ETV Bharat / city

ಕಾಗವಾಡ: ಅನಗತ್ಯ ತಿರುಗಾಡುತ್ತಿದ್ದವರ 240 ಬೈಕ್​​ಗಳು ಸೀಜ್ - ಕಾಗವಾಡ ಪೊಲೀಸ್ ಠಾಣೆ

ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನಗತ್ಯ ತಿರುಗಾಡುತ್ತಿದ್ದವರ 240 ಬೈಕ್​ಗಳನ್ನು ಸೀಜ್ ಮಾಡಲಾಗಿದೆ.

240 bikes Seize in kagawada
ಅನಗತ್ಯ ತಿರುಗಾಡುತ್ತಿದ್ದವರ 240 ಬೈಕ್​​ಗಳು ಸೀಜ್
author img

By

Published : Jun 5, 2021, 1:09 PM IST

ಚಿಕ್ಕೋಡಿ (ಬೆಳಗಾವಿ): ಮನೆಯಿಂದ ಹೊರಗೆ ಬರಬೇಡಿ ಎಂದು ಪೊಲೀಸರು ಮನವಿ ಮಾಡಿಕೊಂಡರೂ ಕೇಳದೆ ಅನಾವಶ್ಯಕವಾಗಿ ಲಾಕ್‍ಡೌನ್ ನಿಯಮ ಉಲ್ಲಂಘಿಸಿದ ಓಡಾಡುತ್ತಿದ್ದವರ 240 ಬೈಕ್​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಗವಾಡ ಠಾಣೆಯ ಪಿಐ ಹಣಮಂತ ಧರ್ಮಟ್ಟಿ ತಿಳಿಸಿದ್ದಾರೆ.

ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯ ಕಾಗವಾಡ, ಐನಾಪೂರ, ಉಗಾರ, ಶಿರಗುಪ್ಪಿ, ಮಂಗಸೂಳಿ, ಮೋಳೆ‌ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಿಯಮ ಉಲ್ಲಂಘಿಸಿ ಅನಾವಶ್ಯಕವಾಗಿ ಓಡಾಡುತ್ತಿದ್ದ ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಲಾಗಿದೆ.

ಸರ್ಕಾರದ ಆದೇಶದಂತೆ ಲಾಕ್​ಡೌನ್ ಅವಧಿ ಮುಗಿದ ನಂತರವೇ ಬೈಕ್​ಗಳನ್ನು ದಂಡ ವಿಧಿಸಿ ಹಸ್ತಾಂತರಿಸಲಾಗುವುದು ಎಂದು ಪಿಐ ಧರ್ಮಟ್ಟಿ ಹೇಳಿದರು.

ಓದಿ: ಅಡುಗೆ ಮನೆಯಲ್ಲಿ ಸಿಲಿಂಡರ್ ಕೆಳಗೆ ಅವಿತಿದ್ದ ನಾಗರಹಾವು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.