ್ದು, ಅಲ್ಲಿಯ ವಾತಾವರಣದಿಂದ ಜನಗಳಿಗೆ ರೋಗ ರುಜಿನಗಳು ಬರದಂತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಉಚಿತ ತಪಾಸಣೆ ನಡೆಸಲಾಗಿದೆ. ಇದರ ಸದುಪಯೋಗವನ್ನ ಎಲ್ಲಾ ಸಂತ್ರಸ್ತರು ಪಡೆದುಕೊಂಡರು ಎಂದರು.

ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.

Intro:
ಕಾಗವಾಡ ತಾಲೂಕಿನ ನೆರೆಸಂತ್ರಸ್ಥ ಶಹಾಪೂರದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು
Body:

ಅಥಣಿ:

ಕಾಗವಾಡ ತಾಲೂಕಿನ ನೆರೆಸಂತ್ರಸ್ಥ ಶಹಾಪೂರದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು

ಅಮೋಲ ಜನಕಲ್ಯಾಣ ಪ್ರತಿಷ್ಠಾನ ಶಿರಗುಪ್ಪಿ ಹಾಗೂ ಸಿದ್ದೇಶ್ವರ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಶಿಬಿರ ನಡೆಸಿದರು.

ಈ ವೇಳೆ ಮಾತನಾಡಿದ ಡಾ.ಅಮೋಲ ಸರಡೆ ನೆರೆಯಿಂದಾಗಿ ಹಳ್ಳಿಗಳ ಪರಿಸರ ಹಾಳಾಗಿದ್ದು ಅಲ್ಲಿಯ ವಾತಾವರಣದಿಂದ ಜನಗಳಿಗೆ ರೋಗ ರುಜಿನಗಳು ಬರದಂತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಉಚಿತ ತಪಾಸಣೆ ನಡೆಸಲಾಯಿತು. ಹಾಗೂ ಇದರ ಸದುಪಯೋಗ ಎಲ್ಲ ಜನರು ಪಡೆದುಕೊಂಡರು ಎಂದರು.

ಇದೆ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು

ಈ ವೇಳೆ ಡಾ.ಅನೂಪ ಚೌಗಲೆ,ಡಾ.ಮನೋಜ ಮಿಣಚೆ ಉಚಿತ ಸೇವೆ ಸಲ್ಲಿಸಿದರು

Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.