ಶಿವಮೊಗ್ಗ/ಮೈಸೂರು/ದಾವಣಗೆರೆ: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತಿದೆ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ-40 ರೂ.
- M.Z ಬೀನ್ಸ್-20 ರೂ.
- ರಿಂಗ್ ಬೀನ್ಸ್-20 ರೂ.
- ಎಲೆಕೋಸು ಚೀಲಕ್ಕೆ-250 ರೂ.
- ಬೀಟ್ರೂಟ್-20 ರೂ.
- ಹೀರೆಕಾಯಿ-20 ರೂ.
- ಬೆಂಡೆಕಾಯಿ-20 ರೂ.
- ಹಾಗಲಕಾಯಿ-40 ರೂ.
- ಎಳೆ ಸೌತೆ-16 ರೂ.
- ಬಣ್ಣದ ಸೌತೆ-10 ರೂ.
- ಚವಳಿಕಾಯಿ-30 ರೂ.
- ತೊಂಡೆಕಾಯಿ-50 ರೂ.
- ನವಿಲುಕೋಸು-10 ರೂ.
- ಮೂಲಂಗಿ-16 ರೂ.
- ದಪ್ಪಮೆಣಸು-40 ರೂ.
- ಕ್ಯಾರೆಟ್-40 ರೂ.
- ನುಗ್ಗೆಕಾಯಿ-200 ರೂ.
- ಹೂ ಕೋಸು- ಚೀಲಕ್ಕೆ 300 ರೂ.
- ಟೊಮೆಟೊ-8 ರೂ.
- ನಿಂಬೆಹಣ್ಣು 100ಕ್ಕೆ 250 ರೂ.
- ಈರುಳ್ಳಿ-26 ರೂ.
- ಆಲೂಗೆಡ್ಡೆ-30 ರೂ.
- ಬೆಳ್ಳುಳ್ಳಿ-60 ರೂ.
- ಸೀಮೆ ಬದನೆಕಾಯಿ-16 ರೂ.
- ಬದನೆಕಾಯಿ-12 ರೂ.
- ಪಡುವಲಕಾಯಿ-24 ರೂ.
- ಕುಂಬಳಕಾಯಿ-30 ರೂ.
- ಹಸಿ ಶುಂಠಿ-40 ರೂ.
ಸೊಪ್ಪಿನ ದರ:
- ಕೊತ್ತಂಬರಿ ಸೊಪ್ಪು 100ಕ್ಕೆ-80 ರೂ.
- ಸಬ್ಬಸಿಗೆ ಸೊಪ್ಪು 100ಕ್ಕೆ-200 ರೂ.
- ಮೆಂತೆ ಸೊಪ್ಪು 100ಕ್ಕೆ-160 ರೂ.
- ಪಾಲಕ್ ಸೊಪ್ಪು100ಕ್ಕೆ-100 ರೂ.
- ಪುದಿನ ಸೊಪ್ಪು100ಕ್ಕೆ-200 ರೂ.
ಮೈಸೂರಲ್ಲಿ ಇಂದಿನ ತರಕಾರಿ ದರ:
- ಬೀನ್ಸ್-12 ರೂ.
- ಟೊಮೆಟೊ-9 ರೂ.
- ಬೆಂಡೆಕಾಯಿ-8 ರೂ.
- ಸೌತೆಕಾಯಿ-20 ರೂ.
- ಗುಂಡು ಬದನೆ-5 ರೂ.
- ಕುಂಬಳಕಾಯಿ-6 ರೂ.
- ಹೀರೆಕಾಯಿ-20 ರೂ.
- ಪಡವಲಕಾಯಿ-10 ರೂ.
- ತೊಂಡೆಕಾಯಿ-45 ರೂ.
- ಹಾಗಲಕಾಯಿ-28 ರೂ.
- ದಪ್ಪ ಮೆಣಸು-28 ರೂ.
- ಸೋರೆಕಾಯಿ-8 ರೂ.
- ಬದನೆ ಕಾಯಿ ಬಿಳಿ-8 ರೂ.
- ಕೋಸು-7 ರೂ.
- ಸೀಮೆ ಬದನೆ-10 ರೂ.
- ಮೆಣಸಿನ ಕಾಯಿ-26 ರೂ.
- ಹೂಕೋಸು-19 ರೂ.
ದಾವಣಗೆರೆ ಇಂದಿನ ತರಕಾರಿ ದರ:
- ಟೊಮೆಟೊ-5 ರೂ.
- ಬೀನ್ಸ್- 15 ರೂ.
- ದಪ್ಪ ಮೆಣಸಿನ ಕಾಯಿ-40 ರೂ.
- ಎಲೆಕೋಸು-3 ರೂ.
- ಬೀಟ್ ರೂಟ್-25 ರೂ.
- ಬೆಂಡೆಕಾಯಿ-30 ರೂ.
- ಹೀರೆಕಾಯಿ-25 ರೂ.
- ಹಾಗಲಕಾಯಿ-30 ರೂ.
- ಚವಳಿಕಾಯಿ-24 ರೂ.
- ಎಳೆ ಸೌತೆಕಾಯಿ-20 ರೂ.
- ಕ್ಯಾರೆಟ್-30 ರೂ.
- ನವಿಲು ಕೋಸು-18 ರೂ.
- ಮೂಲಂಗಿ 20 ರೂ.
- ಈರುಳ್ಳಿ-30 ರೂ.
- ಬದನೆ ಕಾಯಿ-30 ರೂ.
- ಸೀಮೆ ಬದನೆಕಾಯಿ-18 ರೂ.
- ಆಲೂಗೆಡ್ಡೆ-25 ರೂ.
- ಹೂಕೋಸು-10 ರೂ.
- ಸೋರೆಕಾಯಿ-20 ರೂ.
- ಪಡುವಲಕಾಯಿ-20 ರೂ.
- ಮೆಣಸಿನಕಾಯಿ-30 ರೂ.
- ನಿಂಬೆಹಣ್ಣು-100ಕ್ಕೆ 300 ರೂ.
ಇದನ್ನೂ ಓದಿ: ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಹೀಗಿದೆ..